ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಎಸ್.ರಘುನಾಥ್

ಸಂಪರ್ಕ:
ADVERTISEMENT

ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಲಂಡನ್‌ ಅದ್ಭುತ ನಗರ. ಅಲ್ಲಿನ ಐತಿಹಾಸಿಕ ಕಟ್ಟಡಗಳು, ಅರಮನೆಗಳು, ವಾಸ್ತುಶಿಲ್ಪ, ಬ್ರಿಟಿಷ್‌ ಮ್ಯೂಸಿಯಂ, ಬಹು ಆಕರ್ಷಕ ಲಂಡನ್‌ ಬ್ರಿಡ್ಜ್‌, ಕ್ವೀನ್ಸ್‌ ಕಲಾಗ್ಯಾಲರಿಗಳನ್ನು ನೋಡುವುದೇ ಸೊಗಸು. ಲೇಖಕರು ಕುತೂಹಲ ಮತ್ತು ಆಸಕ್ತಿಯಿಂದ ಅಲ್ಲೆಲ್ಲ ಸುತ್ತಾಡಿ, ಅನುಭವಿಸಿ ಬರೆದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
 ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಸಂಗತ: ಕ್ಯಾಂಪಸ್‌ ಸಂದರ್ಶನ– ಎಲ್ಲರಿಗೂ ಮುಕ್ತವಾಗಿರಲಿ

ಕ್ಯಾಂಪಸ್ ಸಂದರ್ಶನವನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಬೇಕು. ಕಂಪನಿಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮುಕ್ತ ಮನಸ್ಸಿನಿಂದ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಆಗಬೇಕು
Last Updated 8 ಜನವರಿ 2024, 19:30 IST
ಸಂಗತ: ಕ್ಯಾಂಪಸ್‌ ಸಂದರ್ಶನ– ಎಲ್ಲರಿಗೂ ಮುಕ್ತವಾಗಿರಲಿ

ಪರ್ಲ್ ಎಸ್. ಬಕ್ ಅವರ ಕಥೆ | ನಿರಾಶ್ರಿತ

ಅವರು ಈಗ ಹೊಸ ರಾಜಧಾನಿಯ ಮೂಲಕ ನಡೆದು ಹೋಗುತ್ತಿದ್ದರು, ಅಪರಿಚಿತ ಹಾಗೂ ದೂರದೇಶದವರಾಗಿ, ಹೌದು, ಅವರದೇ ಆದ ಜಮೀನುಗಳು ಈಗ ನಡೆಯುತ್ತಿರುವ ಈ ಸುಂದರ ರಸ್ತೆಯಿಂದ ಕೆಲವೇ ನೂರು ಮೈಲಿಗಳ ದೂರದಲ್ಲಿದ್ದರೂ ಸಹ.
Last Updated 2 ಸೆಪ್ಟೆಂಬರ್ 2023, 23:30 IST
ಪರ್ಲ್ ಎಸ್. ಬಕ್ ಅವರ ಕಥೆ | ನಿರಾಶ್ರಿತ

ಸಂಗತ | ಹೊಸ ವಿ.ವಿ: ಯಾರನ್ನು ಮೆಚ್ಚಿಸಲು?

ಇದೊಂದು ನಿರರ್ಥಕವಾದ ಶೈಕ್ಷಣಿಕ ಆಲೋಚನೆಯೇ ಸರಿ
Last Updated 26 ಡಿಸೆಂಬರ್ 2022, 23:30 IST
ಸಂಗತ | ಹೊಸ ವಿ.ವಿ: ಯಾರನ್ನು ಮೆಚ್ಚಿಸಲು?

ಸಿ.ಡಿ.ನರಸಿಂಹಯ್ಯ: ಧ್ವನ್ಯಾಲೋಕದ ಧ್ವನಿ

ಭಾರತೀಯ ಇಂಗ್ಲಿಷ್‌ ಸಾಹಿತ್ಯಕ್ಕೆ ಜಾಗತಿಕ ಮಾನ್ಯತೆ ಸಿಗುವಲ್ಲಿ ಶ್ರಮಿಸಿದ ಪ್ರಮುಖರಲ್ಲಿ ಸಿಡಿಎನ್‌ ಕೂಡ ಒಬ್ಬರು. ಅವರು ನಿರ್ಮಿಸಿದ ಧ್ವನ್ಯಾಲೋಕ ಪೂರ್ವ–ಪಶ್ಚಿಮ ಸಾಹಿತ್ಯದ ಸಂಗಮ ಸ್ಥಳ. ಇಂಗ್ಲಿಷ್‌ ಸಾಹಿತ್ಯದ ಈ ಮೇರು ಜನಿಸಿ ನೂರು ವಸಂತಗಳು ಸಂದುಹೋದ ಈ ಸಂದರ್ಭದಲ್ಲಿ ಅವರ ಬದುಕು–ಬರಹಗಳ ಕುರಿತು ಒಂದು ಪುಟ್ಟ ಮೆಲುಕು...
Last Updated 22 ಮೇ 2021, 19:30 IST
ಸಿ.ಡಿ.ನರಸಿಂಹಯ್ಯ: ಧ್ವನ್ಯಾಲೋಕದ ಧ್ವನಿ

ಖಾಸಗಿ ವಿಶ್ವವಿದ್ಯಾಲಯಗಳು ಬೇಕೇ?

ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ‘ಸಾಮಾಜಿಕ ಅನ್ಯಾಯ’ಗಳ ಕಡೆ ಗಮನ ಹರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?
Last Updated 15 ಮೇ 2018, 19:30 IST
ಖಾಸಗಿ ವಿಶ್ವವಿದ್ಯಾಲಯಗಳು ಬೇಕೇ?

ಶಿಲ್ಪ ಕಲೆಯ ಭವ್ಯತೆ ಎಲಿಫೆಂಟಾ ದೇವಾಲಯ

ಅರಬ್ಬೀ ಸಮುದ್ರದಲ್ಲಿ ಗೇಟ್‌ವೇ ಆಫ್ ಇಂಡಿಯಾದಿಂದ ಈಶಾನ್ಯ ದಿಕ್ಕಿಗೆ ಹತ್ತು ಕಿ.ಮೀ ದೂರದಲ್ಲಿರುವ ದ್ವೀಪದಲ್ಲಿನ ಎಲಿಫೆಂಟಾ ಗುಹಾಂತರ ದೇವಾಲಯ ಭಾರತದ ಶಿಲ್ಪಕಲೆಯ ಸಮರ್ಥ ಅಭಿವ್ಯಕ್ತಿಗೆ ಮಾದರಿಯಾಗಿ ನಿಲ್ಲುವಂತಿದೆ.
Last Updated 31 ಮಾರ್ಚ್ 2018, 19:30 IST
ಶಿಲ್ಪ ಕಲೆಯ ಭವ್ಯತೆ ಎಲಿಫೆಂಟಾ ದೇವಾಲಯ
ADVERTISEMENT
ADVERTISEMENT
ADVERTISEMENT
ADVERTISEMENT