ಬೆಂಗಳೂರು: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂ, ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದೆ. ಗ್ರೂಪ್ ವಿಡಿಯೊ ಕರೆಗಳಲ್ಲಿ 1000 ಮಂದಿ ಭಾಗವಹಿಸುವ ಅವಕಾಶವನ್ನು ಟೆಲಿಗ್ರಾಂ ಬಳಕೆದಾರರಿಗೆ ಕಲ್ಪಿಸುತ್ತಿದೆ.

ಹೊಸ ಅಪ್‌ಡೇಟ್ ಪ್ರಕಾರ, ವಿಡಿಯೊ ಕರೆಯಲ್ಲಿ 30 ಜನರು ಮಾತುಕತೆ ನಡೆಸಬಹುದು, ಆದರೆ ಅದೇ ಕರೆಯನ್ನು 1000 ಮಂದಿ ವೀಕ್ಷಿಸಲು ಅವಕಾಶವಿದೆ. ಜತೆಗೆ ವಿಡಿಯೊ ಮೆಸೇಜ್ ಅನ್ನು ರೆಕಾರ್ಡ್ ಮಾಡಲು ಕೂಡ ಸಾಧ್ಯವಿದೆ.

ಜತೆಗೆ ಸ್ಕ್ರೀನ್ ಶೇರಿಂಗ್ ಆಯ್ಕೆ ಹೊಸ ಗ್ರೂಪ್ ವಿಡಿಯೊ ಕಾಲ್ಸ್ 2.0 ಮೂಲಕ ಲಭ್ಯವಿದೆ.

ವಿಡಿಯೊ ಕರೆಯಲ್ಲಿ ಗರಿಷ್ಠ ರೆಸೊಲ್ಯೂಷನ್ ಇದ್ದು, ರೆಕಾರ್ಡ್ ಮಾಡಿದಾಗಲೂ ಅದೇ ಸ್ಪಷ್ಟತೆ ಲಭ್ಯವಾಗಲಿದೆ.

ವಾಟ್ಸ್ಆ್ಯಪ್ನಲ್ಲಿ ಬಂತು ಹೊಸ ವೈಶಿಷ್ಟ್ಯ: ಕರೆ ಮಾಡುವವರಿಗೆ ಅನುಕೂಲ

ಜತೆಗೆ ಟೆಲಿಗ್ರಾಂ ಆ್ಯಪ್‌ನಲ್ಲಿರುವ ಮಿಡಿಯಾ ಎಡಿಟರ್ ಮೂಲಕ ಬಳಕೆದಾರರು ಫೋಟೊ ಮತ್ತು ವಿಡಿಯೊಗಳಿಗೆ ಚಿತ್ರ, ಸ್ಟಿಕರ್ಸ್ ಮತ್ತು ಟೆಕ್ಸ್ಟ್ ಹಾಕುವ ಮೂಲಕ ಅಲಂಕರಿಸಲು ಅನುವು ಮಾಡಿಕೊಡುತ್ತದೆ.

ಲಕ್ಷಕ್ಕೂ ಅಧಿಕ ಕ್ಲಬ್ಹೌಸ್ ಬಳಕೆದಾರರ ಫೋನ್ ನಂಬರ್ ಡಾರ್ಕ್ವೆಬ್ನಲ್ಲಿ ಸೋರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.