ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಅರ್ಜುನ್ ರಘುನಾಥ್

ಸಂಪರ್ಕ:
ADVERTISEMENT

ಅಧಿಕ ಕೀಟನಾಶಕ: ಗುರುವಾಯೂರ್ ದೇವಾಲಯದಲ್ಲಿ ‘ತುಳಸಿ’ ನಿಷೇಧ

ಭಗವಾನ್ ಶ್ರೀಕೃಷ್ಣನಿಗೆ ‘ತುಳಸಿ’ ಪ್ರಿಯವಾಗಿದ್ದರೂ, ಬೆಳೆಯುವಾಗ ಕೀಟನಾಶಕವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ಕೇರಳದ ತ್ರಿಶ್ಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ನಿಷೇಧಿಸಲಾಗಿದೆ.
Last Updated 27 ಅಕ್ಟೋಬರ್ 2024, 14:50 IST
ಅಧಿಕ ಕೀಟನಾಶಕ: ಗುರುವಾಯೂರ್ ದೇವಾಲಯದಲ್ಲಿ ‘ತುಳಸಿ’ ನಿಷೇಧ

ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಪ್ರಸಾದ ‘ಅರವಣ’ವನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ದೇವಸ್ಥಾನದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ.
Last Updated 6 ಅಕ್ಟೋಬರ್ 2024, 13:59 IST
ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ಕೇರಳ: ಮೋದಿ ರೋಡ್‌ ಶೋನಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯ ಕಡೆಗಣನೆ ಆರೋಪ

ಕೇರಳದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್‌ ಶೊನಲ್ಲಿ ರಾಜ್ಯದ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಡೆಗಣಿಸಿದ್ದು ರಾಜಕೀಯ ಜಗಳಕ್ಕೆ ಕಾರಣವಾಗಿದೆ.
Last Updated 20 ಮಾರ್ಚ್ 2024, 4:34 IST
ಕೇರಳ: ಮೋದಿ ರೋಡ್‌ ಶೋನಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯ ಕಡೆಗಣನೆ ಆರೋಪ

ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಮನೆಯಲ್ಲಿ ಹೆರಿಗೆ: ತಾಯಿ, ಶಿಶು ಸಾವು

ಅಕ್ಯುಪಂಕ್ಚರ್ ಚಿಕಿತ್ಸೆ(ಸೂಜಿ ಚಿಕಿತ್ಸೆ) ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಪತಿ ಒತ್ತಾಯಿಸಿದ ಪರಿಣಾಮ ತಾಯಿ ಹಾಗೂ ನವಜಾತ ಶಿಶು ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
Last Updated 21 ಫೆಬ್ರುವರಿ 2024, 12:21 IST
ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಮನೆಯಲ್ಲಿ ಹೆರಿಗೆ: ತಾಯಿ, ಶಿಶು ಸಾವು

ಮಾವೋವಾದಿಗಳ ಉಪಸ್ಥಿತಿ: ವಯನಾಡಿನಲ್ಲಿ ಕಟ್ಟೆಚ್ಚರ, ಕರ್ನಾಟಕ ಪೊಲೀಸರು ಸಾಥ್‌

ಕೇರಳದ ವಯನಾಡಿನ ಕಂಬಮಲ ಅರಣ್ಯ ವಲಯದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಸತತ ಮಾಹಿತಿ ಬರುತ್ತಿದ್ದು, ಹೀಗಾಗಿ ಅಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 14 ಅಕ್ಟೋಬರ್ 2023, 5:09 IST
ಮಾವೋವಾದಿಗಳ ಉಪಸ್ಥಿತಿ: ವಯನಾಡಿನಲ್ಲಿ ಕಟ್ಟೆಚ್ಚರ, ಕರ್ನಾಟಕ ಪೊಲೀಸರು ಸಾಥ್‌

ಕೇರಳ: ಹಿಂಸಾರೂಪಕ್ಕೆ ತಿರುಗಿದ ಪಿಎಫ್‌ಐ ಬಂದ್– ಕೆಎಸ್‌ಆರ್‌ಟಿಸಿ ಬಸ್ ಧ್ವಂಸ

ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಧ್ವಂಸಗೊಂಡಿದೆ. .
Last Updated 23 ಸೆಪ್ಟೆಂಬರ್ 2022, 6:06 IST
ಕೇರಳ: ಹಿಂಸಾರೂಪಕ್ಕೆ ತಿರುಗಿದ ಪಿಎಫ್‌ಐ ಬಂದ್– ಕೆಎಸ್‌ಆರ್‌ಟಿಸಿ ಬಸ್ ಧ್ವಂಸ

ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು: ಪ್ರಚೋದನಾಕಾರಿ ಉಡುಗೆ ಉಲ್ಲೇಖಿಸಿದ ಕೋರ್ಟ್‌

ದೂರುದಾರ ಮಹಿಳೆ ಧರಿಸಿದ್ದ ದಿರಿಸಿನ ಆಧಾರದ ಮೇಲೆ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ 74 ವರ್ಷ ವಯಸ್ಸಿನ ಆರೋಪಿಗೆ ಕೇರಳದ ಕೋಯಿಕ್ಕೋಡ್‌ನ ಸೆಷನ್ಸ್‌ ನ್ಯಾಯಾಲಯವೊಂದು ನಿರೀಕ್ಷಣಾ ಜಾಮೀನು ನೀಡಿದೆ.
Last Updated 17 ಆಗಸ್ಟ್ 2022, 14:27 IST
ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು: ಪ್ರಚೋದನಾಕಾರಿ ಉಡುಗೆ ಉಲ್ಲೇಖಿಸಿದ ಕೋರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT