ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಕೆ.ಎಸ್.ಪವಿತ್ರ

ಸಂಪರ್ಕ:
ADVERTISEMENT

ಆರೋಗ್ಯ | ಮನಸ್ಸಿನ ಕಸದಿಂದ ರಸ!

ಒಬ್ಬ ವ್ಯಕ್ತಿಗೆ ತನ್ನ ಪಕ್ಕದ ಮನೆಯವರನ್ನು ಕಂಡರೆ ಬಲು ಸಿಟ್ಟು. ಆದರೆ ಸಿಟ್ಟನ್ನು ಹೊರಹಾಕಿ, ಜಗಳವಾಡುವ ಬದಲು, ಆತ ತನ್ನ ಸುತ್ತಮುತ್ತಲ ಖಾಲಿ ಜಾಗದಲ್ಲಿ ಚಿಕ್ಕದೊಂದು ಕೈತೋಟ ಮಾಡುವುದನ್ನು ಆರಂಭಿಸಿದ್ದಾನೆ.
Last Updated 2 ಸೆಪ್ಟೆಂಬರ್ 2024, 23:30 IST
ಆರೋಗ್ಯ | ಮನಸ್ಸಿನ ಕಸದಿಂದ ರಸ!

ವಿಶ್ಲೇಷಣೆ: ‘ನಿರ್ಭಯಾ’ ತರಲಿಲ್ಲವೇಕೆ ಅಭಯ?

ಅನುಭವಗಳಿಂದ ನಮ್ಮ ಸಮಾಜ ಪಾಠ ಕಲಿಯದು ಎಂಬ ಸತ್ಯವನ್ನು ಅತ್ಯಾಚಾರ ಪ್ರಕರಣಗಳು ಸಾಬೀತುಪಡಿಸುತ್ತಿವೆ..
Last Updated 1 ಸೆಪ್ಟೆಂಬರ್ 2024, 20:28 IST
ವಿಶ್ಲೇಷಣೆ: ‘ನಿರ್ಭಯಾ’ ತರಲಿಲ್ಲವೇಕೆ ಅಭಯ?

ಸಂಗತ | ನೋಡು, ನೋಡು ಆಟ ನೋಡು!

ಪ್ಯಾರಿಸ್‌ ಒಲಿಂಪಿಕ್ ಕೂಟ ಮುಗಿದಿದೆ. ಅದು ನಡೆಯುತ್ತಿದ್ದ ಅವಧಿಯಲ್ಲಿ, ಮನೆಯಲ್ಲಿ ಊಟ ಮಾಡುವಾಗ, ಆಫೀಸಿನಲ್ಲಿ ಕೆಲಸ ಮಾಡುವಾಗ ಎಲ್ಲೆಲ್ಲೂ ಆಟದ್ದೇ ಚರ್ಚೆ. ವಿನೇಶ್‌ ಫೋಗಟ್‍ ಫೈನಲ್‌ಗೆ ಅನರ್ಹಗೊಂಡ ಸುದ್ದಿ, ಇವೆಲ್ಲವನ್ನೂ ನಾವು ನಮಗೇ ಏನೋ ಆಯಿತೆಂಬಂತೆ ಅಲವತ್ತುಕೊಂಡಿದ್ದಾಗಿದೆ!
Last Updated 14 ಆಗಸ್ಟ್ 2024, 23:45 IST
ಸಂಗತ | ನೋಡು, ನೋಡು ಆಟ ನೋಡು!

ವಿಶ್ಲೇಷಣೆ | ಮಾತೃಧಾರೆ ಮತ್ತು ಸ್ವಸ್ಥ ಮನಸ್ಸು

ಮಾತೃತ್ವವನ್ನು ವೈಭವೀಕರಿಸದೆ, ಅದರ ಪ್ರಾಯೋಗಿಕ ಅಂಶಗಳನ್ನು ವಿಶ್ಲೇಷಿಸಬೇಕಾಗಿದೆ
Last Updated 4 ಆಗಸ್ಟ್ 2024, 23:39 IST
ವಿಶ್ಲೇಷಣೆ | ಮಾತೃಧಾರೆ ಮತ್ತು ಸ್ವಸ್ಥ ಮನಸ್ಸು

ಆರೋಗ್ಯ | ಡಾಕ್ಟರ್ ಶಾಪ್ಪಿಂಗ್

ಆರೋಗ್ಯದ ಒಂದೇ ರೀತಿಯ ಸಮಸ್ಯೆಗಾಗಿ ವೈದ್ಯರಿಂದ ವೈದ್ಯರಿಗೆ ರೋಗಿ ಓಡಾಡುವುದು, ಚಿಕಿತ್ಸೆಯನ್ನು ಪಡೆಯುವುದನ್ನು ‘ಡಾಕ್ಟರ್ ಶಾಪ್ಪಿಂಗ್’ ಎಂದು ವೈದ್ಯವಿಜ್ಞಾನ ಗುರುತಿಸುತ್ತದೆ.
Last Updated 22 ಜುಲೈ 2024, 23:30 IST
ಆರೋಗ್ಯ | ಡಾಕ್ಟರ್ ಶಾಪ್ಪಿಂಗ್

ಸಂಗತ | ಭೂಮಿ ತುಂಬಿದೆ, ಹೊಣೆ ಹೆಚ್ಚಿದೆ

1990ರ ಜುಲೈ 11ರಿಂದ ಪ್ರತಿವರ್ಷ ವಿಶ್ವಸಂಸ್ಥೆಯ ನೇತೃತ್ವದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಡೆದುಬಂದಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ಕ್ರಿಯಾಯೋಜನೆಗಾಗಿ ಹುಟ್ಟುಹಾಕಿದ ಅಂತರರಾಷ್ಟ್ರೀಯ ಜನಸಂಖ್ಯೆ ಮತ್ತು ಅಭಿವೃದ್ಧಿ ಒಕ್ಕೂಟದ 30ನೇ ವಾರ್ಷಿಕೋತ್ಸವವೂ ಈ ಬಾರಿ ಇದರ ಜೊತೆಗೂಡಿದೆ.
Last Updated 10 ಜುಲೈ 2024, 23:12 IST
ಸಂಗತ | ಭೂಮಿ ತುಂಬಿದೆ, ಹೊಣೆ ಹೆಚ್ಚಿದೆ

ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!

ಜಾಹೀರಾತಿನಿಂದ ಜಾಹೀರಾತಿಗೆ ಹಾರುವವರು ಬಹಳಷ್ಟು ಜನ. ಅವರೆಲ್ಲರ ಹಂಬಲ ಒಂದೇ ‘ಗುಣಮುಖವಾಗುವುದು’.
Last Updated 1 ಜುಲೈ 2024, 18:40 IST
ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!
ADVERTISEMENT
ADVERTISEMENT
ADVERTISEMENT
ADVERTISEMENT