ಸ್ಥಳನಾಮ ತಿದ್ದುಪಡಿ, ಸೇರ್ಪಡೆ ಹೇಗೆ?
ಗೂಗಲ್ ಮ್ಯಾಪ್ ಓಪನ್ ಮಾಡಿದರೆ ಕೆಲವೊಂದು ಸ್ಥಳಗಳ ಹೆಸರುಗಳು ತಪ್ಪಾಗಿರುತ್ತವೆ. ಇಂಗ್ಲಿಷ್ನಲ್ಲಿ ಸ್ಥಳದ ಹೆಸರು ಸರಿಯಾಗಿದ್ದರೂ ಕನ್ನಡದಲ್ಲಿ ಅಕ್ಷರ ತಪ್ಪುಗಳು ಕಾಣಿಸಿಕೊಂಡು ಅಭಾಸ, ಗೊಂದಲಗಳಿಂದ ಕೂಡಿದೆ. ಹೀಗೆ ಯಾವುದಾದರೂ ಸ್ಥಳನಾಮ ಕಂಡುಬಂದರೆ ಅದನ್ನು ತಿದ್ದಿ ಸರಿ ಪಡಿಸಬಹುದು.Last Updated 7 ಆಗಸ್ಟ್ 2019, 8:36 IST