ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಿಕ್ಕೋಬನಹಳ್ಳಿ ಚಾಂದ್ ಬಾಷ

ಸಂಪರ್ಕ:
ADVERTISEMENT

ಬರಡು ನಾಡಲ್ಲಿ ಸಮಗ್ರ ಕೃಷಿ; ಉತ್ತಮ ಆದಾಯ ತಂದ ಪೇರಲ

ಸಮೀಪದ ಬಲಕುಂದಿ ಗ್ರಾಮದ ರೈತ ಮಹಿಳೆ ಬಿ.ಎಂ ಸುನೀತಾ ರುದ್ರಮುನಿ 2 ಎಕರೆಯಲ್ಲಿ ಪೇರಲ ಬೆಳೆದಿದ್ದು, ಮೊದಲ ಯತ್ನದಲ್ಲೆ ಉತ್ತಮ ಫಸಲು ಪಡೆದು ಹುಬ್ಬೇರುವಂತೆ ಮಾಡಿದ್ದಾರೆ.
Last Updated 25 ಅಕ್ಟೋಬರ್ 2024, 6:50 IST
ಬರಡು ನಾಡಲ್ಲಿ ಸಮಗ್ರ ಕೃಷಿ; ಉತ್ತಮ ಆದಾಯ ತಂದ ಪೇರಲ

ರಾಷ್ಟ್ರೀಯ ಹೆದ್ದಾರಿ ಆಮೆಗತಿ ಕಾಮಗಾರಿ: ವರ್ಷದಲ್ಲಿ 49 ಅಪಘಾತ, 23 ಸಾವು

ಸಿರುಗುಪ್ಪ ನಗರದ ಮೂಲಕ ಹಾದು ಹೋಗುವ ಬೀದರ್- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ನಿಧಾನವಾಗಿ ಸಾಗಿದ್ದು, ಸಾರ್ವಜನಿಕರು ದಿನನಿತ್ಯ ಸಂಚರಿಸಲು ಹರಸಾಹಸ ಪಡುವಂತಾಗಿದೆ.
Last Updated 29 ಆಗಸ್ಟ್ 2024, 6:16 IST
ರಾಷ್ಟ್ರೀಯ ಹೆದ್ದಾರಿ ಆಮೆಗತಿ ಕಾಮಗಾರಿ: ವರ್ಷದಲ್ಲಿ 49 ಅಪಘಾತ, 23 ಸಾವು

ನದಿಗೆ ನೀರು | ಭತ್ತದ ನಾಟಿ ಚುರುಕು: 35 ಸಾವಿರ ಹೆಕ್ಟೇರ್ ಗುರಿ

ಈ ಬಾರಿಯ ಮುಂಗಾರು ರೈತರಿಗೆ ಆಶಾದಾಯಕವಾಗಿದ್ದು, ಎರಡನೆ ಬೆಳೆಗೆ ನೀರು ಒದಗಿಸುವ ಭರವಸೆ ಮೂಡಿದೆ. ಜತೆಗೆ ತುಂಗಭದ್ರಾ ಜಲಾಶಯ ತುಂಬಿ ನಾಲೆಗೆ ನೀರು ಬಿಟ್ಟಿದ್ದು ರೈತರ ಉತ್ಸಾಹ ಇಮ್ಮಡಿಗೊಳಿಸಿದೆ.
Last Updated 27 ಜುಲೈ 2024, 3:31 IST
ನದಿಗೆ ನೀರು | ಭತ್ತದ ನಾಟಿ ಚುರುಕು: 35 ಸಾವಿರ ಹೆಕ್ಟೇರ್ ಗುರಿ

ಇಬ್ರಾಹಿಂಪುರ: ಪದವೀಧರನ ಯಶಸ್ವಿ ಹೈನೋದ್ಯಮ

ಇಬ್ರಾಹಿಂಪುರ: ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿ ಬಳಸಿಕೊಂಡ ರವಿಚರಣ್
Last Updated 23 ಫೆಬ್ರುವರಿ 2024, 4:35 IST
ಇಬ್ರಾಹಿಂಪುರ: ಪದವೀಧರನ ಯಶಸ್ವಿ ಹೈನೋದ್ಯಮ

ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ಕವನ: ಜೋಡಿಸುವುದೆಂದರೆ.........?

ಹರಿದ ನನ್ನಂಗಿ-ಲುಂಗಿ ನಾನೇ ಹೊಲಿದುಕೊಳ್ಳಲು ನನಗೆ ತುಂಬಾ ಇಷ್ಟ...
Last Updated 27 ಜನವರಿ 2024, 23:30 IST
ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ಕವನ: ಜೋಡಿಸುವುದೆಂದರೆ.........?

ತೆಕ್ಕಲಕೋಟೆ: ಮೇವು, ನೀರು ಅರಸಿ ಹಸುಗಳೊಂದಿಗೆ ಗುಳೆ ಬಂದ ಗೋಪಾಲಕರು

ಬರ ಬಂದ ಹಿನ್ನೆಲೆಯಲ್ಲಿ ಕೂಲಿ ಅರಸಿ ಕಾರ್ಮಿಕರು ಗುಳೆ ಹೋಗುವುದು ಸಾಮಾನ್ಯ. ಆದರೆ ಸಿರುಗುಪ್ಪ ತಾಲ್ಲೂಕಿಗೆ ಮೇವು, ನೀರು ಅರಸಿ ಸಾವಿರಾರು ರಾಸುಗಳು ಕೊಪ್ಪಳ ಜಿಲ್ಲೆಯಿಂದ ವಲಸೆ ಬಂದಿವೆ.
Last Updated 14 ಜನವರಿ 2024, 6:51 IST
ತೆಕ್ಕಲಕೋಟೆ: ಮೇವು, ನೀರು ಅರಸಿ ಹಸುಗಳೊಂದಿಗೆ ಗುಳೆ ಬಂದ ಗೋಪಾಲಕರು

ತೆಕ್ಕಲಕೋಟೆ | ಬಳಕೆಗೆ ಇಲ್ಲ ಹೊಸ ಕಟ್ಟಡ: ಬಾಡಿಗೆ ಗೋದಾಮಿನಲ್ಲಿ ವಸತಿ ಶಾಲೆ!

ತೆಕ್ಕಲಕೋಟೆ ಸಮೀಪದ ಹಚ್ಚೊಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೊಂಡು ಏಳು ತಿಂಗಳು ಕಳೆದರೂ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದ್ದು, ಮಕ್ಕಳಿಗೆ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ.
Last Updated 18 ಡಿಸೆಂಬರ್ 2023, 7:36 IST
ತೆಕ್ಕಲಕೋಟೆ | ಬಳಕೆಗೆ ಇಲ್ಲ ಹೊಸ ಕಟ್ಟಡ: ಬಾಡಿಗೆ ಗೋದಾಮಿನಲ್ಲಿ ವಸತಿ ಶಾಲೆ!
ADVERTISEMENT
ADVERTISEMENT
ADVERTISEMENT
ADVERTISEMENT