ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಭಾರತೀ ಕಾಸರಗೋಡು

ಸಂಪರ್ಕ:
ADVERTISEMENT

ದೊರೆಸ್ವಾಮಿಯ ನೆನಪಿನ ನಾದ

ಬಾಲ್ಯದಲ್ಲಿ ಸಂಗೀತ ಅಭ್ಯಾಸಕ್ಕೂ ಮುನ್ನವೇ ಶ್ರುತಿಬದ್ಧವಾಗಿ ಹಾಡುತ್ತಿದ್ದ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನ ಚರಿತ್ರೆಯನ್ನು ಬರೆಯುವ ಸಂದರ್ಭದಲ್ಲಿ ಲೇಖಕಿಗೆ ಸಿಕ್ಕ ಒಂದಷ್ಟು ಸ್ವಾರಸ್ಯಕರ ಸಂಗತಿಗಳಲ್ಲಿ ಇಲ್ಲಿವೆ..
Last Updated 11 ಆಗಸ್ಟ್ 2024, 0:12 IST
ದೊರೆಸ್ವಾಮಿಯ ನೆನಪಿನ ನಾದ

ನಿಜವಾದ ಪೂಜೆ

ರಾಮಕೃಷ್ಣ ಪರಮಹಂಸರು ಆಗತಾನೇ ತಮ್ಮ ಒಲವಿನ ದೇವತೆ ಕಾಳೀ ಮಾತೆಯ ಧ್ಯಾನವನ್ನು ಮುಗಿಸಿ ಹೊರಗೆ ಬಂದು ಕೂತಿದ್ದರು. ಅವರು ಹಾಗೆ ಬಿಡುವಾಗಿ ಕೂತಿದ್ದನ್ನು ಕಂಡು ಅನೇಕ ಭಕ್ತಾದಿಗಳು ಅಲ್ಲಿ ಬಂದು ಅವರ ಸುತ್ತಲೂ ಕೂತರು. ತಮ್ಮನ್ನು ನಂಬುವ ಮತ್ತು ಪ್ರೀತಿಸುವ ಮುಗ್ಧಜನರ ಸಮಸ್ಯೆಗಳಿಗೆ ಉತ್ತರ ಹೇಳುವುದು, ಪ್ರಿಯವಾಗಿ ಮಾತನಾಡುವುದು ಇವೆಲ್ಲ ಪರಮಹಂಸರಿಗೂ ಇಷ್ಟವಾದ ವಿಚಾರಗಳೇ!
Last Updated 14 ಫೆಬ್ರುವರಿ 2015, 19:30 IST
fallback

ನಮ್ಮೂರ ಊಟ: ಮೈಸೂರ್ ಪಾಕ್

ಸಿಹಿಸಿಹಿ ಮೈಸೂರು ಪಾಕ್‌ ಸವಿಯಲು ಯಾರಿಗಿಷ್ಟವಿಲ್ಲ. ಆದರೆ ಉಷಾಕಿರಣ ಅವರು ಕಳೆದ ಬಾರಿ (11.01.2014)ನಮ್ಮೂರ ಊಟ ವಿಭಾಗದಲ್ಲಿ ನೀಡಲಾದ ವಿಧಾನಕ್ಕಿಂತಲೂ ಸರಳವಾಗಿ ಮೈಸೂರು ಪಾಕ್‌ ತಯಾರಿಸಬಹುದು. ಶ್ರಮವೂ ಕಡಿಮೆ. ಸಮಯವೂ ಕಡಿಮೆ. ಸ್ವಾದಿಷ್ಟ ಮಾತ್ರ ಒಂದಿನಿತೂ ಕಡಿಮೆ ಇಲ್ಲ. ಹೀಗಿಗೆ ಮಾಡಿ ನೋಡಿ ಮೈಸೂರ್ ಪಾಕ್.
Last Updated 24 ಜನವರಿ 2014, 19:30 IST
fallback

ಜಗದ ಮಾಯಿ ಮಾನಿನಿ!

`ತಾಯಿ ಜೀವ ತವರ; ಮಗನ ಜೀವ ಮರ!' ಅನ್ನುತ್ತದೆ ಜನಪದ ಗಾದೆ. ಅಮ್ಮ ಶಬ್ದಕ್ಕೆ, ಆ ಸುಕುಮಾರ ಸ್ವರೂಪಕ್ಕೆ ಅವಳ ಪ್ರೀತಿ- ಚಹರೆಗಳ ಸಾವಿರ ರೂಪಕ್ಕೆ, ಇನ್ನೊಂದು ಹೋಲಿಕೆ ಇಲ್ಲ.
Last Updated 10 ಮೇ 2013, 19:59 IST
fallback

ಮೊದಲು ನೀರು, ಆಮೇಲೆ ಎಳನೀರು!

ಮೇಧಾವಿತನಕ್ಕೆ, ಕಾರ್ಯ ದಕ್ಷತೆಗೆ, ನೇರವಂತಿಕೆಗೆ, ಶ್ರಮ ಜೀವನದ ಹಿರಿಮೆಗೆ ಹಾಗೂ ಶಿಸ್ತಿಗೆ ಹೆಸರಾದವರು ಎಂ. ವಿಶ್ವೇಶ್ವರಯ್ಯ. ಅವರ ಕುರಿತಂತೆ ಅನೇಕ ಕಥೆಗಳೂ ದಂತಕಥೆಗಳೂ ಇವೆ. ಇಲ್ಲಿರುವ ಕೆಲವು ಪ್ರಸಂಗಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವಂತಿವೆ. ಸೆ. 15 ವಿಶ್ವೇಶ್ವರಯ್ಯನವರ ಜನ್ಮದಿನ. ಅದು `ಎಂಜಿನಿಯರ್‌ಗಳ ದಿನ~ವೂ ಹೌದು.
Last Updated 8 ಸೆಪ್ಟೆಂಬರ್ 2012, 19:30 IST
fallback

ಇವರು ನಮ್ಮವರು

ಕಳೆದ ತಿಂಗಳು ಒಂದು ಮಧ್ಯಾಹ್ನ ಬಿಗ್‌ಬಜಾರಿನಲ್ಲಿ ಸುಮಾರು ಎರಡು ಸಾವಿರದಷ್ಟು ಬೆಲೆಬಾಳುವ ಬಟ್ಟೆಬರೆ ಖರೀದಿಸಿ, ಮನೆಗೆ ಹೋಗಲು ಆಟೊಗಾಗಿ ಕಾಯುತ್ತಿದ್ದೆ. ನಮ್ಮ ಮನೆ ಅಲ್ಲಿಂದ ಮಿನಿಮಮ್ ಆಗುವಷ್ಟೇ ಸಮೀಪವಿತ್ತು.
Last Updated 17 ಏಪ್ರಿಲ್ 2012, 19:30 IST
fallback

ರಾಷ್ಟ್ರಪಿತನ ಸ್ತ್ರೀ ಪರ ಒಲವು

`ಸ್ತ್ರೀಯರನ್ನು ಕಡೆಗಣಿಸುವುದು ನಮ್ಮಲ್ಲಿ ಒಂದು ಪದ್ಧತಿಯೇ ಆಗಿಬಿಟ್ಟಿದೆ. ಇದು ಸರಿಯಲ್ಲ. ಪುರುಷನಷ್ಟೇ ಪ್ರತಿಭೆ ಮಹಿಳೆಗೂ ಇದೆ. ಆಕೆಗೆ ಹೆಚ್ಚಿನ ಪ್ರಾಶಸ್ತ್ಯವೇ ಸಲ್ಲಬೇಕು~ ಅನ್ನುವುದು ಗಾಂಧೀಜಿ ಅಪೇಕ್ಷೆ. ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಗಾಂಧೀಜಿಯವರು ಹೊಂದಿದ್ದ ಕ್ರಾಂತಿಕಾರಕ ವಿಚಾರಧಾರೆ ಇಂದಿಗೂ ಪ್ರಸ್ತುತ. ನಾಳೆ ಗಾಂಧಿ ಜಯಂತಿ ಸಂದರ್ಭಕ್ಕೆ ಒಂದು ಅವಲೋಕನ.
Last Updated 30 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT