ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Price hike

ADVERTISEMENT

ದೆಹಲಿ ತಲುಪಿದ 840 ಟನ್‌ ಈರುಳ್ಳಿ

ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗಿದೆ. ಇದನ್ನು ನಿಯಂತ್ರಿಸಲು 840 ಟನ್‌ ಈರುಳ್ಳಿ ಹೊತ್ತ ಎರಡನೇ ರೈಲು ಬುಧವಾರ ದೆಹಲಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 30 ಅಕ್ಟೋಬರ್ 2024, 13:53 IST
ದೆಹಲಿ ತಲುಪಿದ 840 ಟನ್‌ ಈರುಳ್ಳಿ

ಬೆಲೆ ಏರಿಕೆ ಸುಳಿವು ನೀಡಿದ ಟಾಟಾ ಟೀ

ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಟಾಟಾ ಟೀ ತನ್ನ ಎಲ್ಲಾ ಬ್ರ್ಯಾಂಡ್‌ಗಳ ಬೆಲೆಯನ್ನು ಮುಂಬರುವ ತಿಂಗಳುಗಳಲ್ಲಿ ಏರಿಕೆ ಮಾಡಲಾಗುವುದು ಎಂದು ತಿಳಿಸಿದೆ.
Last Updated 23 ಅಕ್ಟೋಬರ್ 2024, 16:04 IST
ಬೆಲೆ ಏರಿಕೆ ಸುಳಿವು ನೀಡಿದ ಟಾಟಾ ಟೀ

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ
Last Updated 18 ಅಕ್ಟೋಬರ್ 2024, 23:41 IST
ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಅಡುಗೆ ಎಣ್ಣೆ ದಾಸ್ತಾನು ಸಾಕಷ್ಟಿದೆ. ಹಾಗಾಗಿ, ಚಿಲ್ಲರೆ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿರುವ ಖಾದ್ಯ ತೈಲ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸಿವೆ.
Last Updated 20 ಸೆಪ್ಟೆಂಬರ್ 2024, 15:51 IST
ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಜನಪ್ರಿಯ ಸ್ಟ್ರೀಮಿಂಗ್ ತಾಣ ಗೂಗಲ್‌ ಕಂಪನಿಯ ‘ಯೂಟ್ಯೂಬ್’ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಇದೇ ಮೊದಲ ಬಾರಿಗೆ ಏರಿಕೆ ಮಾಡಿದೆ.
Last Updated 28 ಆಗಸ್ಟ್ 2024, 11:20 IST
ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಕುಸಿದ ಆವಕ; ₹100ರ ಗಡಿ ತಲುಪಿದ ಟೊಮೆಟೊ ದರ

ನಗರದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಕನಿಷ್ಠ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹50ರಷ್ಟಿದ್ದ ದರ ಏಕಾಏಕಿ ಗಗನಮುಖಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
Last Updated 17 ಜುಲೈ 2024, 13:20 IST
ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಕುಸಿದ ಆವಕ; ₹100ರ ಗಡಿ ತಲುಪಿದ ಟೊಮೆಟೊ ದರ

ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ಸೇವಾಶುಲ್ಕ ₹6ಕ್ಕೆ ಹೆಚ್ಚಿಸಿದ ಝೊಮ್ಯಾಟೊ

ಸಿದ್ಧ ಆಹಾರಗಳನ್ನು ರೆಸ್ಟೋರೆಂಟ್‌ನಿಂದ ಗ್ರಾಹಕರ ಸ್ಥಳಕ್ಕೆ ತಲುಪಿಸುವ ಫುಡ್‌ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೊ ತನ್ನ ಸೇವಾ ಶುಲ್ಕವನ್ನು ಆಯ್ದ ನಗರಗಳಲ್ಲಿ ₹1ರಷ್ಟು ಹೆಚ್ಚಳ ಮಾಡಿದೆ.
Last Updated 15 ಜುಲೈ 2024, 10:11 IST
ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ಸೇವಾಶುಲ್ಕ ₹6ಕ್ಕೆ ಹೆಚ್ಚಿಸಿದ ಝೊಮ್ಯಾಟೊ
ADVERTISEMENT

ಟೊಮೆಟೊ | ಕೆ.ಜಿಗೆ ₹80: ಗ್ರಾಹಕ ತತ್ತರ

ಕೆ.ಜಿಗೆ ₹80 ದರ: ಆಹಾರ ತಯಾರಿಕೆ ವೆಚ್ಚ ಹೆಚ್ಚಳ– ಕ್ರಿಸಿಲ್
Last Updated 5 ಜುಲೈ 2024, 15:42 IST
ಟೊಮೆಟೊ | ಕೆ.ಜಿಗೆ ₹80: ಗ್ರಾಹಕ ತತ್ತರ

ಸಿದ್ದರಾಮಯ್ಯ ಸರ್ಕಾರದಲ್ಲಿ 'ಎಣ್ಣೆ' ಅಂಗಡಿ ನೋಡಿದರೂ ಕಿಕ್: ಅಶೋಕ ವ್ಯಂಗ್ಯ

ನೂತನ ಸಂಸದ ಡಾ.ಕೆ.ಸುಧಾಕರ್‌ಗೆ ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎರಡೂ ಪಕ್ಷಗಳ ರಾಜ್ಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 29 ಜೂನ್ 2024, 12:17 IST
ಸಿದ್ದರಾಮಯ್ಯ ಸರ್ಕಾರದಲ್ಲಿ 'ಎಣ್ಣೆ' ಅಂಗಡಿ ನೋಡಿದರೂ ಕಿಕ್: ಅಶೋಕ ವ್ಯಂಗ್ಯ

ಆಟೊ ಪ್ರಯಾಣ ದರ ಏರಿಕೆ: ಬೇಕು–ಬೇಡಗಳ ಹಗ್ಗಜಗ್ಗಾಟ- ಸಂಘಟನೆಗಳಲ್ಲಿ ಮೂಡದ ಒಮ್ಮತ

ಸರ್ಕಾರ ಪೆಟ್ರೊಲ್‌, ಡೀಸೆಲ್‌ ಮೇಲಿನ ತೆರಿಗೆ ಏರಿಸಿರುವ ಹಿನ್ನೆಲೆಯಲ್ಲಿ ಕೆಲವು ಆಟೊ ಸಂಘಗಳು ಸರ್ಕಾರಕ್ಕೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದರೆ, ಇನ್ನೂ ಕೆಲವು ಸಂಘಗಳು ದರ ಏರಿಕೆ ಬೇಡ, ಈಗಿರುವ ದರವೇ ಇರಲಿ’ ಎಂದು ಸಲಹೆ ನೀಡಿವೆ.
Last Updated 26 ಜೂನ್ 2024, 19:56 IST
ಆಟೊ ಪ್ರಯಾಣ ದರ ಏರಿಕೆ: ಬೇಕು–ಬೇಡಗಳ ಹಗ್ಗಜಗ್ಗಾಟ- ಸಂಘಟನೆಗಳಲ್ಲಿ ಮೂಡದ ಒಮ್ಮತ
ADVERTISEMENT
ADVERTISEMENT
ADVERTISEMENT