ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೃಷಿ ತಂತ್ರಜ್ಞಾನ

ADVERTISEMENT

ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಲ್ಯಾನ್ಸೆಟ್ ಕೌಂಟ್‌ಡೌನ್ (The Lancet Countdown on Health and Climate Change) ವರದಿ
Last Updated 30 ಅಕ್ಟೋಬರ್ 2024, 4:42 IST
ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ಶೇಡಿ ಲಚ್ಚಣ್ಣ ಅವರದು ಒಂದೇ ತತ್ವ. ಒಂದು ಸಸಿ ನೆಟ್ಟ ಗುಂಡಿಯಲ್ಲಿ ಮತ್ತೊಮ್ಮೆ ಸಸಿಯನ್ನು ನೆಡುವಂತಹ ಸಂದರ್ಭ ಬರಲೇಬಾರದು. ಅದು ಮರವಾಗಿಯೇ ಬೆಳೆಯಬೇಕು. ಆಗ ನೆಟ್ಟ ಸಸಿಗಳಿಗೆ ಜಾನುವಾರುಗಳ ಕಾಟವಿತ್ತು.
Last Updated 14 ಸೆಪ್ಟೆಂಬರ್ 2024, 21:02 IST
ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ದೇಶದ ವಿವಿಧ ಹವಾಮಾನ ವಲಯಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್‌) ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ಹೊಸ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಶನಿವಾರ ಹೆಳಿದ್ದಾರೆ.
Last Updated 10 ಆಗಸ್ಟ್ 2024, 14:29 IST
ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ರೈತಮಿತ್ರ ‘ಕೃಷಿ ಸೆಂಟ್ರಲ್ ಆ್ಯಪ್’

ನಮ್ಮ ರೈತರು ಕನಿಷ್ಠ ಸೌಲಭ್ಯಗಳಲ್ಲಿಯೇ ಬದುಕುವವರು; ಕಷ್ಟಗಳ ನಡುವೆಯೇ ದುಡಿಯುವವರು. ಹೆಚ್ಚು ಕೆಲಸ, ಕಡಿಮೆ ಆದಾಯ ನಮ್ಮ ರೈತರ ಸ್ಥಿತಿ. ಇಂದಿನ ಡಿಜಿಟಲ್‌ ಯುಗದಲ್ಲೂ ಅವರು ಹಲವು ಸೌಲಭ್ಯಗಳಿಂದ ವಂಚಿತರೇ ಹೌದು.
Last Updated 6 ಆಗಸ್ಟ್ 2024, 23:30 IST
ರೈತಮಿತ್ರ ‘ಕೃಷಿ ಸೆಂಟ್ರಲ್ ಆ್ಯಪ್’

ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ಇದು ಪ್ರಗತಿಪರ ರೈತರ ಯಶೋಗಾಥೆ. ಅನಂತಮೂರ್ತಿ ಅವರು ಅಪರೂಪದ ಹಲಸು ತಳಿಗಳ ಸಂರಕ್ಷಣೆ ಮತ್ತು ಕಸಿ ಮೂಲಕ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ. ಇವರ ತೋಟದಲ್ಲಿ 24ಕ್ಕೂ ಹೆಚ್ಚು ತಳಿಯ ಹಲಸಿನ ಮರಗಳಿವೆ. ಹಳದಿ ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸಿಗೆ ಪೇಟೆಂಟ್‌ ಕೂಡ ಪಡೆದಿದ್ದಾರೆ.
Last Updated 27 ಜುಲೈ 2024, 23:30 IST
ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ

ಕೀಟನಾಶಕಗಳಿಂದ ರೈತರಿಗೆ ಅಪಾಯ ಒದಗುವುದು ಹೊಸತೇನಲ್ಲ. ಅಧ್ಯಯನದ ಪ್ರಕಾರ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ.
Last Updated 11 ಜೂನ್ 2024, 15:55 IST
ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ

ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಕೇಸರಿ ಬೆಳೆಯುವ ಹೊಲಗಳಿಗೆ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಂದ ಹೆಚ್ಚಿನ ಪ್ರಮಾಣದ ದೂಳು ಹೊರಸೂಸುತ್ತಿರುವ ಕಾರಣದಿಂದ ಕೇಸರಿಯ ಇಳುವರಿ, ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿದೆ.
Last Updated 17 ಜನವರಿ 2024, 23:30 IST
ಕಾಶ್ಮೀರದ ಕೇಸರಿ ಈಚಿನ ಸವಾಲುಗಳು
ADVERTISEMENT

ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

ಭಾರತದಲ್ಲಿ ಸಿಗಡಿ ಕೃಷಿಯನ್ನು ಕೈಗೊಳ್ಳಲು ಸರಿಸುಮಾರು ಅಂದಾಜು 11 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಉಪ್ಪು ನೀರಿನ ಪ್ರದೇಶ ಲಭ್ಯವಿದೆ.
Last Updated 29 ನವೆಂಬರ್ 2023, 21:07 IST
ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

Krishi Mela 2023 | ಕೃಷಿ ಮೇಳಕ್ಕೆ ತೆರೆ, 4 ದಿನಗಳಲ್ಲಿ 15 ಲಕ್ಷ ಜನರ ಭೇಟಿ

* ಕೋಟಿ ವಹಿವಾಟು
Last Updated 21 ನವೆಂಬರ್ 2023, 0:10 IST
Krishi Mela 2023 |  ಕೃಷಿ ಮೇಳಕ್ಕೆ ತೆರೆ, 4 ದಿನಗಳಲ್ಲಿ 15 ಲಕ್ಷ ಜನರ ಭೇಟಿ

Krishi Mela 2023 | ಬಹೋಪಯೋಗಿ ಸೋಲಾರ್ ‘ಇ–ಕಾರ್ಟ್‌’

ಕಡಿಮೆ ವೆಚ್ಚದಲ್ಲಿ ತಯಾರಿ * ವಿದ್ಯಾರ್ಥಿಗಳ ಕೆಲಸಕ್ಕೆ ಕೃಷಿ ಮೇಳದಲ್ಲಿ ಮೆಚ್ಚುಗೆ
Last Updated 20 ನವೆಂಬರ್ 2023, 0:22 IST
Krishi Mela 2023 | ಬಹೋಪಯೋಗಿ ಸೋಲಾರ್ ‘ಇ–ಕಾರ್ಟ್‌’
ADVERTISEMENT
ADVERTISEMENT
ADVERTISEMENT