ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಂದ್ರಶೇಖರ ಕೊಳೇಕರ

ಸಂಪರ್ಕ:
ADVERTISEMENT

25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಸಾಳುಂಕೆ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಅವರ ಸಹೋದರ ಸಿದ್ದುಬಾ ಅವರು 23ರಿಂದ 25 ಅಡಿ ಎತ್ತರದ ಕಬ್ಬು ಬೆಳೆದಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ಮೌನಕ್ಕೆ ಜಾರಿದ ದಳವಾಯಿಗಳ ಏಕತಾರಿ

ತತ್ವಜ್ಞಾನಿಗಳ ತತ್ವ ಪದಗಳನ್ನು ತಮ್ಮದೇ ಧಾಟಿಯಲ್ಲಿ ಹಾಡುತ್ತಾ ಜನರನ್ನು ಆಧ್ಯಾತ್ಮಿಕ ಚಿಂತನೆಗೆ ಒಳಪಡಿಸುವ ತಾಕತ್ತು ಈಚೆಗೆ ನಿಧನರಾದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ ಏಕತಾರಿ ಹಾಗೂ ಭಜನಾ ಕಲಾವಿದ ವೀರಭದ್ರಪ್ಪ ದಳವಾಯಿ ಅವರ ಗಾಯನದಲ್ಲಿತ್ತು.
Last Updated 8 ಅಕ್ಟೋಬರ್ 2023, 2:31 IST
ಮೌನಕ್ಕೆ ಜಾರಿದ ದಳವಾಯಿಗಳ ಏಕತಾರಿ

ಮಳೆ ತರುವ ಮಹಾದೇವನೆಂಬ ಪ್ರತೀತಿ: ಗೊಳಸಂಗಿಯಲ್ಲಿ ಜೋಕುಮಾರಸ್ವಾಮಿ ವೈಭವ

ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ನಿರ್ಗಮನವಾದೊಡನೆ ಬರುವ ಜೋಕುಮಾರಸ್ವಾಮಿಯನ್ನು ‘ಮಳೆಯ ದೇವರು’ ಎಂದೇ ಭಾವಿಸಿ ರೈತರು ಭಕ್ತಿಭಾವದಿಂದ ಪೂಜಿಸುವುದು ಉತ್ತರ ಕರ್ನಾಟಕದ ಭಾಗದ ವೈಶಿಷ್ಟ್ಯ.
Last Updated 29 ಸೆಪ್ಟೆಂಬರ್ 2023, 7:47 IST
ಮಳೆ ತರುವ ಮಹಾದೇವನೆಂಬ ಪ್ರತೀತಿ: ಗೊಳಸಂಗಿಯಲ್ಲಿ ಜೋಕುಮಾರಸ್ವಾಮಿ ವೈಭವ

ಆಲಮಟ್ಟಿ: ಜನರ ಎಣಿಕೆ ಮಾಡುವ ಕ್ಯಾಮೆರಾ..!

ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ಅಳವಡಿಕೆ
Last Updated 18 ಜುಲೈ 2023, 5:30 IST
ಆಲಮಟ್ಟಿ: ಜನರ ಎಣಿಕೆ ಮಾಡುವ ಕ್ಯಾಮೆರಾ..!

ಆಲಮಟ್ಟಿ: ನಿಷೇಧಿತ ಜಿಂಗಿ ಮೀನು ಶಿಕಾರಿ

ಆಲಮಟ್ಟಿ ಜಲಾಶಯದ ಹಿನ್ನೀರಲ್ಲಿಆಂಧ್ರ ಮೀನುಗಾರರ ಅಕ್ರಮ ದಂಧೆ
Last Updated 24 ಜೂನ್ 2023, 5:48 IST
ಆಲಮಟ್ಟಿ: ನಿಷೇಧಿತ ಜಿಂಗಿ ಮೀನು ಶಿಕಾರಿ

ಆಲಮಟ್ಟಿ: 169 ಕೆರೆಗಳ ಭರ್ತಿಗೆ ಅನುಮತಿ ಅಗತ್ಯ

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ: ಇಂದು ರಾತ್ರಿಯಿಂದ ಕಾಲುವೆಗೆ ನೀರು ಸ್ಥಗಿತ
Last Updated 9 ಏಪ್ರಿಲ್ 2023, 19:30 IST
ಆಲಮಟ್ಟಿ: 169 ಕೆರೆಗಳ ಭರ್ತಿಗೆ ಅನುಮತಿ ಅಗತ್ಯ

ಅಮೃತ ಭಾರತ ರೈಲು ನಿಲ್ದಾಣ; ಆಲಮಟ್ಟಿ ಆಯ್ಕೆ

ಆಲಮಟ್ಟಿ-ಬಾಗಲಕೋಟೆ ಜೋಡಿ ಮಾರ್ಗ ಮಾರ್ಚ್ 2024ಕ್ಕೆ ಪೂರ್ಣ
Last Updated 15 ಮಾರ್ಚ್ 2023, 22:30 IST
ಅಮೃತ ಭಾರತ ರೈಲು ನಿಲ್ದಾಣ; ಆಲಮಟ್ಟಿ ಆಯ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT