ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ದೇವು ಪತ್ತಾರ

ಸಂಪರ್ಕ:
ADVERTISEMENT

ರಂಗಭೂಮಿ: ಹವ್ಯಾಸಿ ರಂಗಭೂಮಿಗೆ ನೆಲ-ನೆಲೆ ಈ ರಂಗ ಶಂಕರ

ರಂಗಭೂಮಿ
Last Updated 9 ನವೆಂಬರ್ 2024, 19:20 IST
ರಂಗಭೂಮಿ: ಹವ್ಯಾಸಿ ರಂಗಭೂಮಿಗೆ ನೆಲ-ನೆಲೆ ಈ ರಂಗ ಶಂಕರ

ರಂಗಭೂಮಿ | ಡೈರೆಕ್ಟ್‌ ಆ್ಯಕ್ಷನ್‌: ಚೌಕಟ್ಟಿಗೆ ಹೊಂದಿಸಿದ ಚಿತ್ರ

ಇತ್ತೀಚೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಡೈರೆಕ್ಟ್‌ ಆ್ಯಕ್ಷನ್’ ನಾಟಕ ಪ್ರದರ್ಶಿತವಾಯಿತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೋರಾಟ ಗಾಥೆಯನ್ನು ಅನನುಕ್ರಮಣಿಕೆಯ ಶೈಲಿಯಲ್ಲಿ ಹೇಳಿರುವ ಈ ನಾಟಕದ ಪರಿಣಾಮ ಅಕ್ಷರರೂಪದಲ್ಲಿ...
Last Updated 23 ಡಿಸೆಂಬರ್ 2023, 23:30 IST
ರಂಗಭೂಮಿ | ಡೈರೆಕ್ಟ್‌ ಆ್ಯಕ್ಷನ್‌: ಚೌಕಟ್ಟಿಗೆ ಹೊಂದಿಸಿದ ಚಿತ್ರ

ಆ ಲಯ ಈ ಲಯ ನಾಟಕ ವಿಮರ್ಶೆ: ಹಿಂಸೆ-ಅಹಿಂಸೆಯ ‘ಮುಖಾಮುಖಿ’

ಮೊದಲ ದೃಶ್ಯದ ಸಂಯೋಜನೆಯೇ ವಿಭಿನ್ನ. ರಂಗದ ಎರಡೂ ಬದಿ ಇಬ್ಬರು ಪೊಲೀಸರು ‘ಹಿಂಸೆ’ಗಾಗಿ ಕಾಯುವುದು ಅವರ ಅಸಹನೆಯ ಜೊತೆಗೆ ಸಹಾನುಭೂತಿಯನ್ನೂ ಕಾಣಿಸಿದೆ.
Last Updated 19 ನವೆಂಬರ್ 2023, 0:19 IST
ಆ ಲಯ ಈ ಲಯ ನಾಟಕ ವಿಮರ್ಶೆ: ಹಿಂಸೆ-ಅಹಿಂಸೆಯ ‘ಮುಖಾಮುಖಿ’

ಪುಸ್ತಕ ವಿಮರ್ಶೆ: ಭಾವ-ಅನುಭಾವ-ಅಭಾವದ ಕವಿತೆಗಳು

ಪದಗಳೊಡನೆ ಆಟ, ಭಾವಗಳ ಜಿಗಿದಾಟ, ಸೃಜನಶೀಲ ಹುಡುಕಾಟಗಳ ಜೊತೆ ಅಸಹಾಯಕತೆಯ ಹಳವಂಡವೂ ಸೇರಿದ ಕವಿತೆಗಳು ಚಿದಾನಂದ ಸಾಲಿ ಅವರ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಸಂಕಲನದಲ್ಲಿವೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಭಾವ-ಅನುಭಾವ-ಅಭಾವದ ಕವಿತೆಗಳು

'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

ಸರಿಯಾಗಿ ನೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ ರವೀಂದ್ರನಾಥ ಟ್ಯಾಗೋರ್‌ ಅವರ ಕಾದಂಬರಿ ‘ಘರೆ ಬೈರೆ’ (1923) ಆಧರಿಸಿದ ನಾಟಕವನ್ನು 50ರ ಸಂಭ್ರಮದಲ್ಲಿರುವ ‘ರಂಗಸಂಪದ’ ರಂಗದ ಮೇಲೆ ತಂದಿದೆ.
Last Updated 2 ಸೆಪ್ಟೆಂಬರ್ 2023, 23:30 IST
'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ

ಹಿರಿಯ ಪತ್ರಕರ್ತ- ಲೇಖಕ ಜಗದೀಶ್‌ ಕೊಪ್ಪ ಅವರ ‘ಪದಗಳಿವೆ ಎದೆಯೊಳಗೆ’ ಒಂದು ಅಪರೂಪದ ಸಂಶೋಧನಾ ಕೃತಿ. ಅಧ್ಯಯನಕ್ಕೆ ಆಯ್ಕೆ ಮಾಡಿದ ವಸ್ತು-ವಿಷಯ ಹಾಗೂ ಅದನ್ನು ಗ್ರಹಿಸಿರುವ ರೀತಿ ಅನನ್ಯ.
Last Updated 10 ಡಿಸೆಂಬರ್ 2022, 19:31 IST
Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ

ಅವಲೋಕನ | ಭಿನ್ನ ಅನುಭವಲೋಕದ ಅನಾವರಣ

ವೃತ್ತಿಯಿಂದ ಸಿವಿಲ್‌ ಎಂಜಿನಿಯರ್‌ ಆಗಿರುವ ಕತೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಕತೆಗಳ ಮೂರನೇ ಸಂಕಲನವಿದು. ಈ ಸಂಕಲನಕ್ಕೂ ಮುನ್ನ ಅವರು ‘ಮಳೆ ಮಾರುವ ಹುಡುಗ’ ಮತ್ತು ‘ಗಾಳಿಗೆ ಮೆತ್ತಿದ ಬಣ್ಣ’ ಎನ್ನುವ ಎರಡು ಸಂಕಲನಗಳನ್ನು ಪ್ರಕಟಿಸಿದ್ದರು.
Last Updated 5 ನವೆಂಬರ್ 2022, 22:27 IST
ಅವಲೋಕನ | ಭಿನ್ನ ಅನುಭವಲೋಕದ ಅನಾವರಣ
ADVERTISEMENT
ADVERTISEMENT
ADVERTISEMENT
ADVERTISEMENT