ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾಸ್ತು (ನಮ್ಮ ಮನೆ)

ADVERTISEMENT

ಕನಿಷ್ಠ ಜಾಗದ ಗರಿಷ್ಠ ಬಳಕೆ

ಮನೆ ಕಟ್ಟಿಸಿದ ಮೇಲೆ ಮನೆ ಚಿಕ್ಕದಾಯ್ತು, ಜಾಗ ಸಾಲುತ್ತಿಲ್ಲ ಎಂದು ಕೊರಗುವುದಕ್ಕಿಂತ ಮನೆ ಕಟ್ಟುವ ಮೊದಲೇ ಯೋಜನೆ ರೂಪಿಸಬೇಕು. ಒಂದು ವೇಳೆ ಈಗಾಗಲೇ ಮನೆ ಕಟ್ಟಿಸಿದ್ದರೆ ಇರುವ ಜಾಗದಲ್ಲೇ ಹೇಗೆ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳಬಹುದು ಎಂಬ ಬಗ್ಗೆಯೂ ಇಲ್ಲಿದೆ ಮಾಹಿತಿ.
Last Updated 9 ನವೆಂಬರ್ 2020, 17:34 IST
ಕನಿಷ್ಠ ಜಾಗದ ಗರಿಷ್ಠ ಬಳಕೆ

ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಮನೆ ಕಟ್ಟುವುದು ಒಂದು ಕೌಶಲ; ಅದನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನು ಕಟ್ಟಿಕೊಳುವುದಕ್ಕೂ ಮನೆಯನ್ನು ಕಟ್ಟಿಕೊಳ್ಳುವುದಕ್ಕೂ ಬಹಳ ಸಾಮ್ಯತೆಯಿದೆ. ಮನೆ ಹೇಗೆ ಸದಸ್ಯರಿಗೆಲ್ಲ ಆಶ್ರಯವನ್ನೂ ಮುದವನ್ನೂ ನೀಡುತ್ತದೊ ಹಾಗೇ ಬದುಕು ಕೂಡ ಇತರರಿಗೆ ನೆಲೆಯಾಗುವುದಾದರೆ ಬಲು ಚಂದ. ಅದೇ ಜೀವನದ ಸಾರ್ಥಕತೆ.
Last Updated 3 ಜುಲೈ 2018, 20:27 IST
ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಗಣೇಶನಿಗೂ ಮ್ಯೂಸಿಯಂ!

ಹಿಂದುಗಳಿಂದ ಪ್ರಥಮ ಪೂಜಿತನಾದ ವಿನಾಯಕನ ಈ ವಸ್ತು ಸಂಗ್ರಹಾಲಯ ಇರುವುದು ನಮ್ಮ ದೇಶದಲ್ಲಿ ಅಲ್ಲ, ಥಾಯ್ಲೆಂಡ್‌ನಲ್ಲಿ.
Last Updated 1 ಜುಲೈ 2018, 11:22 IST
ಗಣೇಶನಿಗೂ ಮ್ಯೂಸಿಯಂ!

ಹೀಗಿರಲಿ ಮನೆಯ ಕಿಟಕಿ

ಬಾಗಿಲಿಗೆ ಎದುರಾಗಿ ಕಿಟಕಿಗಳು ಇರಲಿ. ಇದರಿಂದ ಮನೆಯಲ್ಲಿ ಒಳಿತಿನ ಪ್ರಭಾವ ತುಂಬಿಕೊಳ್ಳುತ್ತದೆ. ಮನೆಯ ಯಾವುದೇ ವಸ್ತು ಅಥವಾ ಬಾಗಿಲು ವಾಸ್ತುಪ್ರಕಾರ ಸರಿ ಇಲ್ಲ ಎಂದಾದರೆ ಕಿಟಕಿಗಳ ಸ್ಥಾನ ಬದಲಾಯಿಸಬೇಕಾಗುತ್ತದೆ.
Last Updated 16 ಜೂನ್ 2018, 12:41 IST
ಹೀಗಿರಲಿ ಮನೆಯ ಕಿಟಕಿ

ಹಣ ಉಳಿಸಲು ವಾಸ್ತು

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು.
Last Updated 16 ಜೂನ್ 2018, 12:26 IST
ಹಣ ಉಳಿಸಲು ವಾಸ್ತು

ಪೂಜಾ ಕೋಣೆಗಿರಲಿ ವಾಸ್ತು ನಿಯಮ

ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಪ್ರಾಧಾನ್ಯವಿದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುವ ಸ್ಥಳವೂ ಹೌದು. ಪೂಜಾ ಕೋಣೆಯಲ್ಲಿ ಯಾವ ವಸ್ತು ಎಲ್ಲಿ, ಹೇಗಿರಬೇಕು ಎಂಬುದಕ್ಕೆ ಇಲ್ಲಿದೆ ಸಲಹೆ.
Last Updated 16 ಜೂನ್ 2018, 12:17 IST
ಪೂಜಾ ಕೋಣೆಗಿರಲಿ ವಾಸ್ತು ನಿಯಮ

ಮುಖ್ಯ ಬಾಗಿಲಿಗೆ ವಾಸ್ತು ನಿಯಮ

ಕಸದ ಬುಟ್ಟಿ ಅಥವಾ ತ್ಯಾಜ್ಯವನ್ನು ಮನೆಯ ಬಾಗಿಲಿನ ಎದುರಿಗೆ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
Last Updated 16 ಜೂನ್ 2018, 12:08 IST
ಮುಖ್ಯ ಬಾಗಿಲಿಗೆ ವಾಸ್ತು ನಿಯಮ
ADVERTISEMENT

ಮನೆ ಪಾಯಕ್ಕೆ ವಾಸ್ತು

ಅಗತ್ಯ ಸೌಕರ್ಯಗಳು ಇರುವ ಮನೆಯೊಂದನ್ನು ಕಟ್ಟಿಸಿಕೊಳ್ಳುವುದು ಹಲವರ ಜೀವಮಾನದ ಕನಸು. ಅದನ್ನು ನನಸು ಮಾಡಲು ಜೀವನ ಪೂರ್ತಿ ಅವರು ಕಷ್ಟ ಪಡುತ್ತಾರೆ. ಹೊಸ ಮನೆಯಲ್ಲಿ ಯಾವುದೇ ವಿಘ್ನಗಳು ಬರಬಾರದು; ಇಡೀ ಕುಟುಂಬ ಏಳಿಗೆ ಕಾಣಬೇಕು ಎಂದು ಅವರು ಬಯಸುವುದು ಸಹಜ. ಇಂತಹ ಸಂದರ್ಭದಲ್ಲಿ ವಾಸ್ತುಶಾಸ್ತ್ರ ಅವರ ಕೈ ಹಿಡಿಯಬಹುದು.
Last Updated 16 ಜೂನ್ 2018, 12:03 IST
ಮನೆ ಪಾಯಕ್ಕೆ ವಾಸ್ತು

ಮನೆಗಿರಲಿ ವಾತಾಯನ ವ್ಯವಸ್ಥೆ

ವಾತಾಯನ ವ್ಯವಸ್ಥೆ (ವೆಂಟಿಲೇಷನ್‌) ಕೇವಲ ಬೆಳಕು ಮತ್ತು ಗಾಳಿ ಬರುವುದಕ್ಕೆ ಅಲ್ಲ. ಮನೆ ಕಟ್ಟುವಾಗ, ಫ್ಲ್ಯಾಟ್‌ ಕೊಳ್ಳುವಾಗ ವೆಂಟಿಲೇಷನ್ ಹೇಗಿದೆ ಎಂದು ನೋಡಿಕೊಳ್ಳ ಬೇಕು. ಇದು ನಮ್ಮ ಆರೋಗ್ಯ ಕಾಪಾಡುವ ವ್ಯವಸ್ಥೆಯೂ ಹೌದು.
Last Updated 4 ಆಗಸ್ಟ್ 2016, 19:30 IST
fallback

ಮಲಗುವ ಕೋಣೆಯ ಸೂಕ್ಷ್ಮಗಳು...

ವಾಸ್ತುಪ್ರಕಾರ
Last Updated 9 ಜುಲೈ 2015, 19:30 IST
ಮಲಗುವ ಕೋಣೆಯ ಸೂಕ್ಷ್ಮಗಳು...
ADVERTISEMENT
ADVERTISEMENT
ADVERTISEMENT