ನವದೆಹಲಿ: ನಿನ್ನೆ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ಪಂದ್ಯವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ನಡುವೆ ಪಂದ್ಯ ಆರಂಭವಾದಾಗಿನಿಂದ ಪ್ರತಿ ನಿಮಿಷಕ್ಕೆ 250ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸ್ವಿಗ್ಗಿ (Swiggy) ಹೇಳಿದೆ.

‘ಚಂಡೀಗಢದಲ್ಲಿ ಒಂದೇ ಮನೆಯವರು ಒಂದೇ ಬಾರಿಗೆ 70 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದರು. ಜತೆಗೆ ಪಂದ್ಯದ ವೇಳೆ ಭಾರತೀಯರು 1 ಲಕ್ಷಕ್ಕೂ ಹೆಚ್ಚು ತಂಪು ಪಾನೀಯಗಳನ್ನು ಆರ್ಡರ್ ಮಾಡಿದ್ದಾರೆ’ ಎಂದು ಸ್ವಿಗ್ಗಿ ಹೇಳಿದೆ.

‘10,916 ಮತ್ತು 8,504 ಯೂನಿಟ್‌ಗಳ ಬ್ಲೂ ಲೇಸ್ (ಚಿಪ್ಸ್) ಮತ್ತು ಗ್ರೀನ್ ಲೇಸ್‌ಗಳ ಆರ್ಡರ್ ಸ್ವೀಕರಿಸಲಾಗಿದೆ. ಸಹಜವಾಗಿಯೇ ಇಲ್ಲಿಯೂ ನೀಲಿ ಬಣ್ಣ ಗೆಲ್ಲುತ್ತಿದೆ’ ಎಂದು ಸ್ವಿಗ್ಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇನ್ನೊಂದು ವಿಚಾರವೆಂದರೆ, ಪಂದ್ಯ ಮುಗಿಯುವಷ್ಟರಲ್ಲಿ 3,509 ಕಾಂಡೋಮ್‌ಗಳ ಆರ್ಡರ್ ಸ್ವೀಕರಿಸಲಾಗಿದೆ ಎಂದು ಸ್ವಿಗ್ಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.