ವಿಶ್ವ ಜೀವವೈವಿಧ್ಯ ದಿನ: ಬಾನಾಡಿಗಳ ಸಂಗದಲ್ಲಿ...
ಪಕ್ಷಿಗಳು ನಮ್ಮ ಜೀವಜಾಲದ ಪ್ರಬಲ ಕೊಂಡಿ. ಸುಂದರ ಮತ್ತು ಆಕರ್ಷಕವಾಗಿರುವ ಇವುಗಳು ಅನೇಕ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತ ಪರಾಗ ಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಗಿಡದಿಂದ ಗಿಡಕ್ಕೆ ಹಾರುತ್ತಾ ಹಣ್ಣುಗಳನ್ನು ತಿನ್ನುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೀಜಗಳನ್ನು ಹಾಕಿ ಬೀಜ ಪ್ರಸರಣ ಮಾಡಿ ವೃಕ್ಷ ವೈವಿಧ್ಯಕ್ಕೆ ಕಾರಣವಾಗುತ್ತವೆ.Last Updated 26 ಮೇ 2022, 7:34 IST