ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ
ಗಂಗಾ ನದಿಗೆ ಮಾಡುವ ‘ಗಂಗಾ ಆರತಿ’ ಮಾದರಿಯಲ್ಲಿ ಕಾವೇರಿ ನದಿಗೆ ‘ಕಾವೇರಿ ಆರತಿ’ಯನ್ನು ದಸರಾ ಆರಂಭಕ್ಕೂ ಮುನ್ನವೇ ನಡೆಸಲು ಯೋಚಿಸಲಾಗಿದೆ ಎಂದು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ತಿಳಿಸಿದರು.Last Updated 20 ಸೆಪ್ಟೆಂಬರ್ 2024, 23:48 IST