ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಶಿವಾನಂದ ಬಿ.ಹಿರೇಮಠ

ಸಂಪರ್ಕ:
ADVERTISEMENT

ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್‌’

ಇತ್ತೀಚಿಗೆ ‘ವರ್ಚುವಲ್ ರಿಯಾಲಿಟಿ’ (Virtual Reality) ಎಂಬ ಪದ ಎಲ್ಲರಲ್ಲೂ ಆಸಕ್ತಿಯನ್ನು ಕೆರಳಿಸುತ್ತಿದೆ. ರಕ್ಷಣೆ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ಮನೋರಂಜನೆ – ಹೀಗೆ ‘ವರ್ಚುವಲ್ ರಿಯಾಲಿಟಿ’ಯನ್ನು (ವಿಆರ್‌) ಅಳವಡಿಕೆ ಮಾಡಿಕೊಳ್ಳದ ಕ್ಷೇತ್ರಗಳೇ ಇಲ್ಲ.
Last Updated 23 ಜುಲೈ 2024, 23:30 IST
ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್‌’

ಅಲ್‍ಝೈಮರ್ಸ್: ಮರೆವಿನ ಕಾಯಿಲೆಯಷ್ಟೆ ಅಲ್ಲ

ಮುಪ್ಪಿನ ಅರಳು ಮರಳು ಮನುಷ್ಯನಲ್ಲಿ ಕಾಣುವ ವಯೋಸಹಜ ಬದಲಾವಣೆ. ಆದರೆ, ವಯೋಸಹಜ ಕುಂದಿಗಿಂತ ವೇಗವಾಗಿ ಹಾಗೂ ವ್ಯಾಪಕವಾಗಿ ನೆನಪಿನ ಶಕ್ತಿಯು ಕೆಲವೊಮ್ಮೆ ಕಡಿಮೆಯಾಗುತ್ತದೆ. ಇದನ್ನೇ ‘ಡೆಮೆನ್ಶಿ’ಯ ಅಥವಾ ‘ಮುಪ್ಪಿನ ಮರೆವಿನ ಕಾಯಿಲೆ’ ಎನ್ನುತ್ತೇವೆ.
Last Updated 25 ಸೆಪ್ಟೆಂಬರ್ 2023, 23:31 IST
ಅಲ್‍ಝೈಮರ್ಸ್: ಮರೆವಿನ ಕಾಯಿಲೆಯಷ್ಟೆ ಅಲ್ಲ

ಕ್ಷೇಮ ಕುಶಲ: ತಲ್ಲಣಿಸದಿರು ಕಂಡ್ಯ ತಾಳು ಮನವೇ...

ಚಿಂತೆಯಲ್ಲಿ ಗಮನವೆಲ್ಲ ಸಮಸ್ಯೆಯ ಮೇಲೆಯೇ. ಅದರೆ ಚಿಂತನೆಯು ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಜಾಗೃತವಾಗಿರುತ್ತದೆ...
Last Updated 21 ಆಗಸ್ಟ್ 2023, 23:44 IST
ಕ್ಷೇಮ ಕುಶಲ: ತಲ್ಲಣಿಸದಿರು ಕಂಡ್ಯ ತಾಳು ಮನವೇ...

ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

ಮನೆಯ ಎದುರಿನ ಪಾರ್ಕ್‌ನಲ್ಲಿ, ತಾಯಿ-ಮಗು ನಿಧಾನವಾಗಿ ಜಾಗ್ ಮಾಡುತ್ತಿರುವಾಗ, ಮಗು ಎಡವಿ ಬಿದ್ದು ಕಾಲಿಗೆ ಗಾಯವಾಯಿತು. ನಿರೀಕ್ಷೆಯಂತೆಯೇ, ತಾಯಿ ಗಾಬರಿಯಿಂದ ಮಗುವನ್ನು ಎತ್ತಿಕೊಂಡು, ಸಾವರಿಸಿ, ಗಾಯವನ್ನು ನೋಡಿ ಅದಕ್ಕೆ ತನ್ನಲ್ಲಿದ್ದ ಕರವಸ್ತ್ರವನ್ನು ಕಟ್ಟಿದಳು. ಇಲ್ಲಿಯವರೆಗೂ ನಡೆದದ್ದು ಸಹಜ. ಆದರೆ, ನಂತರ ನಡೆದದ್ದು ನನ್ನನ್ನು ಕೊಂಚ ವಿಚಲಿತನಾಗಿಸಿತು
Last Updated 3 ಏಪ್ರಿಲ್ 2023, 19:30 IST
ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

ಕ್ಷೇಮ ಕುಶಲ | ಮರೆಯುವ ಮುನ್ನ ಓದಿ...

ಮರೆಗುಳಿತನಕ್ಕೆ ಅನೇಕ ಕಾರಣಗಳಿವೆ. ಕೆಲವು ಸಾಮಾನ್ಯವಾದವು ಹಾಗೂ ಸರಿಪಡಿಸಬಹುದಾದಂಥವು. ಇನ್ನು ಕೆಲವು ಗಂಭೀರವಾದವು.
Last Updated 14 ಮಾರ್ಚ್ 2022, 19:45 IST
ಕ್ಷೇಮ ಕುಶಲ | ಮರೆಯುವ ಮುನ್ನ ಓದಿ...

ಬರೀ ಅರಳು ಮರುಳಲ್ಲ ಈ ಅಲ್ಝೈಮರ್ಸ್‌ ಕಾಯಿಲೆ!

ವಯಸ್ಸಾದಾಗ ಮರೆವು ಸಹಜ. ಆದರೆ ಕೆಲವರಿಗೆ ವಯಸ್ಸನ್ನು ಮೀರಿ ಅತಿಯಾದ ನೆನಪಿನ ಶಕ್ತಿಯ ಕೊರತೆ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಅಲ್ಝೈಮರ್ಸ್‌ ಕಾಯಿಲೆ. ಇಂತಹ ಕಾಯಿಲೆಯುಳ್ಳವರನ್ನು ಆರೈಕೆ ಮಾಡುವುದು ಹೇಗೆ?
Last Updated 20 ಸೆಪ್ಟೆಂಬರ್ 2019, 19:30 IST
ಬರೀ ಅರಳು ಮರುಳಲ್ಲ ಈ ಅಲ್ಝೈಮರ್ಸ್‌ ಕಾಯಿಲೆ!

ಅದೃಶ್ಯ ಅಂಗವೈಕಲ್ಯ ಶೈಕ್ಷಣಿಕ ಹಿನ್ನಡೆ

ಶೈಕ್ಷಣಿಕ ಸಾಧನೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗುವಿನ ಭವಿಷ್ಯದ ಮುಖಪುಟವೆಂದು ಪರಿಗಣಿಸಲ್ಪಡುತ್ತದೆ. ಶೈಕ್ಷಣಿಕ ಹಿನ್ನಡೆತದ ಕಾರಣಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಅನುಸರಿಸದಿದ್ದರೆ, ಅದು ಮಗುವಿನ ಜೀವನದುದ್ದಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ.
Last Updated 5 ಜುಲೈ 2019, 19:45 IST
ಅದೃಶ್ಯ ಅಂಗವೈಕಲ್ಯ ಶೈಕ್ಷಣಿಕ ಹಿನ್ನಡೆ
ADVERTISEMENT
ADVERTISEMENT
ADVERTISEMENT
ADVERTISEMENT