ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Paris Olympics

ADVERTISEMENT

Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹೈಜಂಪ್ ಸ್ಪರ್ಧಿ ಪ್ರವೀಣ್ ಕುಮಾರ್, ಚಿನ್ನದ ಪದಕ ಗೆದ್ದಿದ್ದಾರೆ.
Last Updated 6 ಸೆಪ್ಟೆಂಬರ್ 2024, 11:23 IST
Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್, ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.
Last Updated 5 ಸೆಪ್ಟೆಂಬರ್ 2024, 15:33 IST
Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

Paris Paralympics | ಫೈನಲ್‌ಗೆ ಪ್ರವೇಶಿಸಿದ ಓಟಗಾರ್ತಿ ಸಿಮ್ರಾನ್ ಶರ್ಮಾ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಸಿಮ್ರಾನ್ ಶರ್ಮಾ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 11:16 IST
Paris Paralympics | ಫೈನಲ್‌ಗೆ ಪ್ರವೇಶಿಸಿದ ಓಟಗಾರ್ತಿ ಸಿಮ್ರಾನ್ ಶರ್ಮಾ

ಪ್ಯಾರಾಲಿಂಪಿಕ್ಸ್: ಹೈಜಂಪರ್‌ ಶರದ್ ಕುಮಾರ್ ಸಾಧನೆಗೆ ಕಣ್ಣೀರಾದ ಉಕ್ರೇನ್ ಕೋಚ್

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಷ್ಯನನ್ನು ನೋಡದ ತರಬೇತುದಾರ, ಪ್ಯಾರಾಲಿಂಪಿಕ್ಸ್‌ನಲ್ಲಿನ ಸಾಧನೆ ಕಂಡು ಕಣ್ಣೀರಾಗಿದ್ದಾರೆ.
Last Updated 4 ಸೆಪ್ಟೆಂಬರ್ 2024, 13:56 IST
ಪ್ಯಾರಾಲಿಂಪಿಕ್ಸ್: ಹೈಜಂಪರ್‌ ಶರದ್ ಕುಮಾರ್ ಸಾಧನೆಗೆ ಕಣ್ಣೀರಾದ ಉಕ್ರೇನ್ ಕೋಚ್

Paris Paralympics | ಟೋಕಿಯೊ ದಾಖಲೆ ಮುರಿದ ಭಾರತ ಚಾರಿತ್ರಿಕ ಸಾಧನೆ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಟೋಕಿಯೊದ ದಾಖಲೆ ಮುರಿದಿರುವ ಭಾರತ, ಚಾರಿತ್ರಿಕ ಸಾಧನೆ ಮಾಡಿದೆ.
Last Updated 4 ಸೆಪ್ಟೆಂಬರ್ 2024, 10:43 IST
Paris Paralympics | ಟೋಕಿಯೊ ದಾಖಲೆ ಮುರಿದ ಭಾರತ ಚಾರಿತ್ರಿಕ ಸಾಧನೆ

Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್‌ಪುಟ್ ಪಟು ಸಚಿನ್ ಖಿಲಾರಿ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿ, ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 4 ಸೆಪ್ಟೆಂಬರ್ 2024, 10:15 IST
Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್‌ಪುಟ್ ಪಟು ಸಚಿನ್ ಖಿಲಾರಿ

Paris Paralympics | ಎಸ್‌ಎಚ್1 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಶೂಟರ್ ಅವನಿ

ಫ್ರಾನ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ಪಟು ಅವನಿ ಲೇಖರಾ, ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:51 IST
Paris Paralympics | ಎಸ್‌ಎಚ್1 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಶೂಟರ್ ಅವನಿ
ADVERTISEMENT

ಪ್ಯಾರಾಲಿಂಪಿಕ್ಸ್: ಬಿಲ್ಗಾರ್ತಿ ಶೀತಲ್‌ಗೆ ನೀಡಿದ್ದ ವಾಗ್ದಾನ ಸ್ಮರಿಸಿದ ಮಹೀಂದ್ರಾ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 17 ವರ್ಷದ ಬಿಲ್ಗಾರ್ತಿ ಶೀತಲ್‌ ದೇವಿ ಅವರ ಸಾಧನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶೀತಲ್‌ರ ಈ ಸಾಧನೆ ಮಹೀಂದ್ರಾ ಕಂಪನಿಯ ಸಮೂಹ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಹಿಂದೆ ಮಾಡಿದ್ದ ವಾಗ್ದಾನದ ನೆನಪನ್ನೂ ತರಿಸಿದೆ.
Last Updated 3 ಸೆಪ್ಟೆಂಬರ್ 2024, 10:01 IST
ಪ್ಯಾರಾಲಿಂಪಿಕ್ಸ್: ಬಿಲ್ಗಾರ್ತಿ ಶೀತಲ್‌ಗೆ ನೀಡಿದ್ದ ವಾಗ್ದಾನ ಸ್ಮರಿಸಿದ ಮಹೀಂದ್ರಾ

Paralympics 2024: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್

ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಒಂದೇ ದಿನ ಐದು ಪದಕ
Last Updated 2 ಸೆಪ್ಟೆಂಬರ್ 2024, 13:11 IST
Paralympics 2024: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್

Paris Paralympics | ಸೆಮೀಸ್‌ಗೆ ನಿತ್ಯಾಶ್ರೀ; ಪದಕಕ್ಕೆ ಇನ್ನೊಂದೇ ಹೆಜ್ಜೆ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟು ಸುಮತಿ ಶಿವನ್ ನಿತ್ಯಾಶ್ರೀ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 12:50 IST
Paris Paralympics | ಸೆಮೀಸ್‌ಗೆ ನಿತ್ಯಾಶ್ರೀ; ಪದಕಕ್ಕೆ ಇನ್ನೊಂದೇ ಹೆಜ್ಜೆ
ADVERTISEMENT
ADVERTISEMENT
ADVERTISEMENT