ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ಬ್ದುಲ್ ರಹಿಮಾನ್

ಅಬ್ದುಲ್ ರಹಿಮಾನ್

ಪ್ರಜಾವಾಣಿಯ ಡಿಜಿಟಲ್ ವಿಭಾಗದಲ್ಲಿ ಹಿರಿಯ ಉಪಸಂಪಾದಕ.
ಸಂಪರ್ಕ:
ADVERTISEMENT

ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

ಸಂಚಾರಿ ಸುದರ್ಶನ್‌ಗೆ ಸೈಕಲ್‌ ಏರಿ ದೇಶ, ವಿದೇಶಗಳನ್ನು ಸುತ್ತುವ ಹುಚ್ಚು. ಕೆಲಸ ಮಾಡಿದ ಕಂಪನಿ ಬಾಕಿ ಸಂಬಳ ಕೊಡದೇ ಸತಾಯಿಸಿದಾಗ ಪ್ರತಿಭಟನಾರ್ಥವಾಗಿ ಕೈಗೊಂಡ ಸೈಕಲ್‌ ಯಾನ ಫಲಕೊಟ್ಟಿತು.
Last Updated 13 ಅಕ್ಟೋಬರ್ 2024, 0:16 IST
ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

Eid-e-Milad-un-Nabi 2024: ಮನುಕುಲದ ಬೆಳಕು ಮುಹಮ್ಮದ್ ಪೈಗಂಬರ್

ಶ್ರೀಮಂತರ ಸ್ವತ್ತಿನ ಶೇ 2.5ರಷ್ಟು ಬಡವನ ಹಕ್ಕು, ನೆರೆಹೊರೆಯವ ಹಸಿದಿರುವಾಗ ಉಣ್ಣುವವನ್ನು ನನ್ನವನಲ್ಲ ಎನ್ನುವ ಅವರ ಸಿದ್ಧಾಂತಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಪ್ರತಿಧ್ವನಿಗಳು.
Last Updated 15 ಸೆಪ್ಟೆಂಬರ್ 2024, 20:42 IST
Eid-e-Milad-un-Nabi 2024: ಮನುಕುಲದ ಬೆಳಕು ಮುಹಮ್ಮದ್ ಪೈಗಂಬರ್

ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ಹೂವಿನ ಮಾರುಕಟ್ಟೆಗಳಲ್ಲಿ ಒಂದು. ಅಲ್ಲಿನ ವ್ಯಾಪಾರ ವಹಿವಾಟು, ಬದುಕು, ಕೋಮು ಸಾಮರಸ್ಯ, ಇತ್ಯಾದಿಗಳ ಅನಾವರಣ...
Last Updated 4 ಆಗಸ್ಟ್ 2024, 0:01 IST
ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

ಮೊಹರಂ: ನೋವು-ನಲಿವುಗಳ ಮಿಳಿತ

ಮುಸ್ಲಿಮರು ಅನುಸರಿಸುವ ಚಂದ್ರಮಾನ ಕ್ಯಾಲೆಂಡರ್‌ನ ಪ್ರಥಮ ತಿಂಗಳು ಮೊಹರಂ; ಎಂದರೆ ಮುಸಲ್ಮಾನರಿಗೆ ಹೊಸ ವರ್ಷ. ಇಸ್ಲಾಮಿನ ಎರಡನೇ ಖಲೀಫಾ ಉಮರ್‌ರವರ ಕಾಲದಲ್ಲಿ ಮೊಹರಂನಿಂದ ಪ್ರಾರಂಭವಾಗುವ ‘ಹಿಜರಿ’ ಕ್ಯಾಲೆಂಡರ್ ಜಾರಿಗೆ ಬಂತು
Last Updated 16 ಜುಲೈ 2024, 22:54 IST
ಮೊಹರಂ: ನೋವು-ನಲಿವುಗಳ ಮಿಳಿತ

ಜೇನುನೊಣಗಳ ರಕ್ಷಕ ವೆಂಕಟೇಶ್‌..

ಜೇನುನೊಣಗಳಿಂದಾಗಿಯೇ ಜೀವನದ ಬಂಡಿ ದೂಡುತ್ತಿರುವ ಬೆಂಗಳೂರಿನ ವೆಂಕಟೇಶ್ ಅವರ ಕಥನವಿದು‌. ಭದ್ರಾ ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕರೊಬ್ಬರು, ಅಲ್ಲಿದ್ದ ನೂರಾರು ಜೇನುಗೂಡುಗಳನ್ನು ತೆರವು ಮಾಡಲು ಮೂವತ್ತು ವರ್ಷದ ಹಿಂದೆ ವೆಂಕಟೇಶ್ ಅವರನ್ನು ಆಂಧ್ರ ಪ್ರದೇಶದ ಕುಪ್ಪದಿಂದ ಕರೆಸಿಕೊಂಡಿದ್ದರು.
Last Updated 22 ಜೂನ್ 2024, 23:24 IST
ಜೇನುನೊಣಗಳ ರಕ್ಷಕ ವೆಂಕಟೇಶ್‌..

Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಬಕ್ರೀದ್ ಅಥವಾ ಈದ್‌–ಉಲ್– ಅಳ್‌ಹಾ.
Last Updated 16 ಜೂನ್ 2024, 23:30 IST
Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಪ್ರವಾಸ: ದೊಡ್ಡಾಲದ ಮರ

ಆಗಸದಿಂದ ಮುತ್ತಿನ ಮಣಿಗಳು ಉದುರತೊಡಗಿದವು. ಬೀಸುತ್ತಿದ್ದ ಗಾಳಿ ವೇಗ ಪಡೆಯಿತು. ಧಾವಂತದಲ್ಲಿ ಬೈಕ್‌ ಬಳಿ ಬಂದರೆ ಅಬ್ಬರದ ಮಳೆ. ಪಕ್ಕದ ಅಂಗಡಿಯೊಂದರಲ್ಲಿ ಆಶ್ರಯ ಪಡೆದೆವು. ಎರಡು ಕಣ್ಣುಗಳಲ್ಲಿ ಬೆಳಕು ಚೆಲ್ಲಿ ಬಂದ ಬಿಎಂಟಿಸಿ ಬಸ್ಸೊಂದು ಕೆಲವರನ್ನು ಇಳಿಸಿ, ಇನ್ನು ಕೆಲವರನ್ನು ಹತ್ತಿಸಿ ಮುಂದೆ ಸಾಗಿತು
Last Updated 14 ಜೂನ್ 2024, 23:44 IST
ಪ್ರವಾಸ: ದೊಡ್ಡಾಲದ ಮರ
ADVERTISEMENT
ADVERTISEMENT
ADVERTISEMENT
ADVERTISEMENT