ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಆರ್.ಇಂದಿರಾ

ಸಂಪರ್ಕ:
ADVERTISEMENT

ದೌರ್ಜನ್ಯ ಮುಕ್ತ ಕನಸಿನ ರಾಜ್ಯಕ್ಕೆ ಅಡಿಪಾಯ ಬೇಕು

ಭಾರತದ ಸ್ವಾತಂತ್ರ ಸಂಗ್ರಾಮವಷ್ಟೇ ಅಲ್ಲ ಈ ನಾಡಿನ ಆತ್ಮಾಭಿಮಾನಕ್ಕೆ ಧಕ್ಕೆ ಬರುವಂಥ ಯಾವುದೇ ಸಂದರ್ಭ ಬಂದಾಗ ಮಹಿಳೆಯರು ಅದನ್ನೆದುರಿಸಲು ಯಾವುದೇ ಹಿಂಜರಿಕೆ ತೋರಲಿಲ್ಲ.
Last Updated 24 ನವೆಂಬರ್ 2016, 5:03 IST
ದೌರ್ಜನ್ಯ ಮುಕ್ತ ಕನಸಿನ ರಾಜ್ಯಕ್ಕೆ ಅಡಿಪಾಯ ಬೇಕು

ಚರ್ಚೆಗೆ ಬೇಕಿದೆ ಹೊಸ ಮುಖ

ಮಹಿಳಾ ಅಧ್ಯಯನ
Last Updated 9 ಮಾರ್ಚ್ 2014, 19:30 IST
fallback

ಲಿಂಗ ಪೂರ್ವಗ್ರಹದಿಂದ ಮುಕ್ತವಾಗದ ಬಜೆಟ್‌

ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಎಲ್ಲ ವರ್ಗದ ಮಹಿಳೆಯರ ಬದುಕಿನಲ್ಲಿ ಗಮನಾರ್ಹವಾದ ಬದಲಾವಣೆ­ಗಳನ್ನು ತರುವ ಸ್ಪಷ್ಟ ಸೂಚನೆಗಳು ಕಾಣುತ್ತಿಲ್ಲವಾದರೂ, ಕೆಲ ಯೋಜನೆಗಳು (ನಿಜವಾದ ಅರ್ಥದಲ್ಲಿ ಅನುಷ್ಠಾನ­ಗೊಂಡರೆ ಮಾತ್ರ), ಆಯ್ದ ಕೆಲ ಮಹಿಳಾ ಗುಂಪು­ಗಳಿಗೆ ನೆರವಾಗಬಹುದೇನೋ? ಒಟ್ಟು ಆಯವ್ಯಯ­ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನಿಗದಿಯಾಗಿರುವ ಪಾಲು ಶೇಕಡ ೨.೭ರಷ್ಟು ಮಾತ್ರ.
Last Updated 15 ಫೆಬ್ರುವರಿ 2014, 19:30 IST
fallback

ರಾಜಕಾರಣಿಗಳ ಪತ್ನಿಯರು ಆಟದ ಗೊಂಬೆಗಳೇ?

ಪ್ರಬಲ ರಾಜಕೀಯ ನಾಯಕನೊಬ್ಬನ ಪತ್ನಿಯ ಬದುಕಿನಲ್ಲಿ ಉಂಟಾಗುವ ತಲ್ಲಣಗಳು, ಪತಿ ಅಧಿಕಾರದ ತುತ್ತತುದಿಯನ್ನೇರಿದಾಗ ಆಕೆ ಎದುರಿಸುವ ಏಳು -ಬೀಳುಗಳು ಹಾಗೂ ತನ್ನ ಪತಿ ಅಧಿಕಾರವನ್ನು ಕಳೆದುಕೊಂಡಾಗ ಆಕೆ ಅನುಭವಿಸುವ ಅನಾಮಧೇಯತ್ವ - ಇವೇ ಮುಂತಾದ ವಿಷಯಗಳನ್ನು ಕಥಾವಸ್ತುವನ್ನಾಗಿ ಹೊಂದಿದ ಪುಸ್ತಕವೊಂದು ಮೊನ್ನೆ ನನಗೆ ಸಿಕ್ಕಿತು.
Last Updated 27 ಮೇ 2013, 19:59 IST
ರಾಜಕಾರಣಿಗಳ ಪತ್ನಿಯರು ಆಟದ ಗೊಂಬೆಗಳೇ?

ರಾಜ್ಯ ರಾಜಕಾರಣದಲ್ಲಿ ಮಹಿಳೆ : ಮುಂದಿನ ಹೆಜ್ಜೆಗಳೇನು?

ರಾಜ್ಯದ 14ನೇ ವಿಧಾನಸಭೆಗೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮುಗಿದಿದ್ದು, ಇನ್ನೇನು 223 ಶಾಸಕರು ರಾಜ್ಯದಲ್ಲಿ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ಸನ್ನದ್ಧರಾಗುತ್ತಿದ್ದಾರೆ.
Last Updated 13 ಮೇ 2013, 19:59 IST
ರಾಜ್ಯ ರಾಜಕಾರಣದಲ್ಲಿ ಮಹಿಳೆ : ಮುಂದಿನ ಹೆಜ್ಜೆಗಳೇನು?

ಶೈಕ್ಷಣಿಕ ಸಿದ್ಧಾಂತಗಳ ಮರುಪರಿಶೀಲನೆ ಅಗತ್ಯವೆ?

ಶೈಕ್ಷಣಿಕ ಸಾಧನೆಗೂ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಹಿನ್ನೆಲೆಗೂ ನಡುವೆ ನಿಕಟ ಸಂಬಂಧವಿದೆ ಎನ್ನುವುದು ಶೈಕ್ಷಣಿಕ ಸಮಾಜಶಾಸ್ತ್ರದ ಜನಪ್ರಿಯ ಸಿದ್ಧಾಂತಗಳಲ್ಲಿ ಒಂದು. ಮಕ್ಕಳು ಶಾಲೆಗೆ ದಾಖಲಾದ ತಕ್ಷಣವೇ ಸಾಮಾಜಿಕ ಅಸಮಾನತೆಗಳು ಅವರ ಮೇಲೆ ತಮ್ಮ ಪ್ರಭಾವವನ್ನು ಬೀರಲಾರಂಭಿಸುತ್ತವೆ.
Last Updated 10 ಮೇ 2013, 19:59 IST
fallback

ಚುನಾವಣೆ, ದ್ವಿಪತ್ನಿತ್ವ ಮತ್ತು ಸಾಮಾಜಿಕ ಸತ್ಯಗಳು

ಮುಂದಿನ ವಾರ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಿಬ್ಬರು ತಾವು ನೀಡಿರುವ ಪ್ರಮಾಣ ಪತ್ರದಲ್ಲಿ ತಮಗೆ ಇಬ್ಬರು ಪತ್ನಿಯರಿದ್ದಾರೆ ಎಂದು ಘೋಷಿಸಿಕೊಂಡಿರುವುದು ಅರ್ಹತೆ, ಅನರ್ಹತೆಗಳ ಮತ್ತೊಂದು ಮುಖವನ್ನು ಚರ್ಚೆಗೆ ತೆರೆದಿಟ್ಟಿದೆ.
Last Updated 29 ಏಪ್ರಿಲ್ 2013, 19:59 IST
ಚುನಾವಣೆ, ದ್ವಿಪತ್ನಿತ್ವ ಮತ್ತು ಸಾಮಾಜಿಕ ಸತ್ಯಗಳು
ADVERTISEMENT
ADVERTISEMENT
ADVERTISEMENT
ADVERTISEMENT