ಕೋವಿಡ್–19ರಿಂದ ಮೂಡಲಿದೆ ಹೊಸ ಸ್ವರೂಪದ ಮಾನಸಿಕ ಗೊಂದಲ
ಕೋವಿಡ್– 19 ಪಿಡುಗು ಹಾಗೂ ಈ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ಡೌನ್ ವ್ಯಕ್ತಿಗಳಲ್ಲಿ ಹಲವಾರು ರೀತಿಯ ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈ ರೀತಿಯ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳುವುದು ಜರೂರಾಗಿ ಆಗಬೇಕಾದ ಕೆಲಸ.Last Updated 1 ಜೂನ್ 2020, 11:12 IST