ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಲಕ್ಷ್ಮೀಶ ತೋಳ್ಪಾಡಿ

ಸಂಪರ್ಕ:
ADVERTISEMENT

ಮಾತೃಹೃದಯದ ವಿಶ್ವಕುಟುಂಬಿ | ಲಕ್ಷ್ಮೀಶ ತೋಳ್ಪಾಡಿ ಬರಹ

ವಾಗ್ವಾದ ವಿಸ್ತರಿಸಿದ ವಿಶ್ವೇಶತೀರ್ಥರು
Last Updated 30 ಡಿಸೆಂಬರ್ 2019, 4:46 IST
ಮಾತೃಹೃದಯದ ವಿಶ್ವಕುಟುಂಬಿ | ಲಕ್ಷ್ಮೀಶ ತೋಳ್ಪಾಡಿ ಬರಹ

ನಿಜದ ನೋವನು ಉಂಡ ಮಹಾತ್ಮ!

‘1893’ –ಭಾರತೀಯರಿಗೆ ಮಹತ್ವದ ವರ್ಷ. ಸ್ವಾಮಿ ವಿವೇಕಾನಂದರು ಅಮೆರಿಕಗೆ ಮತ್ತು ಗಾಂಧೀಜಿ ದಕ್ಷಿಣ ಆಫ್ರಿಕಾಗೆ ತೆರಳಿದ ವರ್ಷ ಇದು. ಅರವಿಂದರು ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ ಇಸವಿ ಕೂಡಾ. ಈ ಇಸವಿಯ ಎರಡು ದಿನಾಂಕಗಳು ನಮಗೆ ಮುಖ್ಯವಾಗಬೇಕು. ಅವುಗಳಲ್ಲಿ ಒಂದನ್ನು– ಸೆಪ್ಟಂಬರ್ 11ನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ. ಈ ದಿನದಂದು ವಿವೇಕಾನಂದರು ಷಿಕಾಗೊದಲ್ಲಿ ಐತಿಹಾಸಿಕವಾದ ಮಾತುಗಳನ್ನಾಡಿ ವಿಶ್ವದ ಗಮನ ಸೆಳೆದರು.
Last Updated 2 ಅಕ್ಟೋಬರ್ 2019, 0:48 IST
ನಿಜದ ನೋವನು ಉಂಡ ಮಹಾತ್ಮ!

ವಿರಹನಾಯಕ

ಶ್ರೀರಾಮನವಮಿ, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜನ್ಮದಿನ (ಏಪ್ರಿಲ್‌ 13 ). ಭಾರತೀಯ ಸಂಸ್ಕೃತಿಯನ್ನು ರೂಪಿಸಿರುವ ರಾಮನ ಪ್ರಭಾವ ಸಾವಿರಾರು ವರ್ಷಗಳಿಂದಲೂ ನಿರಂತರವಾಗಿದೆ...
Last Updated 12 ಏಪ್ರಿಲ್ 2019, 19:30 IST
ವಿರಹನಾಯಕ

ಹನುಮಂತ ಸಮುದ್ರ ಹಾರಬೇಕು, ಮಕ್ಕಳ ಕಲ್ಪನೆ ಬೆಳೆಯಬೇಕು!

ಮಕ್ಕಳಿಗೆ ಕಥೆ ಇಷ್ಟ. ಯಾವ ಕಥೆ ಇಷ್ಟ? ವಾಸ್ತವದ ಕಥೆಗಳೋ, ಪುರಾಣದ ಕಥೆಗಳೋ? ಇದಕ್ಕೆ ಸಂಬಂಧಿಸಿದಂತೆ ಮೂರು ಪ್ರಶ್ನೆಗಳನ್ನು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರ ಮುಂದೆ ‘ಭಾನುವಾರದ ಪುರವಣಿ’ ಇರಿಸಿತು. ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ ಇಲ್ಲಿದೆ.
Last Updated 10 ನವೆಂಬರ್ 2018, 19:45 IST
ಹನುಮಂತ ಸಮುದ್ರ ಹಾರಬೇಕು, ಮಕ್ಕಳ ಕಲ್ಪನೆ ಬೆಳೆಯಬೇಕು!

ಸಭೆಯ ಸತ್ಯ

ಪಾಂಡವರು ರಾಜಸೂಯದಂಥ ದೊಡ್ಡ ಯಾಗವೊಂದನ್ನು ನಡೆಸದೆ ಪ್ರತಿಷ್ಠೆಗಳಿಸುವುದು ಕಷ್ಟ. ಅದಕ್ಕಾಗಿ ದೊಡ್ಡ–ವಿಶಿಷ್ಟ ಸಭಾಮಂದಿರವೊಂದು ಬೇಕು; ಅಂಥದೊಂದನ್ನು ನಿರ್ಮಿಸಿಕೊಡು ಎಂದು ‘ಮಯ’ನೆಂಬ ಶಿಲ್ಪಿಗೆ ಸೂಚಿಸಿದವನು ಸ್ವಯಂ ಕೃಷ್ಣ; ಯಾದವರಿಗಾಗಿ ದ್ವಾರಕೆಯನ್ನು ಕಟ್ಟಿಸಿದವನು ಮತ್ತು ತಾನು ಈ ಲೋಕದಿಂದ ನಿರ್ಗಮಿಸುವ ಮುನ್ನ...
Last Updated 6 ಮೇ 2017, 19:30 IST
ಸಭೆಯ ಸತ್ಯ

‘ಉರಿಯ ನಾಲಗೆ’

ಈ ಹಾಸುಬೀಸಿನಲ್ಲಿ, ಇಲ್ಲಿನ ಬದುಕನ್ನು ನೋಡುವ ಪ್ರಯತ್ನದಲ್ಲಿ, ನಮ್ಮದಿದು ಈ ಬದುಕು; ಇದಕ್ಕೊಂದು ಸ್ವಾಯತ್ತತೆ ಇದೆ ಎಂಬ ಭಾವನೆಯೇ ಒಂದು ಭ್ರಮೆ ಎಂದೇ ಅನ್ನಿಸುವುದು...
Last Updated 22 ಏಪ್ರಿಲ್ 2017, 19:30 IST
‘ಉರಿಯ ನಾಲಗೆ’

ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

ವ್ಯಾಸರು ತಮ್ಮ ಕಥನದಲ್ಲಿ ದ್ರೌಪದಿಯ ಕುರಿತು ಒದಗಿಸುವ ವಿವರಗಳು – ಪ್ರತಿಬಿಂಬಗಳಂತಿವೆ. ಅದರಲ್ಲೂ ಸಂಕೀರ್ಣ ಪ್ರತಿಬಿಂಬಗಳು, ಸರಳವಾಗಿಲ್ಲ.
Last Updated 8 ಏಪ್ರಿಲ್ 2017, 19:30 IST
ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?
ADVERTISEMENT
ADVERTISEMENT
ADVERTISEMENT
ADVERTISEMENT