ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಎರಡೂವರೆ ವರ್ಷದಲ್ಲಿ 13 ಸಾವಿರ ಬೈಕ್‌ ಕಳವು

* ದ್ವಿಚಕ್ರ ವಾಹನ ಕಳವು ನಿಯಂತ್ರಣಕ್ಕೆ ಪೊಲೀಸರ ಹರಸಾಹಸ * ಕದ್ದ ವಾಹನ ವಿಲೇವಾರಿಗೆ ನಾನಾ ಮಾರ್ಗ
Published : 16 ಅಕ್ಟೋಬರ್ 2024, 0:13 IST
Last Updated : 16 ಅಕ್ಟೋಬರ್ 2024, 0:13 IST
ಫಾಲೋ ಮಾಡಿ
Comments
ಸುರಕ್ಷತಾ ಕ್ರಮಗಳಿಲ್ಲದಿರುವ ಕಾರಣ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಕಳ್ಳತನ ಮಾಡಲಾಗುತ್ತಿದೆ. ಕದ್ದ ವಾಹನಗಳನ್ನು ಗಂಭೀರ ಅಪರಾಧ ಕೃತ್ಯಗಳಿಗೆ ಬಳಸಿರುವ ನಿದರ್ಶನಗಳಿವೆ.
ಬಿ.ದಯಾನಂದ, ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT