ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಕಾಶ್‌ ಕಾಕಲ್‌, ಹೆಗ್ಗೋಡು

ಸಂಪರ್ಕ:
ADVERTISEMENT

ಮೇರು ವ್ಯಕ್ತಿತ್ವಕ್ಕೆ ಪ್ರಶಸ್ತಿ ಅಗತ್ಯವೇ?

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಅಧ್ಯಾತ್ಮ, ಶಿಕ್ಷಣ, ದಾಸೋಹದಿಂದ ಜನಮಾನಸದಲ್ಲಿ ನೂರ್ಕಾಲ ಹಸಿರಾಗಿರುವಂತಹ ನಿಸ್ವಾರ್ಥ ಸೇವೆಯನ್ನು ತಮ್ಮ ಶತಕಕ್ಕೂ ದೀರ್ಘಕಾಲದ ಬದುಕಿನಲ್ಲಿ ಉಣಬಡಿಸಿ ಮಾದರಿಯಾದವರು.
Last Updated 27 ಜನವರಿ 2019, 19:54 IST
fallback

‘#MeToo’ಗೆ ಒಂದು ಚೌಕಟ್ಟಿರಲಿ

ಅಧಿಕಾರದ ಮದದಲ್ಲಿ ಮಹಿಳೆಯರನ್ನು ಹಿಂಸಿಸುವವರ ಲೆಕ್ಕ ಚುಕ್ತಾ ಮಾಡುವ ಅಭಿಯಾನವಾಗಿ #MeToo ಮುಂದುವರೆದಲ್ಲಿ ಅದಕ್ಕೊಂದು ಬೆಲೆ ಇದೆ
Last Updated 23 ಅಕ್ಟೋಬರ್ 2018, 20:01 IST
‘#MeToo’ಗೆ ಒಂದು ಚೌಕಟ್ಟಿರಲಿ

ರಜೆ– ಸಜೆ

ವೈವಿಧ್ಯಕ್ಕೆ ಹೆಸರಾದ ಭಾರತದಲ್ಲಿ ಹಬ್ಬಗಳು ನಮ್ಮ ಬದುಕಿನಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ರೀತಿಯ ಹಬ್ಬ ಹರಿದಿನಗಳು ಕುಟುಂಬಸ್ಥರು, ನೆಂಟರಿಷ್ಟರು ಒಂದೆಡೆ ಸೇರಿಯೋ, ಸಾರ್ವಜನಿಕವಾಗಿಯೋ ಆಚರಿಸಿ ಸಾಮರಸ್ಯ ಹೆಚ್ಚಿಸಲೂ ಸಹಾಯಕ.
Last Updated 28 ಆಗಸ್ಟ್ 2016, 19:30 IST
fallback

ಕಡಿಯುವುದು ಸರಿಯಲ್ಲ

ಹಳೆಯ ಮತ್ತು ದುರ್ಬಲ ಮರಗಳನ್ನು ತೆರವುಗೊಳಿಸಬೇಕು ಎಂದು ಬೆಂಗಳೂರಿನ ಮೇಯರ್ ಅವರು ಹೇಳಿರುವುದು, ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಮುಂಜಾಗ್ರತಾ ಕ್ರಮವೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.
Last Updated 30 ಜೂನ್ 2016, 19:30 IST
fallback

ಅನಗತ್ಯ ಪರಿಷೆ

ಬೆಂಗಳೂರಿನಲ್ಲಿ ನಡೆಯುವ ಎರಡು ಪ್ರಸಿದ್ಧ ಪರಿಷೆಗಳಲ್ಲಿ ಒಂದು, ಬಸವನಗುಡಿಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆ ಮತ್ತೊಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಪುಸ್ತಕ ಪರಿಷೆ. ಕಡ್ಲೆಕಾಯಿ ಪರಿಷೆ ಎಷ್ಟೋ ಬಡ ವ್ಯಾಪಾರಸ್ಥರಿಗೆ ದುಡಿಮೆಗೆ ಅವಕಾಶ ನೀಡುತ್ತದೆ.
Last Updated 13 ಜನವರಿ 2016, 19:30 IST
fallback

ಮೇವಿಗೆ ಬರವಿಲ್ಲ!

ಅಂತೂ ಇಂತೂ ಎರಡು ಪಕ್ಷಗಳ ಸಹಭಾಗಿತ್ವದಲ್ಲಿ ರೆಸಾರ್ಟ್‌ನಲ್ಲಿ ಗ್ರ್ಯಾಂಡ್ ರಿಹರ್ಸಲ್ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ‘ದೋಚಿಕೆ’ಗೆ ಮುಖ್ಯಸ್ಥರನ್ನು ಆರಿಸುವ ನಾಟಕ ಯಶಸ್ವಿ ಪ್ರದರ್ಶನ ಕಂಡಿದೆ.
Last Updated 13 ಸೆಪ್ಟೆಂಬರ್ 2015, 19:34 IST
fallback

ತಾರತಮ್ಯ ಏಕೆ?

ಈಗಾಗಲೇ ಅತ್ಯಾಚಾರ ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನಿನಲ್ಲಿರುವ ಪ್ರಬಲ ಮೇಲ್ಜಾತಿಯ ಸ್ವಾಮೀಜಿಯೊಬ್ಬರ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಚಾರ್ಜ್‌ಶೀಟ್‌ ಹಾಕುವ ಹಂತದಲ್ಲಿದೆ ಎಂದು ವರದಿಯಾಗಿದೆ.
Last Updated 2 ಸೆಪ್ಟೆಂಬರ್ 2015, 19:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT