ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿಲ್ಲೆ

ADVERTISEMENT

ಬಿ.ಎಸ್ಸಿ ಅಗ್ರಿ, ವೆಟರಿನರಿ ಕಾಲೇಜು ಆರಂಭ; ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ

ಬಿಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸುಗಳಿಗೆ ಹೊಸದಾಗಿ 120ಕ್ಕೂ ಹೆಚ್ಚು ಸೀಟು ಲಭ್ಯವಿರುವುದರಿಂದ, ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ದಾಖಲಿಸಲು ನ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
Last Updated 8 ನವೆಂಬರ್ 2024, 18:09 IST
ಬಿ.ಎಸ್ಸಿ ಅಗ್ರಿ, ವೆಟರಿನರಿ ಕಾಲೇಜು ಆರಂಭ; ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ

Video | ಚನ್ನಪಟ್ಟಣ ಉಪ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಜಯ ಯಾರಿಗೆ?

ಉಪ ಚುನಾವಣೆ ಕಣವಾಗಿರುವ ಗೊಂಬೆಯನಾಡು ಚನ್ನಪಟ್ಟಣವು ಹೈ ವೋಲ್ಟೇಜ್ ಆಗಿ ಮಾರ್ಪಟ್ಟಿದೆ. ಕೇಂದ್ರ ಸಚಿವ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು ಸತತ ಎರಡು ಸಲ ಪ್ರತಿನಿಧಿಸಿದ್ದ ಕ್ಷೇತ್ರವಿದು.
Last Updated 8 ನವೆಂಬರ್ 2024, 17:14 IST
Video | ಚನ್ನಪಟ್ಟಣ ಉಪ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಜಯ ಯಾರಿಗೆ?

ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗಬಾರದು: ಪಿಚ್ಚಳ್ಳಿ ಶ್ರೀನಿವಾಸ ಅಭಿಮತ

‘ವಿದ್ಯಾರ್ಥಿಗಳು ಪಠ್ಯದ ಹುಳುಗಳಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ತಿಳಿಸಿದರು.
Last Updated 8 ನವೆಂಬರ್ 2024, 16:33 IST
ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗಬಾರದು: ಪಿಚ್ಚಳ್ಳಿ ಶ್ರೀನಿವಾಸ ಅಭಿಮತ

ಮದ್ಯದಂಗಡಿ ಪರವಾನಗಿ ಹರಾಜಿಗೆ ಭೀಮ್‌ ಆರ್ಮಿ ಆಗ್ರಹ

ಎಲ್ಲ ಜಾತಿ ಮತ್ತು ಸಮುದಾಯಗಳ ಜನರಿಗೂ ಮದ್ಯದಂಗಡಿಗಳನ್ನು ನಡೆಸಲು ಅವಕಾಶವಾಗುವಂತೆ ಮದ್ಯದಂಗಡಿಗಳ ಪರವಾನಗಿಯನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಭೀಮ್‌ ಆರ್ಮಿ ಆಗ್ರಹಿಸಿದೆ.
Last Updated 8 ನವೆಂಬರ್ 2024, 16:31 IST
ಮದ್ಯದಂಗಡಿ ಪರವಾನಗಿ ಹರಾಜಿಗೆ ಭೀಮ್‌ ಆರ್ಮಿ ಆಗ್ರಹ

‘ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 17 ಪ್ರಕರಣ’

ಶಿಗ್ಗಾವಿ ವಿಧಾನಸಭಾ ಕ್ಷೇತ್ರ; ಶಾಸಕ ಯತ್ನಾಳ ಪ್ರಚಾರ
Last Updated 8 ನವೆಂಬರ್ 2024, 16:30 IST
‘ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 17 ಪ್ರಕರಣ’

ಮೆಣಸಿನಕಾಯಿ ಆವಕ ಚೇತರಿಕೆ

ಮೆಣಸಿನಕಾಯಿ ಆವಕದಲ್ಲಿ ಚೇತರಿಕೆ : ಬೆಲೆಯಲ್ಲಿ ಸ್ಥಿರತೆ   
Last Updated 8 ನವೆಂಬರ್ 2024, 16:29 IST
ಮೆಣಸಿನಕಾಯಿ ಆವಕ ಚೇತರಿಕೆ

‘ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ’

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ 
Last Updated 8 ನವೆಂಬರ್ 2024, 16:29 IST
‘ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ’
ADVERTISEMENT

ಕೊಕ್ಕೊ, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ 11ಕ್ಕೆ  

ಏಕವಲಯ ಕೊಕ್ಕೊ ಹಾಗೂ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. 
Last Updated 8 ನವೆಂಬರ್ 2024, 16:28 IST
fallback

ತೆರಿಗೆ ಬಾಕಿ ವಸೂಲಿಗಾಗಿ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ: ತುಷಾರ್‌ ಗಿರಿನಾಥ್‌

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಮತ್ತು ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ ಆಸ್ತಿ ತೆರಿಗೆ ವಸೂಲಿ ಮಾಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದ್ದಾರೆ.
Last Updated 8 ನವೆಂಬರ್ 2024, 16:28 IST
ತೆರಿಗೆ ಬಾಕಿ ವಸೂಲಿಗಾಗಿ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ: ತುಷಾರ್‌ ಗಿರಿನಾಥ್‌

‘ಭ್ರೂಣ ಹತ್ಯೆ ಮರುಕಳಿಸದಂತೆ ಎಚ್ಚರ ವಹಿಸಿ’

: ‘ಭ್ರೂಣ ಹತ್ಯೆ ಪ್ರಕರಣಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು’ ಎಂದು ರಾಜ್ಯ ಮಾನವ ಹಕ್ಕುಗಳ ನಿರ್ದೇಶನಾಲಯದ ಸದಸ್ಯ ಸುರೇಶ...
Last Updated 8 ನವೆಂಬರ್ 2024, 16:27 IST
‘ಭ್ರೂಣ ಹತ್ಯೆ ಮರುಕಳಿಸದಂತೆ ಎಚ್ಚರ ವಹಿಸಿ’
ADVERTISEMENT
ADVERTISEMENT
ADVERTISEMENT