ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸತೀಶ ಬೆಳ್ಳಕ್ಕಿ

ಸಂಪರ್ಕ:
ADVERTISEMENT

ಗದಗ: ಇಂಗ್ಲಿಷ್‌ ಬೋಧನೆಗೆ ಡಿಜಿಟಲ್‌ ವೇದಿಕೆ

ಶಿಕ್ಷಕ ವಿವೇಕಾನಂದಗೌಡ ಪಾಟೀಲ ಅವರಿಂದ ವಿಭಿನ್ನ ಪ್ರಯತ್ನ
Last Updated 5 ಸೆಪ್ಟೆಂಬರ್ 2023, 4:54 IST
ಗದಗ: ಇಂಗ್ಲಿಷ್‌ ಬೋಧನೆಗೆ ಡಿಜಿಟಲ್‌ ವೇದಿಕೆ

ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ಮಂಗಳಾ ಕಿರಣ್‌ ಕೃಷಿ ಪದವೀಧರೆ. ಬಾಲ್ಯದಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಅವರ ಮಾವ ಹೈನುಗಾರಿಕೆ ಮಾಡುತ್ತಿದ್ದರು. ಇದು ಆದಾಯದ ಕೆಲಸವಾದರೂ, ಬಿಡುವು ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಮಂಗಳಾ ಅವರು ಕುರಿ ಸಾಕಣೆ ಆಯ್ದುಕೊಂಡರು.
Last Updated 26 ಆಗಸ್ಟ್ 2023, 0:40 IST
ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಅನ್ವೇಷಣೆಗೆ ಅವಕಾಶ

ಆಗಸ್ಟ್‌ 5ರಂದು ಮೊದಲ ಕಪ್ಪತ್ತಗುಡ್ಡ ಚಾರಣ: ಒಬ್ಬರಿಗೆ ₹150 ಶುಲ್ಕ
Last Updated 4 ಆಗಸ್ಟ್ 2023, 5:50 IST
ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಅನ್ವೇಷಣೆಗೆ ಅವಕಾಶ

ಕಪ್ಪತ್ತಗುಡ್ಡ ಪ್ರಾಣಿಗಳ ಸುಖೀ ‘ಅಡ್ಡ’

ಇದೇ ಮೊದಲ ಬಾರಿಗೆ ಕಪ್ಪತ್ತಗುಡ್ಡದಲ್ಲಿ ಚಿಂಕಾರಗಳು ಪತ್ತೆಯಾಗಿವೆ. ರಸ್ಟಿ ಸ್ಪಾಟೆಡ್‌ ಕ್ಯಾಟ್‌ ಹಾಗೂ ಮೂರು ಜಾತಿಯ ಹುಲ್ಲೆಗಳೂ ಕಂಡಿವೆ. ಹೈನಾಗಳ ಸಂಖ್ಯೆ ಹೆಚ್ಚಾಗಿರುವುದು ಕಾಡು ಶುದ್ಧವಾಗಿರುವುದರ ಸಂಕೇತ. ಜೀವವೈವಿಧ್ಯ ಎಷ್ಟು ಹೆಚ್ಚಾಗಿದೆ ಎನ್ನುವ ಬಗೆಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.
Last Updated 29 ಜುಲೈ 2023, 23:30 IST
ಕಪ್ಪತ್ತಗುಡ್ಡ ಪ್ರಾಣಿಗಳ ಸುಖೀ ‘ಅಡ್ಡ’

ಬಾಲಕಾರ್ಮಿಕ ಪದ್ಧತಿ: ಬೇಕಿದೆ ಇನ್ನಷ್ಟು ಬಿಗಿ

ಗ್ಯಾರೇಜ್‌, ಸಣ್ಣಪುಟ್ಟ ಅಂಗಡಿಗಳಲ್ಲಿ ದುಡಿಯುತ್ತಿರುವ ಮಕ್ಕಳು; ಜಾಗೃತಿ ಮೂಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ
Last Updated 24 ಜುಲೈ 2023, 4:55 IST
ಬಾಲಕಾರ್ಮಿಕ ಪದ್ಧತಿ: ಬೇಕಿದೆ ಇನ್ನಷ್ಟು ಬಿಗಿ

ಬಜೆಟ್‌; ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ಜಿಲ್ಲೆಗೆ ಸಿಗದ ವಿಶೇಷ ಪ್ಯಾಕೇಜ್‌; ಕೈಗೂಡದ ಕೈಗಾರಿಕೆಗಳ ಸ್ಥಾಪನೆ ಕನಸು
Last Updated 7 ಜುಲೈ 2023, 16:12 IST
ಬಜೆಟ್‌; ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

Karnataka Budget 2023: ಕಪ್ಪತಗುಡ್ಡಕ್ಕೆ ಬೇಕಿದೆ ಸಂಶೋಧನೆ

ರಜತ ಮಹೋತ್ಸವದ ಸಂಭ್ರಮದಲ್ಲಿರುವ ಗದಗ ಕೃಷಿ ಪ್ರಧಾನ ಜಿಲ್ಲೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಉತ್ತೇಜನಕ್ಕೆ ನೆರವಾಗುವಂತಹ ಯೋಜನೆಗಳು ಪ್ರಕಟ ಆಗಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.
Last Updated 6 ಜುಲೈ 2023, 6:11 IST
Karnataka Budget 2023: ಕಪ್ಪತಗುಡ್ಡಕ್ಕೆ ಬೇಕಿದೆ ಸಂಶೋಧನೆ
ADVERTISEMENT
ADVERTISEMENT
ADVERTISEMENT
ADVERTISEMENT