ನವದೆಹಲಿ: ಆ್ಯಪಲ್ ಐಫೋನ್‌ಗಳಲ್ಲಿ ಹೊಸದಾಗಿ 5G ಅಪ್‌ಡೇಟ್ ಪರಿಚಯಿಸುತ್ತಿದೆ. 5G ಬೆಂಬಲ ಇರುವ ಐಫೋನ್‌ಗಳಿಗೆ ಈಗಾಗಲೇ ಆ್ಯಪಲ್ ಬೀಟಾ ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ.

ಆ್ಯಪಲ್ ಐಓಎಸ್ 16.2 ಬೀಟಾ ಆವೃತ್ತಿ ಲಭ್ಯವಿದ್ದು, ಅದರಲ್ಲಿ ನೂತನ 5G ಆಯ್ಕೆಯನ್ನು ಆ್ಯಪಲ್ ಒದಗಿಸಿದೆ. ಬಳಕೆದಾರರು ಬೀಟಾ ಆವೃತ್ತಿ ಉಪಯೋಗಿಸಲು ಇಚ್ಚಿಸಿದಲ್ಲಿ ಬೀಟಾ ಪ್ರೋಗ್ರಾಮ್‌ಗೆ ನೋಂದಾಯಿಸಿಕೊಂಡು ಬಳಸಬಹುದು.

ಐಫೋನ್ 12, ಎಸ್‌ಇ 3rd ಜನರೇಷನ್ಮತ್ತು ಐಫೋನ್ 13 ಹಾಗೂ 14 ಸರಣಿಗೆ ನೂತನ ಅಪ್‌ಡೇಟ್ ಲಭ್ಯವಾಗಲಿದೆ.

5ಜಿಗೆ ಬೇಕಿದೆ ಸಿದ್ಧತೆ

ಏರ್‌ಟೆಲ್ ಮತ್ತು ಜಿಯೋ ಬಳಕೆದಾರರು 5G ವಿಶೇಷತೆಗಳನ್ನು ಬಳಸಬಹುದು.

5G Service: ನಿಮ್ಮ ಸ್ಮಾರ್ಟ್ಫೋನ್ನಲ್ಲಿ 5G ಬಳಸುವುದು ಹೇಗೆ?

ಬೀಟಾ ಸಾಫ್ಟ್‌ವೇರ್ ಪರಿಶೀಲನೆ ಮುಗಿದ ಬಳಿಕ ಡಿಸೆಂಬರ್‌ನಲ್ಲಿ ಎಲ್ಲ ಬಳಕೆದಾರರಿಗೆ ನೂತನ 5G ಅಪ್‌ಡೇಟ್ ದೊರೆಯಲಿದೆ.

5ಜಿ: ಡಿಸೆಂಬರ್ ವೇಳೆಗೆ ಆ್ಯಪಲ್, ಸ್ಯಾಮ್ಸಂಗ್ ತಂತ್ರಾಂಶ ಮೇಲ್ದರ್ಜೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.