ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಾರ್ಖಂಡ್

ADVERTISEMENT

ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಚಂದ್ರನಲ್ಲಿಗೆ ರಾಕೆಟ್ ಕಳುಹಿಸಿದರು ಆದರೆ ಜನರಿಗೆ ಶುದ್ಧ ನೀರು ಪೂರೈಸಲಿಲ್ಲ, ರೈತರಿಗೆ ಸಹಾಯ ಮಾಡಲಿಲ್ಲ ಎಂದಿದ್ದಾರೆ.
Last Updated 12 ಡಿಸೆಂಬರ್ 2019, 10:41 IST
ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ಜಾರ್ಖಂಡ್ ವಿಧಾನಸಭೆಗೆ ನ. 30ರಿಂದ ಐದು ಹಂತಗಳಲ್ಲಿ ಚುನಾವಣೆ: ಡಿ.23ಕ್ಕೆ ಫಲಿತಾಂಶ

ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 30ರಿಂದ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ
Last Updated 1 ನವೆಂಬರ್ 2019, 13:14 IST
ಜಾರ್ಖಂಡ್ ವಿಧಾನಸಭೆಗೆ ನ. 30ರಿಂದ ಐದು ಹಂತಗಳಲ್ಲಿ ಚುನಾವಣೆ: ಡಿ.23ಕ್ಕೆ ಫಲಿತಾಂಶ

ಅಳುತ್ತಿದ್ದ ಮಗುವನ್ನು ಕರೆದೊಯ್ಯುತ್ತಿದ್ದಾಗ ಅಪಹರಣಕಾರ ಎಂದು ಶಂಕಿಸಿ ಹಲ್ಲೆ

ಮಗು ಅಪಹರಣಕಾರ ಎಂದು ಶಂಕಿಸಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ. ಆಮೇಲೆ ಜತೆಯಲ್ಲಿರುವುದು ಆತನದ್ದೇ ಮಗು ಎಂದು ತಿಳಿದು ಬಂದಿತ್ತು.
Last Updated 6 ಸೆಪ್ಟೆಂಬರ್ 2019, 11:20 IST
ಅಳುತ್ತಿದ್ದ ಮಗುವನ್ನು ಕರೆದೊಯ್ಯುತ್ತಿದ್ದಾಗ ಅಪಹರಣಕಾರ ಎಂದು ಶಂಕಿಸಿ ಹಲ್ಲೆ

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

ಇರ್ಫಾನ್ ಭಾಯ್, ಗಟ್ಟಿಯಾಗಿ ಜೈ ಶ್ರೀರಾಮ್ ಎಂದು ಕೂಗಿ ಎಂದು ಹೇಳುತ್ತಿದ್ದಾರೆ. ಆಮೇಲೆ ನಿಮ್ಮ ಪೂರ್ವಜರು ರಾಮನ ಮೂಲದವರು ಬಾಬುರ್ ಮೂಲದವರು ಅಲ್ಲ ಎಂದು ಹೇಳುತ್ತಿರುವುದುವಿಡಿಯೊದಲ್ಲಿ ಸೆರೆಯಾಗಿದೆ.
Last Updated 26 ಜುಲೈ 2019, 14:35 IST
ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

ಆ್ಯಂಬುಲೆನ್ಸ್ ಇಲ್ಲ, ಗರ್ಭಿಣಿಯನ್ನು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ದ ಕುಟುಂಬ

ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ.108 ಸಹಾಯವಾಣಿಗೆ ಕರೆ ಮಾಡಿ ಅಂಗಲಾಚಿದರೂ ಆ್ಯಂಬುಲೆನ್ಸ್ ಬರಲಿಲ್ಲ.ಕೊನೆಗೆ ನಿರ್ವಾಹವಿಲ್ಲದೆ ಗರ್ಭಿಣಿಯನ್ನು ಬೈಕ್‌ನಲ್ಲಿ ಕೂರಿಸಿ 10 ಕಿ.ಮೀ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ...
Last Updated 28 ಜೂನ್ 2019, 10:23 IST
ಆ್ಯಂಬುಲೆನ್ಸ್ ಇಲ್ಲ, ಗರ್ಭಿಣಿಯನ್ನು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ದ ಕುಟುಂಬ

ಈ ವರ್ಷ ಭಾರತದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

2009 ರಿಂದ 2019ರ ವರೆಗಿನ ಅವಧಿಯಅಂಕಿ ಅಂಶಗಳನ್ನು ನೋಡಿದರೆ ಗುಂಪು ಹಲ್ಲೆಗೊಳಗಾದವರ ಸಂಖ್ಯೆಯಲ್ಲಿ ಶೇ. 59ರಷ್ಟು ಮುಸ್ಲಿಮರಾಗಿದ್ದಾರೆ.ಈ ಪೈಕಿ ಗೋಹತ್ಯೆ ಮತ್ತು ಹಸು ಕಳವು ಆರೋಪ ಪ್ರಕರಣಗಳ ಸಂಖ್ಯೆ ಶೇ. 28.
Last Updated 25 ಜೂನ್ 2019, 13:34 IST
ಈ ವರ್ಷ ಭಾರತದಲ್ಲಿ  ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಬೀಫ್ ಸೇವನೆ ಬಗ್ಗೆ ಬರೆದ ವ್ಯಕ್ತಿ ಬಂಧನ

ಪ್ರಾಣಿ ಬಲಿ ಮತ್ತು ಬೀಫ್ ಸೇವನೆಜೋಹರ್ ದಂಗ್ರಿ ಮೈದಾನದಲ್ಲಿ ನಡೆಯುವಬುಡಕಟ್ಟು ಜನಾಂಗದವರ ಹಬ್ಬದ ಭಾಗವಾಗಿದೆ. ಇದು ಆದಿವಾಸಿಗಳ ಸಾಂಪ್ರದಾಯಿಕ ಹಕ್ಕು ಎಂದು ಉಪನ್ಯಾಸಕ ಜೀತ್ 2017 ಮೇ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.
Last Updated 27 ಮೇ 2019, 6:55 IST
ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಬೀಫ್ ಸೇವನೆ ಬಗ್ಗೆ ಬರೆದ ವ್ಯಕ್ತಿ ಬಂಧನ
ADVERTISEMENT

ಪರೀಕ್ಷೆಯಲ್ಲಿ ಮಕ್ಕಳು ನೆಪ ಹೇಳುವಂತೆ, ವಿಪಕ್ಷಗಳು ಇವಿಎಂನ್ನು ದೂರುತ್ತವೆ: ಮೋದಿ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಪಾಕಿಸ್ತಾನ ಭಾರತಕ್ಕೆ ಬೆದರಿಕೆಯೊಡ್ಡಿದಾಗ ಕಣ್ಣೀರು ಹಾಕಿದ್ದ ಕಾಂಗ್ರೆಸ್, ದೆಹಲಿಯಲ್ಲಿ ಅಧಿಕಾರಕ್ಕಾಗಿ ಕಣ್ಣಿಟ್ಟಿದೆ. ಗಡಿಭಾಗದಲ್ಲಿ ಹೋರಾಡಲು ಧೈರ್ಯ ಬೇಕು.
Last Updated 24 ಏಪ್ರಿಲ್ 2019, 11:38 IST
ಪರೀಕ್ಷೆಯಲ್ಲಿ ಮಕ್ಕಳು ನೆಪ ಹೇಳುವಂತೆ, ವಿಪಕ್ಷಗಳು ಇವಿಎಂನ್ನು ದೂರುತ್ತವೆ: ಮೋದಿ

ಬಿಜೆಪಿ ಸಂಸದನ ಪಾದ ತೊಳೆದು, ನೀರು ಸೇವಿಸಿದ ಕಾರ್ಯಕರ್ತ: ವಿಡಿಯೊ ವೈರಲ್

ಬಿಜೆಪಿ ಕಾರ್ಯಕರ್ತನೊಬ್ಬ ಜಾರ್ಖಂಡ್‍ನ ಬಿಜೆಪಿ ಸಂಸದನಿಶಿಕಾಂತ್ ದುಬೇ ಅವರ ಪಾದ ತೊಳೆದು, ಈ ನೀರನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 17 ಸೆಪ್ಟೆಂಬರ್ 2018, 19:01 IST
ಬಿಜೆಪಿ ಸಂಸದನ ಪಾದ ತೊಳೆದು, ನೀರು ಸೇವಿಸಿದ ಕಾರ್ಯಕರ್ತ: ವಿಡಿಯೊ ವೈರಲ್

ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 

ಸ್ವಾಮಿ ಅಗ್ನಿವೇಶ್ ವಂಚಕ ಮತ್ತು ವಿದೇಶಿ ಏಜೆಂಟ್ ಎಂದು ಜಾರ್ಖಂಡ್ ರಾಜ್ಯದ ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್ ಹೇಳಿದ್ದಾರೆ. ನನಗೆ ತಿಳಿದಿರುವಂತೆ ಸ್ವಾಮಿ ಅಗ್ನಿವೇಶ್ ವಿದೇಶದಿಂದ ಬರುವ ದೇಣಿಗೆಯಿಂದ ಬದುಕುತ್ತಿದ್ದಾರೆ. ಕಾವಿ ವಸ್ತ್ರದಿಂದ ಅವರು ಮೋಸ ಮಾಡುತ್ತಿದ್ದಾರೆ.ಅವರೊಬ್ಬ ವಂಚಕ, ಸ್ವಾಮಿ ಅಲ್ಲ.
Last Updated 18 ಜುಲೈ 2018, 12:32 IST
ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 
ADVERTISEMENT
ADVERTISEMENT
ADVERTISEMENT