ಬೆಂಗಳೂರು: ಗೂಗಲ್ ಪ್ಲೇ ಸ್ಟೋರ್ನಲ್ಲಿ ವೈರಸ್ ಹೆರಡುವ ಆ್ಯಪ್ಗಳು ಸೇರಿಕೊಂಡಿದ್ದು, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬಿಟ್ಡಿಫೆಂಡರ್ ಭದ್ರತೆ ಮತ್ತು ಸೈಬರ್ ಸಂಶೋಧನಾ ತಂಡ, ಮಾಲ್ವೇರ್ ಹೊಂದಿರುವ 35 ವಿವಿಧ ಅಪ್ಲಿಕೇಶನ್ಗಳ ಪಟ್ಟಿ ಬಿಡುಗಡೆ ಮಾಡಿದೆ.

ಜತೆಗೆ, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಈ ಆ್ಯಪ್ಗಳನ್ನು ಹೊಂದಿದ್ದರೆ, ಅವುಗಳನ್ನು ಅನ್ಇನ್ಸ್ಟಾಲ್ ಮಾಡಿ, ಆ್ಯಂಟಿವೈರಸ್ ಬಳಸುವಂತೆ ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ.

ಮಾಲ್ವೇರ್ ಹೊಂದಿರುವ ಅಪ್ಲಿಕೇಶನ್ಗಳ ಬಳಕೆ ಮಾಡುವುದರಿಂದ, ಅವು ಸ್ಮಾರ್ಟ್ಫೋನ್ನಲ್ಲಿರುವ ಖಾಸಗಿ ಮಾಹಿತಿಯನ್ನು ಕದ್ದು ಬಳಸಿಕೊಳ್ಳುವ ಅಪಾಯವಿದೆ. ಹೀಗಾಗಿ, ಎಚ್ಚರಿಕೆ ವಹಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ.

ಐಫೋನ್, ಐಪ್ಯಾಡ್, ಮ್ಯಾಕ್ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

ಮಾಲ್ವೇರ್ ಹೊಂದಿರುವ ಅಪ್ಲಿಕೇಶನ್ಗಳ ಪಟ್ಟಿ ಇಲ್ಲಿದೆ.

Android 13 | ಯಾವೆಲ್ಲಾ ಸ್ಮಾರ್ಟ್ಫೋನ್ಗಳಿಗೆ ಗೂಗಲ್ ಹೊಸ ಓಎಸ್ ಲಭ್ಯವಿದೆ?

ಇವುಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇದ್ದರೆ, ಅನ್ಇನ್ಸ್ಟಾಲ್ ಮಾಡುವುದು ಒಳಿತು.

Walls light – Wallpapers Pack

Big Emoji – Keyboard

Grad Wallpapers – 3D Backdrops

Engine Wallpapers – Live & 3D

Stock Wallpapers – 4K & HD

EffectMania – Photo Editor

Art Filter – Deep Photoeffect

Fast Emoji Keyboard

Create Sticker for Whatsapp

Math Solver – Camera Helper

Photopix Effects – Art Filter

Led Theme – Colorful Keyboard

Keyboard – Fun Emoji, Sticker

Smart Wifi

My GPS Location

Image Warp Camera

Art Girls Wallpaper HD

Cat Simulator

Smart QR Creator

Colorize Old Photo

GPS Location Finder

Girls Art Wallpaper

Smart QR Scanner

GPS Location Maps

Volume Control

Secret Horoscope

Smart GPS Location

Animated Sticker Master

Personality Charging Show

Sleep Sounds

QR Creator

Media Volume Slider

Secret Astrology

Colorize Photos

Phi 4K Wallpaper – Anime HD

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.