ಸ್ಯಾನ್ ಫ್ರಾನ್ಸಿಸ್ಕೊ: ಇಟಲಿ ಮೂಲದ ಕಂಪನಿಯೊಂದು ಹ್ಯಾಕಿಂಗ್ ಟೂಲ್‌ಗಳನ್ನು ಬಳಸಿ ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂದು ಗೂಗಲ್ ಹೇಳಿದೆ.

ಗೂಗಲ್‌ನ ಸೈಬರ್ ಬೆದರಿಕೆ ವಿಶ್ಲೇಷಣೆ ತಂಡ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ.

ಆರ್‌ಸಿಎಎಸ್ ಲ್ಯಾಬ್ ಅಭಿವೃದ್ಧಿಪಡಿಸಿರುವ ಸ್ಪೈವೇರ್, ಬಳಕೆದಾರರ ಅರಿವಿಗೆ ಬಾರದಂತೆಯೇ, ಅವರ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿ, ಮಹತ್ವದ ಮಾಹಿತಿಗಳನ್ನು ಕಳ್ಳತನ ಮಾಡುವ ಭೀತಿಯಿದೆ.

ಇಸ್ರೇಲ್ ಮೂಲದ ಪೆಗಾಸಸ್ ಟೂಲ್ ಬಗ್ಗೆ ಚರ್ಚೆ ನಡೆದಿರುವಂತೆಯೇ, ಇಟಲಿಯ ಸ್ಪೈವೇರ್ ಬಗ್ಗೆ ಗೂಗಲ್ ಎಚ್ಚರಿಕೆ ನೀಡಿದೆ.

ಕಾಲ್ ರೆಕಾರ್ಡಿಂಗ್ಗೆ ಗೂಗಲ್ ನಿರ್ಬಂಧ

ಉದ್ಯಮಿಗಳು, ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ಅಕಾಡೆಮಿ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆ ಮಾಡುವ ಉದ್ದೇಶದಿಂದ ಸ್ಪೈವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ಮಾಹಿತಿ ಹಂಚಿಕೊಂಡಿದೆ.

ನಕಲಿ ಆ್ಯಪ್ ತೆಗೆದುಹಾಕಿ ₹11,642 ಕೋಟಿ ಅಕ್ರಮ ತಡೆದ ಆ್ಯಪಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.