ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ನೂರ್ ಸಮದ್ ಅಬ್ಬಲಗೆರೆ

ಸಂಪರ್ಕ:
ADVERTISEMENT

ಸಸ್ಯ ವೈವಿಧ್ಯ: ಕೀಟ ಭಕ್ಷಕ ಸಸ್ಯಗಳು

ಮೊನ್ನೆ ನಾನು ಕುಟುಂಬದೊಂದಿಗೆ ಸಿಂಗಪುರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ‘ಗಾರ್ಡನ್ಸ್‌ ಬೈ ದಿ ಬೇ‍’ ಬಳಿ ಕ್ಲೌಡ್‌ ಫಾರೆಸ್ಟ್‌ನಲ್ಲಿನ ಲಕ್ಷಗಟ್ಟಲೆ ಇರುವ ಸುಂದರ ಸಸ್ಯಗಳಲ್ಲಿ ಕೀಟಗಳನ್ನೇ ಭಕ್ಷಿಸುವ ಸಸ್ಯಗಳನ್ನು ನೋಡುವ ಸೌಭಾಗ್ಯ ಸಿಕ್ಕಿತು.
Last Updated 14 ಆಗಸ್ಟ್ 2023, 0:30 IST
ಸಸ್ಯ ವೈವಿಧ್ಯ: ಕೀಟ ಭಕ್ಷಕ ಸಸ್ಯಗಳು

ಕೀಟ–ನೋಟ ಅಂಕಣ: ವೀವರ್ ಆ್ಯಂಟ್

ಇರುವೆಗಳಲ್ಲಿ ಸಾವಿರಾರು ಪ್ರಬೇಧಗಳಿವೆ. ಒಂದೊಂದು ಪ್ರಬೇಧದಲ್ಲೂ ಅದರದ್ದೇ ಆದ ವಿಭಿನ್ನ ವಿಸ್ಮಯ ಅಡಗಿದೆ. ಇವುಗಳಲ್ಲಿ ಮರದ ಮೇಲೆ ಎಲೆಗಳನ್ನೇ ಬಳಸಿಕೊಂಡು ಗೂಡು ಹೆಣೆಯುವ ನೇಕಾರ ಇರುವೆಗಳು ಒಂದು ವಿಶಿಷ್ಟ ಪ್ರಭೇದವಾಗಿದೆ. ಇವುಗಳನ್ನು ಕೆಂಜಗವೆಂದೂ ಕರೆಯುತ್ತಾರೆ.
Last Updated 31 ಅಕ್ಟೋಬರ್ 2022, 0:30 IST
ಕೀಟ–ನೋಟ ಅಂಕಣ: ವೀವರ್ ಆ್ಯಂಟ್

ಜೇಡ ಕಡಜ

ಹೈಮೆನೋಪ್ಟೆರ ಎಂಬ ಗುಂಪಿನಲ್ಲಿ ಬಹಳಷ್ಟು ಕಡಜಗಳು ಪರಭಕ್ಷಕ ಮತ್ತು ಪರತಂತ್ರ ಕೀಟಗಳು. ಜೇಡವೂ ಸಹ ಒಂದು ಪರಭಕ್ಷಕ ಜೀವಿಯಾಗಿದ್ದು ಅದನ್ನೇ ಬೇಟೆಯಾಡಬಲ್ಲ ಪರಭಕ್ಷಕ ಕೀಟ ಈ ಜೇಡ ಕಡಜ.
Last Updated 31 ಜುಲೈ 2022, 19:30 IST
ಜೇಡ ಕಡಜ

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಕೀಟ–ನೋಟ: ಬಂಬಾರ್ಡಿಯರ್ ಬೀಟಲ್

ಮೊನ್ನೆ ನನ್ನ ಕ್ಯಾಮೆರ ಕಣ್ಣು ನಮ್ಮ ಮನೆಯ ಬಾಲ್ಕನಿಯಲ್ಲಿ ಈ ಜೀರುಂಡೆಯನ್ನು ಸೆರೆ ಹಿಡಿಯಿತು. ಈ ಕೀಟ ತನ್ನ ಉದರದಲ್ಲಿ ಬಾಂಬ್ ತಯಾರಿಸಿ ತನ್ನ ಶತ್ರುಗಳತ್ತ ಸಿಡಿಸುತ್ತದೆ. ಹೀಗೆಂದು ಹೇಳಿದರೆ ಅಚ್ಚರಿ ಮೂಡುತ್ತದೆಯಲ್ಲವೇ?
Last Updated 29 ಮೇ 2022, 19:30 IST
ಕೀಟ–ನೋಟ: ಬಂಬಾರ್ಡಿಯರ್ ಬೀಟಲ್

ಹೆಗ್ಗಣ ತದ್ರೂಪಿ ಮೋಲ್ ಕ್ರಿಕೆಟ್‌ ಕೀಟ

ಈ ಕೀಟದ ಮುಂಗಾಲುಗಳಲ್ಲಿ ಗರಗಸದಂಥ ಹಲ್ಲುಗಳಿದ್ದು ನೆಲವನ್ನು ಅಗೆದು ಆಳಕ್ಕೆ ಮನೆ ನಿರ್ಮಿಸಿಕೊಳ್ಳುತ್ತದೆ. ಮೋಲ್ ಎಂದರೆ, ಆಂಗ್ಲಭಾಷೆಯಲ್ಲಿ ಹೆಗ್ಗಣ(Mole rat). ಹೆಗ್ಗಣದ ಕಾಲುಗಳನ್ನೇ ತದ್ವತ್ ಈ ಕೀಟದ ಮುಂಗಾಲುಗಳೂ ಹೋಲುತ್ತವೆ. ಹೆಗ್ಗಣದಂತೆಯೇ ನೆಲ ಬಗೆದು ತೂಬುಗಳನ್ನು ಮಾಡುತ್ತದೆ.
Last Updated 4 ನವೆಂಬರ್ 2019, 19:30 IST
ಹೆಗ್ಗಣ ತದ್ರೂಪಿ ಮೋಲ್ ಕ್ರಿಕೆಟ್‌ ಕೀಟ

ಕೇವಲ 24 ಗಂಟೆ ಬದುಕುವ ಈ ‘ನೊಣ’ ಡೈನೋಸಾರ್ ಯುಗಕ್ಕೂ ಹಿಂದಿನಿಂದ ಭೂಮಿ ಮೇಲಿದೆ!

ಕೀಟ ಪ್ರಪಂಚ
Last Updated 20 ಸೆಪ್ಟೆಂಬರ್ 2019, 13:45 IST
ಕೇವಲ 24 ಗಂಟೆ ಬದುಕುವ ಈ ‘ನೊಣ’ ಡೈನೋಸಾರ್ ಯುಗಕ್ಕೂ ಹಿಂದಿನಿಂದ ಭೂಮಿ ಮೇಲಿದೆ!
ADVERTISEMENT
ADVERTISEMENT
ADVERTISEMENT
ADVERTISEMENT