ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್.ದಂಡಪ್ಪ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ | ಆಫ್ರಿಕಾ ನೆಲದ ಪಲ್ಲಟಗಳಿಗೆ ಕೈಗನ್ನಡಿ

ಚಿನುವ ಅಚಿಬೆಯವರ ‘Girls at war’ ಎಂಬ ಕಥಾ ಸಂಕಲನವನ್ನು ಚನ್ನಪ್ಪ ಕಟ್ಟಿಯವರು ‘ಯುದ್ಧ ಕಾಲದ ಹುಡುಗಿಯರು’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ.
Last Updated 4 ಫೆಬ್ರುವರಿ 2023, 19:30 IST
ಪುಸ್ತಕ ವಿಮರ್ಶೆ | ಆಫ್ರಿಕಾ ನೆಲದ ಪಲ್ಲಟಗಳಿಗೆ ಕೈಗನ್ನಡಿ

ಪುಸ್ತಕ ವಿಮರ್ಶೆ | ಲೈಂಗಿಕ ರಾಜಕಾರಣದ ಕೇಡಿತನ ಬಯಲು

ಅಮೆರಿಕದ ಕೇಟ್ ಮಿಲೆಟ್ ಅವರ ‘Sexual politics’ ಎಂಬ ಕೃತಿಯನ್ನು, ಎಚ್.ಎಸ್. ಶ್ರೀಮತಿ ಅವರು ‘ಅಧಿಕಾರ ಮತ್ತು ಅಧೀನತೆ: ಕೇಟ್ ಮಿಲೆಟ್ ಅವರ ವಿಚಾರಗಳು’ ಎಂಬ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡಿದ್ದಾರೆ.
Last Updated 14 ಜನವರಿ 2023, 19:30 IST
ಪುಸ್ತಕ ವಿಮರ್ಶೆ | ಲೈಂಗಿಕ ರಾಜಕಾರಣದ ಕೇಡಿತನ ಬಯಲು

ಪುಸ್ತಕ ವಿಮರ್ಶೆ: ಕೃಷ್ಣಮೂರ್ತಿ ಹನೂರು ಅವರ ಬದುಕಿನ ರಹಸ್ಯ ಶೋಧಿಸುವ ಕಥೆಗಳು

ಕೃಷ್ಣಮೂರ್ತಿ ಹನೂರು ಅವರು ಕಳೆದ 40 ವರ್ಷಗಳಲ್ಲಿ ಬರೆದ 25 ಕಥೆಗಳು ‘ದೇವ ಮೂಲೆಯ ಮಳೆ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿವೆ.
Last Updated 16 ಅಕ್ಟೋಬರ್ 2022, 0:00 IST
ಪುಸ್ತಕ ವಿಮರ್ಶೆ: ಕೃಷ್ಣಮೂರ್ತಿ ಹನೂರು ಅವರ ಬದುಕಿನ ರಹಸ್ಯ ಶೋಧಿಸುವ ಕಥೆಗಳು

ವಿಮರ್ಶೆ: ಸಂಸ್ಕೃತಿಗಳೊಂದಿಗೆ ಸಂವಾದಿಸುವ ಕತೆಗಳು

‘ಇಂದ್ರಜಿತ್ ಮತ್ತು ಇನ್ನಿತರ ಕಥೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ವಿಕ್ರಂ ಚದುರಂಗ ಅವರು ಜಗತ್ತಿನ ಪ್ರಸಿದ್ಧ ಲೇಖಕರ ಆರು ಕತೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ‘ಪ್ರಪಂಚ ಚಿಕ್ಕದಾಗುತ್ತಾ, ಎಲ್ಲಾ ಸಂಸ್ಕೃತಿಗಳ ಜನ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ‘ಅನುವಾದಿಸು, ಇಲ್ಲ ಸಾಯಿ’ ಎಂಬ ಮಾತನ್ನು ಪಾಲ್ ಏಂಜಲ್ ಹೇಳುತ್ತಾರೆ. ಈ ಮಾತು ಅನುವಾದದ ಮಹತ್ವವನ್ನು ಸೂಚಿಸುತ್ತದೆ.
Last Updated 10 ಸೆಪ್ಟೆಂಬರ್ 2022, 19:30 IST
ವಿಮರ್ಶೆ: ಸಂಸ್ಕೃತಿಗಳೊಂದಿಗೆ ಸಂವಾದಿಸುವ ಕತೆಗಳು

ಅವಲೋಕನ | ಮಹಾಭಾರತ - ಪ್ರಾಚೀನ ಕಾವ್ಯದ ಮೇಲೆ ಹೊಸ ಬೆಳಕು

ದೊಡ್ಡ ಸಂಪ್ರದಾಯದ ಮಾತಿನ ಕಾವ್ಯ ಒಂದು ಸಮಗ್ರ ರಾಷ್ಟ್ರ ತನ್ನ ಸಂವೇದನೆಯನ್ನು, ಹೃದಯವನ್ನು ಅಭಿಜ್ಞತೆಯಲ್ಲಿ ಅಭಿವ್ಯಕ್ತಿಸಿ ಅದನ್ನು ಮನುಷ್ಯನ ಬದುಕಿನ ಶಾಶ್ವತ ವಸ್ತುವನ್ನಾಗಿ ಮಾಡಿಬಿಡುತ್ತದೆ. ಇಂತಹ ಮಹಾಕಾವ್ಯವನ್ನು ಕುರಿತು ಭಾರತದ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾದ ಜಿ.ಎನ್. ದೇವಿಯವರು ‘Mahabharata:The Epic and the nation’ ಎಂಬ ಕೃತಿಯನ್ನು ಬರೆದಿದ್ದಾರೆ.
Last Updated 2 ಜುಲೈ 2022, 19:45 IST
ಅವಲೋಕನ | ಮಹಾಭಾರತ - ಪ್ರಾಚೀನ ಕಾವ್ಯದ ಮೇಲೆ ಹೊಸ ಬೆಳಕು

ಒಳನೋಟ: ಸಾಹಿತ್ಯ ಮೀಮಾಂಸೆಯ ವಿರಾಟ್‌ ರೂಪ

‘ಥಿಯರಿ ಆಫ್ ಲಿಟರೇಚರ್’ ಕೃತಿಯನ್ನು ಇಂದಿನ ಓದುಗ ಮತ್ತು ವಿಮರ್ಶಕರನ್ನು ಗಮನದಲ್ಲಿಟ್ಟುಕೊಂಡು ಜೆ.ಎನ್. ಶಾಮರಾವ್ ಅವರು ‘ಸಾಹಿತ್ಯ ಮೀಮಾಂಸೆ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ.
Last Updated 23 ಏಪ್ರಿಲ್ 2022, 19:30 IST
ಒಳನೋಟ: ಸಾಹಿತ್ಯ ಮೀಮಾಂಸೆಯ ವಿರಾಟ್‌ ರೂಪ

ಒಳನೋಟ | ಮಾನವತೆಯ ಫಸಲು ತೆಗೆದ ‘ರಾಗಿಕಾಳು’

ಈಗಾಗಲೇ ಮೂರು ಕವನ ಸಂಕಲನಗಳನ್ನು ಕೊಟ್ಟಿರುವ ಚೀಮನಹಳ್ಳಿ ರಮೇಶಬಾಬು ಅವರು ‘ರಾಗಿಕಾಳು’ ಎಂಬ ಮತ್ತೊಂದು ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ 38 ಕವಿತೆಗಳಿವೆ. ಈ ಕವಿತೆಗಳಲ್ಲಿ ಕಾವ್ಯಕ್ಕೆ ಅತ್ಯಗತ್ಯವಾದ ಭಾಷಾ ಬಳಕೆ ನಮ್ಮ ಗಮನ ಸೆಳೆಯುತ್ತದೆ.
Last Updated 5 ಫೆಬ್ರುವರಿ 2022, 20:30 IST
ಒಳನೋಟ | ಮಾನವತೆಯ ಫಸಲು ತೆಗೆದ ‘ರಾಗಿಕಾಳು’
ADVERTISEMENT
ADVERTISEMENT
ADVERTISEMENT
ADVERTISEMENT