ಬೆಂಗಳೂರು: ಅಮೆಜಾನ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾದ 'ಪ್ರೈಮ್' ಇನ್ನು ಮುಂದೆ ದುಬಾರಿಯಾಗಲಿದೆ.

ಡಿಸೆಂಬರ್ 13ರ ಬಳಿಕ ಅಮೆಜಾನ್ ಪ್ರೈಮ್ ಬಳಕೆದಾರರು, ವಾರ್ಷಿಕ ಸದಸ್ಯತ್ವಕ್ಕೆ ಶೇ 50 ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ.

ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಅಮೆಜಾನ್ ಮೊದಲೇ ಸೂಚನೆ ನೀಡಿತ್ತು. ಆದರೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ದರ ಪರಿಷ್ಕರಣೆ ಕುರಿತು ಎನ್‌ಡಿಟಿವಿ ಗ್ಯಾಜೆಟ್ಸ್ ವರದಿ ಪ್ರಕಟಿಸಿದೆ.

ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವಕ್ಕೆ ಪ್ರಸ್ತುತ ₹999 ದರವಿದೆ. ಆದರೆ ಶೇ 50 ದರ ಹೆಚ್ಚಳದ ಬಳಿಕ ₹1,499 ದರ ಆಗಲಿದೆ.

ಅಲ್ಲದೆ, ಒಂದು ತಿಂಗಳ ಪ್ಲ್ಯಾನ್ ದರ ಈಗ ₹129 ಇದ್ದು, ಮುಂದೆ ₹179 ಆಗಲಿದೆ. ಜತೆಗೆ ಮೂರು ತಿಂಗಳ ಪ್ಲ್ಯಾನ್ ದರ ₹329 ಬದಲಾಗಿ ₹459 ಇರಲಿದೆ.

Nokia T20: ಭಾರತದಲ್ಲಿ ನೋಕಿಯಾ ಹೊಸ ಟ್ಯಾಬ್ಲೆಟ್ ಬಿಡುಗಡೆ, ಇಲ್ಲಿದೆ ಮಾಹಿತಿ

ಅಮೆಜಾನ್ ಪ್ರೈಮ್ ವಿಡಿಯೊ, ಪ್ರೈಮ್ ಮ್ಯೂಸಿಕ್ ಜತೆಗೆ ಪ್ರೈಮ್ ಡೆಲಿವರಿ ಸೇವೆಗಳು ಬಳಕೆದಾರರಿಗೆ ದೊರೆಯುತ್ತವೆ.

ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣಿಸಲಿದೆ ವಾಟ್ಸ್ಆ್ಯಪ್ ಲಾಸ್ಟ್ ಸೀನ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.