ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Jaipur Literature Festival

ADVERTISEMENT

ಜೈಪುರ ಲಿಟರೇಚರ್‌ ಫೆಸ್ಟಿವಲ್‌ | ಮಹಿಳೆಯರೇ ಹೆಚ್ಚು ಸಮರ್ಥರು; ಶ್ಲಾಘನೆ

ಜೈಪುರ ಲಿಟ್‌ ಫೆಸ್ಟಿವಲ್‌ನಲ್ಲಿ ಸುಧಾಮೂರ್ತಿ, ಪೆರುಮಾಳ್‌, ನೀಲಾಂಜನ ರಾಯ್‌
Last Updated 5 ಫೆಬ್ರುವರಿ 2024, 4:08 IST
ಜೈಪುರ ಲಿಟರೇಚರ್‌ ಫೆಸ್ಟಿವಲ್‌ | ಮಹಿಳೆಯರೇ ಹೆಚ್ಚು ಸಮರ್ಥರು; ಶ್ಲಾಘನೆ

ಮಾತಿನ ಮಹಲಿನಲ್ಲಿ ಕಲಾತ್ಮಕತೆಯ ಮಂದಹಾಸ

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತಿನ ಅರಮನೆಯದ್ದೇ ಕಾರುಬಾರು ಬಹುಪಾಲು. ಆದರೆ ಲೇಖಕರ, ಗಣ್ಯರ ಮಾತುಗಳು, ಪುಸ್ತಕ ಪರಿಚಯ, ಹೊರಹೊಮ್ಮುವ ಕಥೆಗಳನ್ನು ನಿರಂತರವಾಗಿ ಆಲಿಸುವುದಕ್ಕೆ ಅಮ್ಮನಂತೆ ಅಕ್ಕರೆಯಿಂದ ಸಹಾಯ ಮಾಡುವುದು ಇಲ್ಲಿ ಅರಳಿನಿಂತ ಈ ಕಲಾಜಗತ್ತು.
Last Updated 3 ಫೆಬ್ರುವರಿ 2024, 23:34 IST
ಮಾತಿನ ಮಹಲಿನಲ್ಲಿ ಕಲಾತ್ಮಕತೆಯ ಮಂದಹಾಸ

Jaipur Literature Festival: ಸಂಸ್ಕೃತಿ ಉಳಿವಿನ ಸಂಕಷ್ಟ

ಕನ್ನಡದ ಲೇಖಕ ಶಾಂತ ನಾಯಕ್‌ ಪ್ರಶ್ನೆ
Last Updated 3 ಫೆಬ್ರುವರಿ 2024, 23:30 IST
Jaipur Literature Festival: ಸಂಸ್ಕೃತಿ ಉಳಿವಿನ ಸಂಕಷ್ಟ

Jaipur Literature Festival 2024: ಆತ್ಮಕಥೆ ಬರೆದವರಿಬ್ಬರ ಶೀತಲ ಸಮರ

ಗುರುಚರಣ್‌ ದಾಸ್‌ ಅನಿಸಿಕೆ ಖಂಡಿಸಿದ ಮಣಿಶಂಕರ್‌ ಅಯ್ಯರ್
Last Updated 2 ಫೆಬ್ರುವರಿ 2024, 23:30 IST
Jaipur Literature Festival 2024: ಆತ್ಮಕಥೆ ಬರೆದವರಿಬ್ಬರ ಶೀತಲ ಸಮರ

Jaipur Lit Fest 2024:ಸಾಹಿತ್ಯದ ಮಹಾಮೇಳದಲ್ಲಿ ಪ್ರಜಾಪ್ರಭುತ್ವದ್ದೇ ಪ್ರತಿಧ್ವನಿ

ಸಾಹಿತ್ಯ ಮತ್ತು ಸಂಸ್ಕೃತಿಯ ಬೃಹತ್‌ ಜಾತ್ರೆ ‘ಜೈಪುರ ಲಿಟರೇಚರ್‌ ಫೆಸ್ಟಿವಲ್‌’ನ ಮೊದಲ ದಿನವಾದ ಗುರುವಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಪದೇ ಪದೇ ಮಾತುಗಳು ಕೇಳಿಬಂದವು.
Last Updated 1 ಫೆಬ್ರುವರಿ 2024, 23:30 IST
Jaipur Lit Fest 2024:ಸಾಹಿತ್ಯದ ಮಹಾಮೇಳದಲ್ಲಿ ಪ್ರಜಾಪ್ರಭುತ್ವದ್ದೇ ಪ್ರತಿಧ್ವನಿ

Jaipur Literature Festival 2024: ಫೆ. 1ರಿಂದ ಜೈಪುರ ಸಾಹಿತ್ಯ ಉತ್ಸವ

ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫ್‌) 17ನೇ ಆವೃತಿಯು ಫೆಬ್ರುವರಿ 1ರಿಂದ ಆರಂಭವಾಗಲಿದ್ದು, ದೇಶ, ವಿದೇಶಗಳ ಸುಮಾರು 550 ಲೇಖಕರು ಮತ್ತು ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 23 ಜನವರಿ 2024, 15:39 IST
Jaipur Literature Festival 2024: ಫೆ. 1ರಿಂದ ಜೈಪುರ ಸಾಹಿತ್ಯ ಉತ್ಸವ

ಮುಂದಿನ ವರ್ಷ ಫೆಬ್ರುವರಿ 1ರಿಂದ ಜೈಪುರ ಸಾಹಿತ್ಯೋತ್ಸವ

2024ರ ಫೆಬ್ರುವರಿ 1ರಿಂದ 5ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ನಲ್ಲಿ ನಡೆಯಲಿದೆ
Last Updated 26 ಸೆಪ್ಟೆಂಬರ್ 2023, 14:05 IST
ಮುಂದಿನ ವರ್ಷ ಫೆಬ್ರುವರಿ 1ರಿಂದ ಜೈಪುರ ಸಾಹಿತ್ಯೋತ್ಸವ
ADVERTISEMENT

ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

ಅನಾಮಿಕಾ ಹಿಂದಿ ಕಾದಂಬರಿಕಾರ್ತಿ, ಕವಯಿತ್ರಿ. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಪಾಠ ಹೇಳುವ ಪ್ರೊಫೆಸರ್. ದೇಶದ ಹಲವು ಬಗೆಯ ಸಾಹಿತ್ಯದ ಕುತೂಹಲಿ. ಕನ್ನಡದಲ್ಲಿ ಗಿರೀಶ ಕಾರ್ನಾಡರು ಬರೆದಿದ್ದ ‘ನಾಗಮಂಡಲ’ ನಾಟಕವನ್ನು ಹಿಂದಿಗೆ ಜರ್ನಲ್ ಒಂದಕ್ಕಾಗಿ ಅನುವಾದಿಸಿರುವ ಅನಾಮಿಕಾ, ವೈದೇಹಿ ಅವರ ಸಣ್ಣಕಥೆಗಳನ್ನೂ ಆ ಭಾಷೆಗೆ ಅನುವಾದಿಸಿದ್ದಾರೆ.
Last Updated 4 ಫೆಬ್ರುವರಿ 2023, 19:31 IST
ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

ಜೈಪುರ ಸಾಹಿತ್ಯೋತ್ಸವ ಮುಕ್ತಾಯ| ಸಾಹಿತ್ಯ–ಸಮಕಾಲೀನ ಬೆಸುಗೆಯ ಸಾಹಿತ್ಯೋತ್ಸವ

ಜೈಪುರ ಸಾಹಿತ್ಯೋತ್ಸವ ಮುಕ್ತಾಯ l ನಾಲ್ಕೂವರೆ ಲಕ್ಷ ಜನರ ಸಾಕ್ಷಿ
Last Updated 25 ಜನವರಿ 2023, 19:24 IST
ಜೈಪುರ ಸಾಹಿತ್ಯೋತ್ಸವ ಮುಕ್ತಾಯ| ಸಾಹಿತ್ಯ–ಸಮಕಾಲೀನ ಬೆಸುಗೆಯ ಸಾಹಿತ್ಯೋತ್ಸವ

ಜೈಪುರ ಸಾಹಿತ್ಯೋತ್ಸವ| 1990ರಿಂದ ಗೃಹಿಣಿಯರ ಆತ್ಮಹತ್ಯೆ ಹೆಚ್ಚಳ: ಕಳವಳ

ಜೈಪುರ ಸಾಹಿತ್ಯೋತ್ಸವದಲ್ಲಿ ಹೆಣ್ಣು ಮಕ್ಕಳಿಗೆ ಅಮ್ಮಂದಿರು ಹೇಳುವ ಸುಳ್ಳುಗಳ ಕುರಿತ ಗೋಷ್ಠಿ
Last Updated 23 ಜನವರಿ 2023, 19:31 IST
ಜೈಪುರ ಸಾಹಿತ್ಯೋತ್ಸವ| 1990ರಿಂದ ಗೃಹಿಣಿಯರ ಆತ್ಮಹತ್ಯೆ ಹೆಚ್ಚಳ: ಕಳವಳ
ADVERTISEMENT
ADVERTISEMENT
ADVERTISEMENT