ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರತಿಭಾ ನಂದಕುಮಾರ್

ಸಂಪರ್ಕ:
ADVERTISEMENT

ನೀಲಂ ಮಾನ್ ಸಿಂಗ್ ಚೌಧುರಿ ಸಂದರ್ಶನ: ಹಯವದನದ ಪದ್ಮಿನಿ ಸತಿ ಹೋಗಬೇಕಿರಲಿಲ್ಲ

ಈ ನಾಟಕವನ್ನು ಬಿ.ವಿ.ಕಾರಂತರೇ ಹಿಂದಿಗೆ ಅನುವಾದ ಮಾಡಿದ್ದರು. ಹಿಂದಿ 'ಹಯವದನ'ದ ಮೊದಲ ಪ್ರಯೋಗ 1975ರಲ್ಲಿ ಸತ್ಯದೇವ್ ದುಭೆ ಅವರ ನಿರ್ದೇಶನದಲ್ಲಿ ನಡೆಯಿತು.
Last Updated 25 ಮೇ 2024, 23:47 IST
ನೀಲಂ ಮಾನ್ ಸಿಂಗ್ ಚೌಧುರಿ ಸಂದರ್ಶನ: ಹಯವದನದ ಪದ್ಮಿನಿ ಸತಿ ಹೋಗಬೇಕಿರಲಿಲ್ಲ

ಕವಿತೆ: ಪಕ್ಕದ ಮನೆಯವರು

ಒಳ್ಳೆಯವರೇ ಆಗಿದ್ದರು ಇತ್ತೀಚಿನವರೆಗೂ ಸಕ್ಕರೆ ಹಾಲು ಕಾಫಿಪುಡಿ ಕಡ ಕೇಳುತ್ತಾ
Last Updated 17 ಫೆಬ್ರುವರಿ 2024, 23:48 IST
ಕವಿತೆ: ಪಕ್ಕದ ಮನೆಯವರು

Mahisha Dasara | ಆಳ–ಅಗಲ: ಮಹಿಷಾಸುರ ಯಾರು?

ರಾಜ್ಯದ ಮೈಸೂರು ಭಾಗದಲ್ಲಿ ಮಹಿಷ ದಸರಾ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿಯೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ.
Last Updated 11 ಅಕ್ಟೋಬರ್ 2023, 22:36 IST
Mahisha Dasara | ಆಳ–ಅಗಲ: ಮಹಿಷಾಸುರ ಯಾರು?

ಬಾಲಪ್ರತಿಭೆಗಳ ಪುಳಕದಲ್ಲಿ ಶುಭಾ ಮುದ್ಗಲ್

‘ಅಸಂಖ್ಯಾತ ಬಾಲ ಪ್ರತಿಭೆಗಳು ಶಾಸ್ತ್ರೀಯ ಸಂಗೀತದಲ್ಲಿ ಬಹಳ ಗಂಭೀರವಾಗಿ ತೊಡಗಿಕೊಂಡಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೇ?
Last Updated 16 ಸೆಪ್ಟೆಂಬರ್ 2023, 23:31 IST
ಬಾಲಪ್ರತಿಭೆಗಳ ಪುಳಕದಲ್ಲಿ ಶುಭಾ ಮುದ್ಗಲ್

ಕವನ: ದೀನಾನಾಥ್ ಗೌತಮ್

ಕವನ: ದೀನಾನಾಥ್ ಗೌತಮ್
Last Updated 19 ಆಗಸ್ಟ್ 2023, 23:30 IST
ಕವನ: ದೀನಾನಾಥ್ ಗೌತಮ್

ಕವನ | ತಾಯಿಯ ಕವನಗಳು

ಕವನ | ತಾಯಿಯ ಕವನಗಳು
Last Updated 4 ಜೂನ್ 2023, 0:18 IST
ಕವನ | ತಾಯಿಯ ಕವನಗಳು

ರಂಗಭೂಮಿ: ಮತ್ತೆ ತುಘಲಕ್

‘ತುಘಲಕ್’ ಗಿರೀಶ ಕಾರ್ನಾಡರ ಎರಡನೇ ನಾಟಕ; 1964ರಲ್ಲಿ ರಚಿಸಿದ್ದು. ಇದರ ಮೊತ್ತಮೊದಲ ಪ್ರಯೋಗ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರೊಡಕ್ಷನ್ ಆಗಿ ಉರ್ದುವಿನಲ್ಲಿ ಪ್ರದರ್ಶನಗೊಂಡಿತು ಎಂದು ವಿಕಿಪೀಡಿಯ ಹೇಳುತ್ತದೆ. ಎಂ.ಎಸ್. ಸತ್ಯು ಅವರು ಹೇಳುವಂತೆ ಕಾರ್ನಾಡರು ಇದನ್ನು ಮೊತ್ತಮೊದಲು ದೆಹಲಿಯ ಕನ್ನಡ ಭಾರತಿಗೆ ಕೊಟ್ಟರು. ಕನ್ನಡ ಭಾರತಿಯಲ್ಲಿ ನಡೆದ ನಾಟಕದ ಕನ್ನಡರೂಪದ ಮೊದಲ ಪ್ರಯೋಗಕ್ಕೆ ಪ್ರಭಾಕರ ರಾವ್ ನಿರ್ದೇಶನ ಮಾಡಿದ್ದರು. ಬಿ.ವಿ. ಕಾರಂತರು ಕೂಡ ಅದರಲ್ಲಿ ಭಾಗಿಯಾಗಿದ್ದರು. ಮೊದಲ ಸಲ ತುಘಲಕ್‌ನ ಪಾತ್ರ ವಹಿಸಿದವರು ನಾರಾಯಣ ರಾವ್. ದೆಹಲಿಯ ಪುರಾನಾ ಕಿಲ್ಲಾದಲ್ಲಿ 1972ರಲ್ಲಿ ಅದ್ಭುತ ವೇಷಭೂಷಣಗಳ ಸಹಿತ ಮಾಡಿದ ಪ್ರಯೋಗ ಅತ್ಯಂತ ಜನಪ್ರಿಯವಾಯಿತು. ಅಲ್ಲಿಂದ ತುಘಲಕ್ ಹಲವಾರು ಭಾಷೆಗಳಿಗೆ ಅನುವಾದಗೊಂಡು ಅವುಗಳಲ್ಲೇ ಹಲವು ಥರದ ವಿಶ್ಲೇಷಣೆಗಳಿಗೆ ಒಡ್ಡಿಕೊಂಡು ಭಾರತದ ರಂಗಭೂಮಿಯಲ್ಲಿ ಕ್ಲಾಸಿಕ್‌ನ ಸ್ಥಾನವನ್ನು ಪಡೆದುಕೊಂಡಿತು.
Last Updated 1 ಏಪ್ರಿಲ್ 2023, 19:30 IST
ರಂಗಭೂಮಿ: ಮತ್ತೆ ತುಘಲಕ್
ADVERTISEMENT
ADVERTISEMENT
ADVERTISEMENT
ADVERTISEMENT