ನ್ಯೂಯಾರ್ಕ್: ಭಾರತ ಮತ್ತು ಇಂಡೋನೇಷ್ಯಾ ಹಾಗೂ ಕೆಲವೊಂದು ರಾಷ್ಟ್ರಗಳಲ್ಲಿ ಟ್ವಿಟರ್ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆ ಎಂದು ಕಂಪನಿ ಮುಖ್ಯಸ್ಥ ಇಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್ ಅನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ.

ಭಾರತದಲ್ಲಿ ಟ್ವಿಟರ್ ಸ್ವಲ್ಪ ಸ್ಲೋ ಇದೆ, ಅದಕ್ಕೆ ಇಂಟರ್ನೆಟ್ ಸಮಸ್ಯೆ ಕಾರಣವಾಗಿರಬಹುದು ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಜತೆಗೆ, ಮತ್ತೊಂದು ಟ್ವೀಟ್ ಮಾಡಿರುವ ಇಲಾನ್ ಮಸ್ಕ್, ಟ್ವಿಟರ್ ನಿಮ್ಮಲ್ಲಿ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.

ಟೀಕಿಸಿದ, ಪ್ರಶ್ನಿಸಿದ ನೌಕರರನ್ನೆಲ್ಲ ಕೆಲಸದಿಂದ ತೆಗೆಯುತ್ತಿರುವ ಮಸ್ಕ್

ಆಯಾ ದೇಶಗಳ ಇಂಟರ್ನೆಟ್ ವೇಗ, ಸಂಪರ್ಕ ವ್ಯವಸ್ಥೆ ಮತ್ತು ದತ್ತಾಂಶ ವರ್ಗಾವಣೆಗೆ ಅನುಗುಣವಾಗಿ ಟ್ವಿಟರ್ ಕೆಲಸ ಮಾಡುತ್ತದೆ. ಆದರೆ ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದುಕೊಂಡಿಲ್ಲ ಎನ್ನುವುದು ಮಸ್ಕ್ ವಾದವಾಗಿದೆ.

ಟ್ವಿಟರ್ ದಿವಾಳಿ: ಇಲಾನ್ ಮಸ್ಕ್ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.