ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ತಂತ್ರಜ್ಞಾನ ಟಿಪ್ಸ್

ADVERTISEMENT

‘ಎಸ್ಎಂಎಸ್’ಗೆ ಬೇಡ ಸಿಮ್‌

ಐಒಎಸ್ 18ರಲ್ಲಿ ಕಾರ್ಯಾಚರಿಸುವ ಐಫೋನ್ 14ರ ನಂತರದ ಸಾಧನಗಳು, ಗೂಗಲ್‌ನ ಪಿಕ್ಸೆಲ್ ಹಾಗೂ ಮೋಟೊರೊಲದ ಅತ್ಯಾಧುನಿಕ ಫೋನ್‌ನಲ್ಲಿ ಉಪಗ್ರಹ ಸಂವಹನಕ್ಕೆ ಬೇಕಾಗುವ ತಂತ್ರಾಂಶಗಳಿವೆ. ಮುಂಬರುವ ಆಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಈ ಸೇವೆಗೆ ಅವಕಾಶ ನೀಡುವ ಬಗ್ಗೆ ಗೂಗಲ್ ಈಗಾಗಲೇ ಸುಳಿವು ನೀಡಿದೆ.
Last Updated 13 ನವೆಂಬರ್ 2024, 0:45 IST
‘ಎಸ್ಎಂಎಸ್’ಗೆ ಬೇಡ ಸಿಮ್‌

ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸಲು ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
Last Updated 30 ಅಕ್ಟೋಬರ್ 2024, 7:08 IST
ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ವರ್ಚುವಲ್ ಟೋಲ್ ವ್ಯವಸ್ಥೆ

ಸುಲಲಿತ ಸಂಚಾರ, ಸಮಯ ಉಳಿತಾಯ
Last Updated 30 ಅಕ್ಟೋಬರ್ 2024, 0:00 IST
ವರ್ಚುವಲ್ ಟೋಲ್ ವ್ಯವಸ್ಥೆ

ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ಇತ್ತೀಚೆಗೆ ಗೂಗಲ್‌ ಜೆಮಿನಿಯ ವಿಜ್ಞಾನಿಗಳು ಅಂತಹುದೊಂದು ತಂತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ನೇಚರ್‌ ಪತ್ರಿಕೆ ವರದಿ ಮಾಡಿದೆ. ಸಿಂಥ್‌ಐಡಿ ಎಂದು ಹೆಸರಿಸಿದ ಈ ತಂತ್ರಜ್ಞಾನವನ್ನು ಗೂಗಲ್‌ ಮೈಂಡ್‌ ಸಂಸ್ಥೆಯ ಸುಮಂತ್‌ ದತ್ತಾತ್ರಿ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.
Last Updated 29 ಅಕ್ಟೋಬರ್ 2024, 23:55 IST
ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ಕೇಳಿದ್ದೆಲ್ಲವನ್ನೂ ನೀಡುತ್ತವೆಯೇ ಚಾಟ್‌ಬಾಟ್‌: ಬಳಸುವ ಮುನ್ನ ಇದನ್ನು ತಿಳಿಯಿರಿ

ರಸಗೊಬ್ಬರ ಬಳಸಿ ಮನೆಯಲ್ಲೇ ಬಾಂಬ್ ತಯಾರಿಸುವುದು ಹೇಗೆ...? ಹೀಗೆಂದು ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಅನ್ನು ಕೇಳಿದವನಿಗೆ ಉತ್ತರ ನೀಡಲು ನಿರಾಕರಿಸಿರುವ ಆ್ಯಪ್‌, ‘ಜೈಲ್‌ಬ್ರೇಕ್‌‘ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.
Last Updated 17 ಸೆಪ್ಟೆಂಬರ್ 2024, 23:30 IST
ಕೇಳಿದ್ದೆಲ್ಲವನ್ನೂ ನೀಡುತ್ತವೆಯೇ ಚಾಟ್‌ಬಾಟ್‌: ಬಳಸುವ ಮುನ್ನ ಇದನ್ನು ತಿಳಿಯಿರಿ

ತಂತ್ರಜ್ಞಾನ | ಬ್ರೌಸರಲ್ಲಿ 'ಟ್ಯಾಬ್ ಗ್ರೂಪ್ಸ್' ಮಾಡಿ, ಕೆಲಸ ವೇಗವಾಗಿಸಿ

ಏಕಕಾಲಕ್ಕೆ ವಿಭಿನ್ನ ವಿಷಯಗಳ ಮೇಲೆ ಕೆಲಸ ಮಾಡುವಲ್ಲಿ ‘ಟ್ಯಾಬ್‌ ಗ್ರೂಪ್ಸ್‌’ ಸಹಕಾರಿ
Last Updated 4 ಸೆಪ್ಟೆಂಬರ್ 2024, 0:30 IST
ತಂತ್ರಜ್ಞಾನ | ಬ್ರೌಸರಲ್ಲಿ 'ಟ್ಯಾಬ್ ಗ್ರೂಪ್ಸ್' ಮಾಡಿ, ಕೆಲಸ ವೇಗವಾಗಿಸಿ

ತಂತ್ರಜ್ಞಾನ: ಗೂಗಲ್ ಸರ್ಚ್‌ಗೆ ಈಗ ಹೆಚ್ಚಿನ 'ಬುದ್ಧಿಮತ್ತೆ'

ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ, ಜನರೇಟಿವ್ ಎಐ ತಂತ್ರಜ್ಞಾನವನ್ನು ನಮ್ಮ ಕೈಗೆ ಸುಲಭವಾಗಿ ನೀಡುತ್ತಿದೆ. ಅದು ಹೇಗೆ?
Last Updated 28 ಆಗಸ್ಟ್ 2024, 0:28 IST
ತಂತ್ರಜ್ಞಾನ: ಗೂಗಲ್ ಸರ್ಚ್‌ಗೆ ಈಗ ಹೆಚ್ಚಿನ 'ಬುದ್ಧಿಮತ್ತೆ'
ADVERTISEMENT

ತಂತ್ರಜ್ಞಾನ: ಪೊಟ್ಟಣಕ್ಕೆ ಒಲಿದ ‘ಅಮೃತಧಾರೆ’

‘ಅಮೃತಧಾರೆ’ (ಮಿಲ್ಕ್‌ ಡಿಸ್ಪೆನ್ಸರ್‌) ಎಂಬ ಸರಳ ಸಾಧನವನ್ನು ಪರಿಚಯಿಸಿದ್ದಾರೆ, ಸಂಶೋಧಕ ಆರ್. ಪ್ರಕಾಶ್ ಅರಸ್
Last Updated 16 ಜುಲೈ 2024, 21:16 IST
ತಂತ್ರಜ್ಞಾನ: ಪೊಟ್ಟಣಕ್ಕೆ ಒಲಿದ ‘ಅಮೃತಧಾರೆ’

ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

ಫೇಸ್‌ಬುಕ್‌ನಲ್ಲಿ ಓದಿದ್ದೆಲ್ಲವೂ ನಿಜವೇ ಆಗಿರಬೇಕೆಂದಿಲ್ಲ. ಜಾಲಾಡುವಾಗ ಮನಸ್ಸನ್ನು ವ್ಯಾಕುಲಗೊಳಿಸುವ ಪೋಸ್ಟ್‌ಗಳಿಂದ ಮುಕ್ತಿ ಪಡೆಯಬೇಕಿದ್ದರೆ ಈ ಟಿಪ್ಸ್ ಅನುಸರಿಸಿ.
Last Updated 16 ಜುಲೈ 2024, 15:52 IST
ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

ವಾಟ್ಸ್ಆ್ಯಪ್‌ನಲ್ಲಿ ಬರುವ ಎಪಿಕೆ ಫೈಲ್ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಿದ್ಯಾವಂತರು, ಹಿರಿಯ ನಾಗರಿಕರು ಕಳೆದುಕೊಂಡ ಘಟನೆಗಳು ಇತ್ತೀಚೆಗೆ ಹೆಚ್ಚೇ ವರದಿಯಾಗುತ್ತಿವೆ. ಇದಕ್ಕೆಲ್ಲ ಕಾರಣ, ತಂತ್ರಜ್ಞಾನದ ಬಗೆಗೆ ನಮಗಿರುವ ಅರಿವಿನ ಕೊರತೆ. ಮೊಬೈಲ್ ಎಂಬ ಅನುಗಾಲದ ಸಂಗಾತಿಯನ್ನು ಸ್ವಲ್ಪವೂ ಎಚ್ಚರಿಕೆಯಿಲ್ಲದೆ ಬಳಸಿದ ಪರಿಣಾಮ.
Last Updated 19 ಜೂನ್ 2024, 0:30 IST
ವಾಟ್ಸ್ಆ್ಯಪ್‌ನಲ್ಲಿ ಬರುವ ಎಪಿಕೆ ಫೈಲ್ ಕ್ಲಿಕ್ ಮಾಡುವ ಮುನ್ನ ಎಚ್ಚರ!
ADVERTISEMENT
ADVERTISEMENT
ADVERTISEMENT