ನವದೆಹಲಿ: 17ನೇ ಜೈಪುರ ಸಾಹಿತ್ಯೋತ್ಸವವು (ಜೆಎಲ್ಎಫ್) 2024ರ ಫೆಬ್ರುವರಿ 1ರಿಂದ 5ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್ನಲ್ಲಿ ನಡೆಯಲಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

ಲೇಖಕಿ ಮೇರಿ ಬಿಯರ್ಡ್, ಇಂಗ್ಲಿಷ್ ಇತಿಹಾಸಕಾರ ಟಾಮ್ ಹಾಲೆಂಡ್, ಕಲಾ ಇತಿಹಾಸಕಾರ ಬಿ.ಎನ್. ಗೋಸ್ವಾಮಿ ಮತ್ತು ಪೌರಾಣಿಕ ಕಾದಂಬರಿ ಬರಹಗಾರ ಆನಂದ್ ನೀಲಕಂಠನ್ ಅವರು ಸಾಹಿತ್ಯೋತ್ಸವದಲ್ಲಿ ಭಾಗವಹಿಸುವ 25 ಮಂದಿ ಭಾಷಣಕಾರರ ಮೊದಲ ಪಟ್ಟಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.