ಆರೋಗ್ಯ | ‘ನನ್ನ ಸ್ವಭಾವ ಅರ್ಥ ಮಾಡಿಕೊಳ್ಳಿ ಪ್ಲೀಸ್!’
ಆ ಪುಟ್ಟ ಮಕ್ಕಳನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಸುಂದರವಾದ ಬ್ಯಾಕ್‍ಡ್ರಾಪ್ ಮುಂದೆ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು, ಕೈಗಳಲ್ಲಿ ಫಳ ಫಳ ಹೊಳೆಯುವಂತ ಬಂಗಾರದ ಬಣ್ಣದ ಗೊಂಚಲು ಹಿಡಿದು, ಸುಮಾರು 5-6 ವರ್ಷದ ಹುಡುಗ-ಹುಡುಗಿಯರು, ಸಿನಿಮಾದ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. Last Updated 10 ಜೂನ್ 2024, 23:30 IST