ಡಾರ್ಟ್! ಇದು ಆತ್ಮಾಹುತಿ ರೋಬಾಟ್! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?
ನಮ್ಮ ಭೂಮಿಯ ನಾನ್ನೂರೈವತ್ತು ಕೋಟಿ ವರ್ಷಗಳ ಇತಿಹಾಸದಲ್ಲಿ ಅನೇಕ ಬಾರಿ ಕ್ಷುದ್ರಗ್ರಹ (ಆಸ್ಟರಾಯ್ಡ್), ಧೂಮಕೇತು (ಕಾಮೆಟ್) ಹಾಗೂ ಅವುಗಳ ಚೂರುಗಳು ಬಂದಪ್ಪಳಿಸಿ ಡೈನೋಸಾರ್‌ಗಳೂ ಸೇರಿದಂತೆ ಸಾವಿರಾರು ಬಗೆಯ ಜೀವಿಗಳ ವಿನಾಶಕ್ಕೆ ಕಾರಣವಾಗಿವೆ ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಆದರೆ ಬುದ್ಧಿಶಕ್ತಿಯನ್ನು ಹೊಂದಿರುವ ಭೂಜೀವಿಯಾದ ಮಾನವ ಇಂದು ಪುಟ್ಟ ಕ್ಷುದ್ರಗ್ರಹವೊಂದಕ್ಕೆ ತಾನು ನಿರ್ಮಿಸಿದ ಸಾಧನವೊಂದನ್ನು ಅಪ್ಪಳಿಸುವ ಕಷ್ಟಕರವಾದ ಸಾಹಸಕ್ಕೆ ಕೈಹಾಕಿದ್ದಾನೆ.Last Updated 21 ಸೆಪ್ಟೆಂಬರ್ 2022, 0:30 IST