World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ
ಮಹಿಳೆಯರ ಜೈವಿಕ ಬದುಕಿನಲ್ಲಿ ಋತುಮತಿಯಾಗುವುದು, ಬಸುರಿ, ಬಾಣಂತನಗಳು ಬಹಳ ಪ್ರಮುಖ ಘಟ್ಟಗಳು. ಹಲವು ತಪ್ಪುಕಲ್ಪನೆಗಳಿಂದ ಮಹಿಳೆಯರಿಗೆ ಸತ್ವಯುತ ಆಹಾರ ಸಿಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂಥ ಸಮಸ್ಯೆಗಳು ಕಾಡುತ್ತವೆ. ಇದರ ಅಂಗವಾಗಿ ಮಹಿಳೆಯರು ಸೇವಿಸುವ ಆಹಾರದ ಸುತ್ತ ಇರುವ ಹಲವು ಮಿಥ್ಯೆಗಳ ಬಗ್ಗೆ ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿಯವರು ಇಲ್ಲಿ ಚರ್ಚಿಸಿದ್ದಾರೆ.Last Updated 14 ಅಕ್ಟೋಬರ್ 2022, 20:45 IST