ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Swiggy

ADVERTISEMENT

ಸ್ವಿಗ್ಗಿ: ಒಂದೇ ದಿನದಲ್ಲಿ 500 ಉದ್ಯೋಗಿಗಳು ಕೋಟ್ಯಧೀಶರು

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸ್ವಿಗ್ಗಿ ಕಂಪನಿಯು ₹11,327 ಕೋಟಿ ಬಂಡವಾಳ ಸಂಗ್ರಹಿಸಿದ ಬೆನ್ನಲ್ಲೇ, ಅದರ 500 ಉದ್ಯೋಗಿಗಳಿಗೆ ಕೋಟ್ಯಧಿಪತಿಗಳಾಗುವ ಭಾಗ್ಯ ಒಲಿದಿದೆ.
Last Updated 13 ನವೆಂಬರ್ 2024, 23:30 IST
ಸ್ವಿಗ್ಗಿ: ಒಂದೇ ದಿನದಲ್ಲಿ 500 ಉದ್ಯೋಗಿಗಳು ಕೋಟ್ಯಧೀಶರು

ಜೊಮಾಟೊ, ಸ್ವಿಗ್ಗಿಯಿಂದ ಸಿಸಿಐ ನಿಯಮ ಉಲ್ಲಂಘನೆ: ನ್ಯಾಯಸಮ್ಮತವಲ್ಲದ ವಹಿವಾಟು!

ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಮತ್ತು ಸ್ವಿಗ್ಗಿ ಕಂಪನಿಯು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ತನಿಖೆಯಿಂದ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
Last Updated 9 ನವೆಂಬರ್ 2024, 16:08 IST
ಜೊಮಾಟೊ, ಸ್ವಿಗ್ಗಿಯಿಂದ ಸಿಸಿಐ ನಿಯಮ ಉಲ್ಲಂಘನೆ: ನ್ಯಾಯಸಮ್ಮತವಲ್ಲದ ವಹಿವಾಟು!

ಸ್ವಿಗ್ಗಿ: ₹11,327 ಕೋಟಿ ಬಂಡವಾಳ ಸಂಗ್ರಹ

ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ಸ್ವಿಗ್ಗಿ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಂಪನಿಯು ನಿರೀಕ್ಷಿಸಿದ್ದ ₹11,327 ಕೋಟಿ ಬಂಡವಾಳ ಸಂಗ್ರಹವಾಗಿದೆ.
Last Updated 8 ನವೆಂಬರ್ 2024, 13:44 IST
ಸ್ವಿಗ್ಗಿ: ₹11,327 ಕೋಟಿ ಬಂಡವಾಳ ಸಂಗ್ರಹ

ವಿದೇಶದಿಂದಲೇ ನಿಮ್ಮವರು ನಿಮಗೆ ಫುಡ್ ಆರ್ಡರ್ ಮಾಡಬಹುದು! ಸ್ವಿಗ್ಗಿಯಿಂದ ಹೊಸ ಸೇವೆ

ವಿದೇಶದಲ್ಲಿ ನೆಲಸಿರುವವರು ಭಾರತದಲ್ಲಿನ ತಮ್ಮ ಪ್ರೀತಿಪಾತ್ರರಿಗೆ ಆನ್‌ಲೈನ್‌ ಮೂಲಕ ಆಹಾರವನ್ನು ಆರ್ಡರ್‌ ಮಾಡುವ ಸಂಬಂಧ ಸ್ವಿಗ್ಗಿ ಕಂಪ‌ನಿಯು ಹೊಸ ಸೇವೆಯನ್ನು ಪರಿಚಯಿಸಿದೆ.
Last Updated 25 ಅಕ್ಟೋಬರ್ 2024, 13:11 IST
ವಿದೇಶದಿಂದಲೇ ನಿಮ್ಮವರು ನಿಮಗೆ ಫುಡ್ ಆರ್ಡರ್ ಮಾಡಬಹುದು! ಸ್ವಿಗ್ಗಿಯಿಂದ ಹೊಸ ಸೇವೆ

ಜೊಮಾಟೊ, ಸ್ವಿಗ್ಗಿ ಆರ್ಡರ್‌ ಶುಲ್ಕ ಏರಿಕೆ

ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಮತ್ತು ಸ್ವಿಗ್ಗಿ ಕಂಪನಿಯು ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ಏರಿಕೆ ಮಾಡಿವೆ.
Last Updated 24 ಅಕ್ಟೋಬರ್ 2024, 13:54 IST
ಜೊಮಾಟೊ, ಸ್ವಿಗ್ಗಿ ಆರ್ಡರ್‌ ಶುಲ್ಕ ಏರಿಕೆ

ಶಾರ್ಕ್‌ ಟ್ಯಾಂಕ್‌ 4ನೇ ಆವೃತ್ತಿ: Swiggy ಪ್ರಾಯೋಜಕತ್ವ; Zomato ಸಿಇಒ ಔಟ್!

ಹೊಸ ಆಲೋಚನೆಗಳೊಂದಿಗೆ ಉದ್ದಿಮೆ ಆರಂಭಿಸುವವರಿಗೆ ಮಾರ್ಗದರ್ಶನ ಹಾಗೂ ನೆರವು ನೀಡುವ ರಿಯಾಲಿಟಿ ಶೋ ‘ಶಾರ್ಕ್‌ ಟ್ಯಾಂಕ್ ಇಂಡಿಯಾ’ 4ನೇ ಆವೃತ್ತಿ ಆರಂಭವಾಗುತ್ತಿದ್ದು, ಈ ಬಾರಿ ಇದನ್ನು ಸ್ವಿಗ್ಗಿ ಪ್ರಾಯೋಜಿಸುತ್ತಿದೆ. ಇದರ ಪರಿಣಾಮ ಆಗಿದ್ದು ಮಾತ್ರ ಜೊಮಾಟೊಗೆ.
Last Updated 7 ಅಕ್ಟೋಬರ್ 2024, 9:33 IST
ಶಾರ್ಕ್‌ ಟ್ಯಾಂಕ್‌ 4ನೇ ಆವೃತ್ತಿ: Swiggy ಪ್ರಾಯೋಜಕತ್ವ; Zomato ಸಿಇಒ ಔಟ್!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ

ಇನ್‌ಸ್ಟಾಮಾರ್ಟ್ ಖರೀದಿಗೆ ಇ–ಕಾಮರ್ಸ್ ದೈತ್ಯ ಅಮೆಜಾನ್ ಉತ್ಸಾಹ ತೋರಿದ್ದು, ಈ ಬಗ್ಗೆ ಬೆಂಗಳೂರು ಮೂಲದ ವಿತರಕ ಕಂಪನಿ ಸ್ವಿಗ್ಗಿಯೊಂದಿಗೆ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.
Last Updated 22 ಜುಲೈ 2024, 6:46 IST
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ
ADVERTISEMENT

ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ಸೇವಾಶುಲ್ಕ ₹6ಕ್ಕೆ ಹೆಚ್ಚಿಸಿದ ಝೊಮ್ಯಾಟೊ

ಸಿದ್ಧ ಆಹಾರಗಳನ್ನು ರೆಸ್ಟೋರೆಂಟ್‌ನಿಂದ ಗ್ರಾಹಕರ ಸ್ಥಳಕ್ಕೆ ತಲುಪಿಸುವ ಫುಡ್‌ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೊ ತನ್ನ ಸೇವಾ ಶುಲ್ಕವನ್ನು ಆಯ್ದ ನಗರಗಳಲ್ಲಿ ₹1ರಷ್ಟು ಹೆಚ್ಚಳ ಮಾಡಿದೆ.
Last Updated 15 ಜುಲೈ 2024, 10:11 IST
ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ಸೇವಾಶುಲ್ಕ ₹6ಕ್ಕೆ ಹೆಚ್ಚಿಸಿದ ಝೊಮ್ಯಾಟೊ

ಆಹಾರ ಕೊಟ್ಟು ಹೋಗುವಾಗ ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್!

ದಕ್ಷಿಣ ದೆಹಲಿಯ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ
Last Updated 12 ಏಪ್ರಿಲ್ 2024, 12:35 IST
ಆಹಾರ ಕೊಟ್ಟು ಹೋಗುವಾಗ ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್!

ಸಾಕುಪ್ರಾಣಿಗಳ ಆರೈಕೆ: ‘Paw-ternity’ ಪರಿಚಯಿಸಿದ ಸ್ವಿಗ್ಗಿ

ಆನ್‌ಲೈನ್‌ ಆಹಾರ ಡೆಲಿವರಿ ಆ್ಯಪ್‌ ಸ್ವಿಗ್ಗಿ ‘Paw-ternity’ ನೀತಿಯನ್ನು ಪರಿಚಯಿಸಿದ್ದು, ಸಾಕುಪ್ರಾಣಿಗಳ ಆರೈಕೆ ಮತ್ತು ದತ್ತು ಪಡೆಯುವಲ್ಲಿ ಉದ್ಯೋಗಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ.
Last Updated 12 ಏಪ್ರಿಲ್ 2024, 4:33 IST
ಸಾಕುಪ್ರಾಣಿಗಳ ಆರೈಕೆ: ‘Paw-ternity’ ಪರಿಚಯಿಸಿದ ಸ್ವಿಗ್ಗಿ
ADVERTISEMENT
ADVERTISEMENT
ADVERTISEMENT