ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಸ್ಮಿತಾ ಜೆ ಡಿ

ಸಂಪರ್ಕ:
ADVERTISEMENT

ಕ್ಯಾನ್ಸರ್‌:ಭಯ ಬೇಡ ಜಾಗೃತರಾಗಿರಿ

ವಿಶ್ವ ಕ್ಯಾನ್ಸರ್‌ ದಿನ
Last Updated 3 ಫೆಬ್ರುವರಿ 2023, 20:00 IST
ಕ್ಯಾನ್ಸರ್‌:ಭಯ ಬೇಡ ಜಾಗೃತರಾಗಿರಿ

ಲೈಂಗಿಕ ಕ್ರಿಯೆ ವೇಳೆ ಹರಡುವ ವೈರಾಣು ಸೋಂಕು: ತಡೆಗೆ ಇದೆ ಲಸಿಕೆ

ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗುತ್ತಿರುವ ಕಾಯಿಲೆಯೆಂದರೆ ಅದು ಕ್ಯಾನ್ಸರ್.ಕ್ಯಾನ್ಸರ್‌ ಅನ್ನು ಏಡಿ ಕಾಯಿಲೆಯೆಂದು ಕರೆಯುವುದುಂಟು. ಕ್ಯಾನ್ಸರ್ ಪದಕ್ಕೆ ಗ್ರೀಕ್ ಭಾಷೆಯಲ್ಲಿ 'ಏಡಿ' ಎಂಬ ಅರ್ಥವಿದೆ.
Last Updated 20 ಡಿಸೆಂಬರ್ 2022, 13:30 IST
ಲೈಂಗಿಕ ಕ್ರಿಯೆ ವೇಳೆ ಹರಡುವ ವೈರಾಣು ಸೋಂಕು: ತಡೆಗೆ ಇದೆ ಲಸಿಕೆ

ರುಚಿ ಬೆಂಬತ್ತಿ ಅನಾರೋಗ್ಯಕ್ಕೆ ತುತ್ತಾಗದಿರಿ: ಕೋಲ್ಡ್ ಕಟ್ಸ್ ಬಳಸುವ ಮುನ್ನ ಎಚ್ಚರ

ಕೇವಲ ರುಚಿಯ ಬೆನ್ನು ಹತ್ತಿ ಅನಾರೋಗ್ಯಕರ ಆಹಾರಾಭ್ಯಾಸಗಳಿಗೆ ಮಾರುಹೋಗುವುದಕ್ಕಿಂತ ನಾವು ಸೇವಿಸುವ ಆಹಾರದ ಪೌಷ್ಠಿಕಾಂಶದ ಬಗ್ಗೆ ಗಮನಹರಿಸುವುದು ಆರೋಗ್ಯಕ್ಕೆ ಪೂರಕ.
Last Updated 5 ಡಿಸೆಂಬರ್ 2022, 14:33 IST
ರುಚಿ ಬೆಂಬತ್ತಿ ಅನಾರೋಗ್ಯಕ್ಕೆ ತುತ್ತಾಗದಿರಿ: ಕೋಲ್ಡ್ ಕಟ್ಸ್ ಬಳಸುವ ಮುನ್ನ ಎಚ್ಚರ

Vegan Eggs | ಸಸ್ಯಾಹಾರಿ ಮೊಟ್ಟೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೇ?

ಪೌಷ್ಠಿಕಾಂಶವುಳ್ಳ ಸಮತೋಲನವಾದ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ. ಹಣ್ಣು ತರಕಾರಿಗಳೊಂದಿಗೆ ಮಾಂಸಾಹಾರ ಸೇವನೆಯು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ‘ವೇಗನ್ ಡಯಟ್’ ಪ್ರಚಲಿತವಾಗಿದೆ.
Last Updated 17 ನವೆಂಬರ್ 2022, 11:09 IST
Vegan Eggs | ಸಸ್ಯಾಹಾರಿ ಮೊಟ್ಟೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೇ?

ಹದಿಹರೆಯದ ಆಕರ್ಷಣೆ ಫಾಡ್ ಡಯಟ್: ಅಹಿತಕರ ಪ್ಲ್ಯಾನ್ ಬಗ್ಗೆ ಎಚ್ಚರವಿರಲಿ!

ಹದಿಹರೆಯದಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಯುವುದು ಅತ್ಯಂತ ಸಾಮಾನ್ಯ. ಸುಂದರವಾಗಿ ಕಾಣಬೇಕೆಂಬುದು ಮಾನವ ಸಹಜ ಗುಣ. ಅದು ಹದಿಹರೆಯದವರಲ್ಲಿ ಯೌವನಾವಸ್ಥೆಯಲ್ಲಿರುವವರಲ್ಲಿ ಕೊಂಚ ಹೆಚ್ಚು ಎನ್ನಬಹುದು.ಅಹಿತಕರ ಆಹಾರಾಭ್ಯಾಸಗಳು, ದೈಹಿಕ ಶ್ರಮದ ಕೊರತೆ, ಸಹಪಾಠಿಗಳ ವರ್ತನೆಗಳ ಪ್ರಭಾವ, ಜಂಕ್ ಫುಡ್‌ ಸೇವನೆ ಮುಂತಾದವುಗಳಿಂದ ಈಗಿನ ಹದಿಹರೆಯದವರಲ್ಲಿ ಅಧಿಕ ತೂಕದ ಸಮಸ್ಯೆಯನ್ನು ಕಾಣಬಹುದಾಗಿದೆ.
Last Updated 9 ನವೆಂಬರ್ 2022, 9:49 IST
ಹದಿಹರೆಯದ ಆಕರ್ಷಣೆ ಫಾಡ್ ಡಯಟ್: ಅಹಿತಕರ ಪ್ಲ್ಯಾನ್ ಬಗ್ಗೆ ಎಚ್ಚರವಿರಲಿ!

Health Tips: ಹೃದಯದ ಆರೋಗ್ಯಕ್ಕೆ ಬೇಕು ಬಾಯಿಯ ಸ್ವಚ್ಛತೆ

ಬಾಯಿ ಅಥವಾ ಹಲ್ಲುಗಳಿಗೂ ದೇಹದ ಇತರೆ ಅಂಗಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಮಾನ್ಯ ಜನರಲ್ಲಿ ನಂಬಿಕೆಯಾಗಿದೆ. ಆದರೆ, ಬಾಯಿ ಅನೇಕ ದೈಹಿಕ ಸಮಸ್ಯೆಗಳ ಕೈಗನ್ನಡಿ.
Last Updated 1 ಅಕ್ಟೋಬರ್ 2022, 8:49 IST
Health Tips: ಹೃದಯದ ಆರೋಗ್ಯಕ್ಕೆ ಬೇಕು ಬಾಯಿಯ ಸ್ವಚ್ಛತೆ

ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ

ತಾಯಿಯ ಹಾಲನ್ನು ಜೀವಾಮೃತ ಎಂದೇ ಹೇಳಬಹುದು. ತಾಯಿ ಮಗುವನ್ನು ಅಪ್ಪಿ ಹಿಡಿದು ಹಾಲುಣಿಸುವ ಆ ಸಮಯ ಮಗುವಿಗೆ ಬೆಚ್ಚನೆಯ ಭಾವ ನೀಡುತ್ತದೆ. ಇದು, ಮಗುವಿಗೆರಕ್ಷಣಾಭಾವ, ಸಂತೃಪ್ತಿ, ಬಾಂಧವ್ಯ ಬೆಸುಗೆಯನ್ನು ನೀಡುತ್ತದೆ.
Last Updated 5 ಆಗಸ್ಟ್ 2022, 1:18 IST
ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT
ADVERTISEMENT