ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ ವೀಣಾ ಎಸ್.ಭಟ್ಟ ಭದ್ರಾವತಿ

ಸಂಪರ್ಕ:
ADVERTISEMENT

Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಚೊಚ್ಚಲ ಮಗುವಿನ ತಾಯಿಯಾಗುವ ಸಡಗರದಲ್ಲಿರುವವರಿಗೆ ಗರ್ಭಾವಸ್ಥೆಯ ಸಮಸ್ಯೆಗಳ ಕುರಿತು ಒಂದಷ್ಟು ಸಂದೇಹಗಳು ಸಹಜ. ಇವುಗಳಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಯೂ ಒಂದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ದಂತ ಸಮಸ್ಯೆಗೆ ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
Last Updated 14 ಸೆಪ್ಟೆಂಬರ್ 2024, 0:35 IST
Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಕುಟುಂಬದ ಹಿರಿಯರು ಎಚ್ಚರವಹಿಸಬೇಕು. ಸಕಾಲಿಕವಾಗಿ ಹೆಣ್ಣುಮಕ್ಕಳಿಗೆ ತಜ್ಞವೈದ್ಯರ ಮಾಹಿತಿ ಹಾಗೂ ಮಾರ್ಗದರ್ಶನ ದೊರೆತರೆ ಮುಂದೆ ಪ್ರಬುದ್ದವಾದ ಸಂತಾನೋತ್ಪತ್ತಿ ಅವಧಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ.
Last Updated 3 ಜೂನ್ 2023, 0:43 IST
ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

ಕ್ಯಾನ್ಸರ್‌ ಎಂದರೆ ಹೆದರಬೇಕಿಲ್ಲ

ವಿಶ್ವ ಕ್ಯಾನ್ಸರ್‌ ದಿನ ಫೆ. 4
Last Updated 3 ಫೆಬ್ರುವರಿ 2017, 19:30 IST
ಕ್ಯಾನ್ಸರ್‌ ಎಂದರೆ ಹೆದರಬೇಕಿಲ್ಲ

ಖಾರ ಮಸಾಲೆ ಜಿಡ್ಡಿಗೆ ಸೋಲದಿರಿ

ಜಿಡ್ಡು, ಖಾರಾ, ಮಸಾಲೆ ನಮ್ಮ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗ ಎಂಬಂತಾಗಿದೆ. ಆದರೆ ನಮಗೆಲ್ಲ ಪ್ರಕೃತಿದತ್ತವಾಗಿ ಎರಡು ರೀತಿಯ ಆಹಾರಗಳು ಸಿಗುತ್ತವೆ. ಮೊದಲನೆಯದು ಸಹಜ ಆಹಾರ. ಇನ್ನೊಂದು ಔಷಧ ರೂಪದ ಆಹಾರ.
Last Updated 1 ನವೆಂಬರ್ 2016, 19:30 IST
ಖಾರ ಮಸಾಲೆ ಜಿಡ್ಡಿಗೆ ಸೋಲದಿರಿ

ಸ್ತನ್ಯಪಾನ: ಅಭಿವೃದ್ಧಿ ಗುರಿಗಳ ಈಡೇರಿಕೆಗೆ ಪೂರಕ

ಆ.1ರಿಂದ 7ರವರೆಗಿನ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹವಾಗಿ ಆಚರಿಸಲಾಗುತ್ತದೆ. ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದಕ್ಕೆ ಸ್ತನ್ಯಪಾನ ಹೇಗೆ ನೆರವಾಗಬಹುದು?
Last Updated 3 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT