ಬೆಂಗಳೂರು:ಪುರಂದರದಾಸರ ಸಂಗೀತ ಆರಾಧನೆ ಪ್ರಯುಕ್ತ ಪ್ರಜಾವಾಣಿ ನೇರ ಪ್ರಸಾರದಲ್ಲಿಸಂಗೀತ, ನೃತ್ಯ ವಿದ್ವಾಂಸರಿಂದ ಕಾರ್ಯಕ್ರಮ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’.

ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ನಡೆಯುವ ಕಾರ್ಯಕ್ರಮಗಳು ಪ್ರಜಾವಾಣಿ ಯೂಟ್ಯೂಬ್,ಫೇಸ್‌ಬುಕ್ ಪುಟಗಳಲ್ಲಿ ನೇರ ಪ್ರಸಾರವಾಗುತ್ತಿವೆ.

ಲೈವ್ ಇಲ್ಲಿ ವೀಕ್ಷಿಸಿ

ಸಹಯೋಗ:ಬೆಂಗಳೂರಿನ ಸಂತ ಪುರಂದರ ದಾಸರ ಆರಾಧನಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.