ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಇ.ಟಿ.ಬಿ ಶಿವಪ್ರಿಯನ್‌

ಸಂಪರ್ಕ:
ADVERTISEMENT

ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ಕಾಟ್ಪಾಡಿ ಜಂಕ್ಷನ್‌ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
Last Updated 25 ಅಕ್ಟೋಬರ್ 2024, 13:43 IST
ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

‘ನನ್ನನ್ನು ಅವಮಾನಿಸುವ ನೆಪದಲ್ಲಿ ತಾವೇ ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಯವರ ಕುರಿತು ನನಗೆ ಅನುಕಂಪ ಮೂಡತ್ತಿದೆ’ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಹೇಳಿದ್ದಾರೆ.
Last Updated 9 ಅಕ್ಟೋಬರ್ 2024, 16:04 IST
ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

ಜಯಲಲಿತಾ ಹುಟ್ಟುಹಬ್ಬದಂದೇ ವೇದ ನಿಲಯಂ ಎದುರಿನ ಬಂಗಲೆ ಪ್ರವೇಶಿಸಲಿರುವ ಶಶಿಕಲಾ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ 3 ವರ್ಷಗಳ ಬಳಿಕ ವಿ.ಕೆ. ಶಶಿಕಲಾ, ತಮ್ಮ ಆಪ್ತ ಸ್ನೇಹಿತೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವ ವೇದ ನಿಲಯಂ ನಿವಾಸದ ಎದುರಿನ ಬಂಗಲೆಗೆ ಶಿಫ್ಟ್ ಆಗುತ್ತಿದ್ದಾರೆ.
Last Updated 24 ಫೆಬ್ರುವರಿ 2024, 1:52 IST
ಜಯಲಲಿತಾ ಹುಟ್ಟುಹಬ್ಬದಂದೇ ವೇದ ನಿಲಯಂ ಎದುರಿನ ಬಂಗಲೆ ಪ್ರವೇಶಿಸಲಿರುವ ಶಶಿಕಲಾ

ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

ತಮಿಳುನಾಡು ರಾಜಕೀಯದಲ್ಲಿ ಎಂ.ಕರುಣಾಧಿ ಹಾಗೂ ಜೆ.ಜಯಲಲಿತಾ ಅವರು ಅತ್ಯಂತ ಪ್ರಭಾವಿಗಳಾಗಿರುವಾಗಲೇ ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿದ ದಿಟ್ಟ ಹೋರಾಟಗಾರ ವಿಜಯಕಾಂತ್, ಗುರುವಾರ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದಾರೆ.
Last Updated 28 ಡಿಸೆಂಬರ್ 2023, 14:00 IST
ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

ಆದಾಯ ಮೀರಿ ಆಸ್ತಿ ಗಳಿಕೆ: 3 ವರ್ಷ ಶಿಕ್ಷೆಗೆ ಗುರಿಯಾಗಿರುವ DMKಯ ಪೊನ್ಮುಡಿ ಯಾರು?

ಚೆನ್ನೈ: ವಿವಿಧ ಕಾರಣಗಳಿಗಾಗಿ ಶಿಕ್ಷೆಗೆ ಗುರಿಯಾದ ಶಾಸಕರು ಹಾಗೂ ಸಂಸದರು ತಮ್ಮ ಸ್ಥಾನ ಕಳೆದುಕೊಂಡ ಇತ್ತೀಚಿನ ತಾಜಾ ಉದಾಹರಣೆಗಳಿಗೆ ತಮಿಳುನಾಡಿನ ಸಚಿವ (ಈಗ ಮಾಜಿ) ಪೊನ್ಮುಡಿ.
Last Updated 21 ಡಿಸೆಂಬರ್ 2023, 10:41 IST
ಆದಾಯ ಮೀರಿ ಆಸ್ತಿ ಗಳಿಕೆ: 3 ವರ್ಷ ಶಿಕ್ಷೆಗೆ ಗುರಿಯಾಗಿರುವ DMKಯ ಪೊನ್ಮುಡಿ ಯಾರು?

ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು

ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು
Last Updated 27 ಸೆಪ್ಟೆಂಬರ್ 2023, 23:58 IST
ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು

ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ಅಧ್ಯಕ್ಷ ಸ್ಥಾನ ತೊರೆಯುವೆ ಎಂದ ಅಣ್ಣಾಮಲೈ?

ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ವಿರುದ್ಧವಾಗಿರುವುದಾಗಿ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದ ಆಂತರಿಕ ಸಭೆಯೊಂದರಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಹೊರಹೊಮ್ಮುವ ಬಗ್ಗೆ ಬಿಜೆಪಿ ಗಂಭೀರವಾಗಿರುವುದೇ ಆಗಿದ್ದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಗೊತ್ತಾಗಿದೆ.
Last Updated 18 ಮಾರ್ಚ್ 2023, 11:40 IST
ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ಅಧ್ಯಕ್ಷ ಸ್ಥಾನ ತೊರೆಯುವೆ ಎಂದ ಅಣ್ಣಾಮಲೈ?
ADVERTISEMENT
ADVERTISEMENT
ADVERTISEMENT
ADVERTISEMENT