ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಗವಿ ಮಠ, ಕೊಪ್ಪಳ
ಸಂಪರ್ಕ:
ADVERTISEMENT

ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ಕೆಲವು ತಾಯಂದಿರು ತಮಗೆ ಮೂರು ಮಕ್ಕಳು ಹೆಣ್ಣಾದವೆಂದು ಚಿಂತಿ ಮಾಡ್ತಾರ. ಯಾಕ ಹೆಣ್ಣು ಆಗಬಾರದ? ಅದರಾಗೇನು ತಪ್ಪೈತಿ? ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು. ಹೆಣ್ಣಲ್ಲವೆ ನಮ್ಮನ್ನೆಲ್ಲಾ ಹಡೆದ ತಾಯಿ, ಹೆಣ್ಣಲ್ಲವೆ ಪೊರೆಯುವವಳು’ ಎಂದು ಹೇಳ್ತಾಳ ಸಂಚಿ ಹೊನ್ನಮ್ಮ.
Last Updated 18 ಸೆಪ್ಟೆಂಬರ್ 2024, 22:42 IST
ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!
Last Updated 17 ಸೆಪ್ಟೆಂಬರ್ 2024, 23:55 IST
ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ನುಡಿ ಬೆಳಗು–24: ಒಬ್ಬನೇ ಚಾಲಕ ಇರಬೇಕು!

ರಾಮ ರಾಜ ಆಗಬೇಕು ಅಂತ ಯಾರಿಗೆ ಇಚ್ಛೆ ಇರಲಿಲ್ಲ ಹೇಳಿ. ಸೀತೆಗೆ ತನ್ನ ಗಂಡ ಅಯೋಧ್ಯಾಪತಿ ಆಗ್ತಾನಂತ ಸಂತೋಷವಾಗಿತ್ತು. ದಶರಥನಿಗೂ ರಾಮ ರಾಜ ಆಗುವ ಬಯಕೆ ಇತ್ತು. ತಾಯಿಗೂ ಅದೇ ಆಸೆ ಇತ್ತು. ಅಯೋಧ್ಯೆಪುರದ ಜನರ ಆಸೆಯೂ ಅದೇ ಆಗಿತ್ತು.
Last Updated 16 ಸೆಪ್ಟೆಂಬರ್ 2024, 23:52 IST
ನುಡಿ ಬೆಳಗು–24: ಒಬ್ಬನೇ ಚಾಲಕ ಇರಬೇಕು!

ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ಯಾವುದು ಬಂದೈತಿ ಅದು ಹೋಗತೈತಿ. ಇದನ್ನು ಮನುಷ್ಯ ತಿಳಕೋಬೇಕು. ಯಾವುದು ಬಯಸಿದ್ವಿ ಅದು ಸಿಗೋದಿಲ್ಲ, ಸಿಕ್ಕರೂ ಕಾಯಂ ನಮ್ ಜೊತೆ ಇರೋದಿಲ್ಲ. ಇದೇ ಸತ್ಯ.
Last Updated 15 ಸೆಪ್ಟೆಂಬರ್ 2024, 23:51 IST
ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ನುಡಿ ಬೆಳಗು: ಚೆಂದ ಬದುಕ ಬದುಕಬೇಕು!

ಇನ್ನೂ ವಸಂತ ಮಾಸ ಬಂದಿರದಿಲ್ಲ, ಆಗಲೇ ಕೋಗಿಲೆ ಹಾಡಾಕ ಶುರುಮಾಡತೈತಿ. ಇನ್ನೂ ಮಳೆಗಾಲ ಶುರುವಾಗಿಲ್ಲ, ಆಕಾಶದಲ್ಲಿ ಮೇಘಗಳ ಗರ್ಜನೆ ಕೇಳಿದರೆ ಸಾಕು ನವಿಲು ಕುಣಿಯಾಕ ಶುರುಮಾಡತೈತಿ.
Last Updated 12 ಸೆಪ್ಟೆಂಬರ್ 2024, 19:20 IST
ನುಡಿ ಬೆಳಗು: ಚೆಂದ ಬದುಕ ಬದುಕಬೇಕು!

ನುಡಿ ಬೆಳಗು: ನಾವು ಬಳಕೆದಾರರು, ಮಾಲೀಕರಲ್ಲ!

ನಾವು ಈ ಭೂಮಿಯ ಬಳಕೆದಾರರು ಅಷ್ಟೆ. ಮಾಲೀಕರಲ್ಲ. ಇದನ್ನು ಹ್ಯಾಂಗ್ ಬಳಸಬೇಕು ಅಂದರ ಈ ಜಗತ್ತು ಕೆಟ್ಟಿರಬಾರದು ಹಾಂಗ್ ಬಳಸಬೇಕು.
Last Updated 11 ಸೆಪ್ಟೆಂಬರ್ 2024, 22:20 IST
ನುಡಿ ಬೆಳಗು: ನಾವು ಬಳಕೆದಾರರು, ಮಾಲೀಕರಲ್ಲ!

ನುಡಿ ಬೆಳಗು: ಯಾವುದರಿಂದ ಕುಟುಂಬ ಕಟ್ಟಬೇಕು?

ಒಂದು ಕುಟುಂಬ ಸುಖವಾಗಿರಬೇಕು ಅಂದರ ಏನು ಮಾಡಬೇಕು? ಯಾವುದರಿಂದ ಕಟ್ಟಿದರೆ ಸೌಧ ಚೆನ್ನಾಗಿರುತ್ತದೆ? ಕುಟುಂಬ ಚೆನ್ನಾಗಿರಬೇಕು ಅಂದರ ಅದನ್ನು ಪ್ರೇಮದಿಂದ ಕಟ್ಟಬೇಕು. ಒಂದು ಮನೆಯನ್ನು ಸಿಮೆಂಟ್‌ನಿಂದ ಕಟ್ಟೋದಲ್ಲ, ಭಾವನೆಗಳಿಂದ ಕಟ್ಟಬೇಕು.
Last Updated 10 ಸೆಪ್ಟೆಂಬರ್ 2024, 23:10 IST
ನುಡಿ ಬೆಳಗು: ಯಾವುದರಿಂದ ಕುಟುಂಬ ಕಟ್ಟಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT