ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ರಿಯಲ್‌ಮಿ ಒಡೆತನದ ಡಿಜೊ, ಬಜೆಟ್ ದರದ ಸ್ಮಾರ್ಟ್‌ವಾಚ್ ಪರಿಚಯಿಸಿದೆ.

ಡಿಜೊ ಡಿ ಪ್ಲಸ್ ಸರಣಿ ಬುಧವಾರ ಬಿಡುಗಡೆಯಾಗಿದ್ದು, 1.85 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, 3ATM ವಾಟರ್ ರೆಸಿಸ್ಟಂಟ್ ರೇಟಿಂಗ್ ಹೊಂದಿದೆ.

ಅಲ್ಯೂಮಿನಿಯಂ ಫ್ರೇಮ್ ಮತ್ತು ಬದಲಾಯಿಸಬಹುದಾದ ಸಿಲಿಕಾನ್ ಸ್ಟ್ರಾಪ್, 150ಕ್ಕೂ ಅಧಿಕ ವಾಚ್ ಫೇಸ್ ಇದರ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.

110ಕ್ಕೂ ಅಧಿಕ ಕ್ರೀಡೆ ಮತ್ತು ಚಟುವಟಿಕೆ ಟ್ರ್ಯಾಕರ್, ಮ್ಯೂಸಿಕ್ ಕಂಟ್ರೋಲ್, ಫೋನ್, ಕ್ಯಾಮೆರಾ, ಮೆಸೇಜ್ ಸಹಿತ ಹಲವು ವೈಶಿಷ್ಟ್ಯಗಳಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ನಿಯಂತ್ರಿಸಬಹುದು.

300mAh ಬ್ಯಾಟರಿ ಇದ್ದು, ಸಾಮಾನ್ಯ ಬಳಕೆಯಲ್ಲಿ 14 ದಿನದವರೆಗೆ ಬಳಸಬಹುದು ಎಂದು ಡಿಜೊ ಹೇಳಿದೆ.

Nothing Ear: ಹೊಸ ವಿನ್ಯಾಸದ ಇಯರ್ಬಡ್ಸ್ ಪರಿಚಯಿಸಿದ ನಥಿಂಗ್

ಬೆಲೆ ಮತ್ತು ಲಭ್ಯತೆ
ಡಿಜೊ ವಾಚ್ ಡಿ ಪ್ಲಸ್ ಸ್ಮಾರ್ಟ್‌ವಾಚ್ ಕ್ಲಾಸಿಕ್ ಬ್ಲ್ಯಾಕ್, ಡೀಪ್ ಬ್ಲೂ ಮತ್ತು ಸಿಲ್ವರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ₹1,999 ದರಕ್ಕೆ ನವೆಂಬರ್ 15ರಿಂದ ದೊರೆಯಲಿದೆ.

Syska Donna SSW106: ಗರ್ಭಧಾರಣೆ ಟ್ರ್ಯಾಕಿಂಗ್ಗೆ ಅಗ್ಗದ ಸ್ಮಾರ್ಟ್‌ವಾಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.