ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪು.ಸೂ.ಲಕ್ಷ್ಮೀನಾರಾಯಣ ರಾವ್

ಸಂಪರ್ಕ:
ADVERTISEMENT

ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಸಜ್ಜನರ ನೋಟಾ ಮತಗಳು, ಮತದಾನ ಮಾಡದಿರುವಂತಹ ಜವಾಬ್ದಾರಿಯುತವಲ್ಲದ ನಿರ್ಲಿಪ್ತ ಮನೋಭಾವದಂತೆಯೇ ದುಷ್ಪರಿಣಾಮ ಉಂಟುಮಾಡುತ್ತವೆ
Last Updated 19 ಏಪ್ರಿಲ್ 2024, 22:21 IST
ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಚರ್ಚೆ: ದ್ವಂದ್ವ ಧೋರಣೆ ಬದಲಾಗಲಿ

ಶಿಕ್ಷಕ ವೃತ್ತಿ ತುಂಬಾ ಜವಾಬ್ದಾರಿಯುತವಾದುದು ಎಂಬ ಪ್ರಜ್ಞೆಯನ್ನು ನಾವು ಎಚ್ಚರಿಕೆಯಿಂದ ರೂಢಿಸಿಕೊಳ್ಳಬೇಕಿದೆ
Last Updated 26 ಜನವರಿ 2024, 21:40 IST
ಚರ್ಚೆ: ದ್ವಂದ್ವ ಧೋರಣೆ ಬದಲಾಗಲಿ

ಮನೆಯಲ್ಲಿ ಇರಲಿ ಪುಸ್ತಕದ ಗೂಡು

ಇಂದಿನ ‘ವ್ಯಕ್ತಿಕೇಂದ್ರಿತ’ ಪರಿಸ್ಥಿತಿಯಲ್ಲಿ, ಪ್ರತಿಯೊಂದು ಮನೆಯಲ್ಲೂ ತಮ್ಮದೇ ಆದ ಒಂದು ಪುಟ್ಟ ಗ್ರಂಥಾಲಯವನ್ನು ಇಟ್ಟುಕೊಳ್ಳುವುದು ಬಹಳ ಅಗತ್ಯ
Last Updated 20 ನವೆಂಬರ್ 2023, 0:30 IST
ಮನೆಯಲ್ಲಿ ಇರಲಿ ಪುಸ್ತಕದ ಗೂಡು

ಚರ್ಚೆ: ಫಲವತ್ತಾಗಿದೆ ಕನ್ನಡ ಭಾಷಾ ಭೂಮಿ

ಮಕ್ಕಳಿಗೆ ಭಾಷೆ ಕಲಿಸುವ ಹೊಣೆ ತಮ್ಮದು ಎನ್ನುವುದಕ್ಕಿಂತ, ಪಾಠಗಳಲ್ಲಿನ ಅರ್ಥ ತಿಳಿಸಿದರೆ ಸಾಕು ಎಂಬುದೇ ಬಹುಪಾಲು ಭಾಷಾ ಬೋಧಕರ ಗ್ರಹಿಕೆಯಾಗಿರುವುದು ದುಃಖದ ಸಂಗತಿ
Last Updated 10 ಅಕ್ಟೋಬರ್ 2023, 22:25 IST
ಚರ್ಚೆ: ಫಲವತ್ತಾಗಿದೆ ಕನ್ನಡ ಭಾಷಾ ಭೂಮಿ

ಸಂಗತ | ಇಂಗ್ಲಿಷ್‌ ಕಲಿಕೆ: ಹೊಣೆ ಅರಿಯಬೇಕಿದೆ

ಐಷಾರಾಮಿ ಜೀವನದ ಕನಸಿನ ಸಾಕಾರಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದೊಂದೇ ದಾರಿ ಎಂಬ ಗಾಢವಾದ ನಂಬಿಕೆ ಸಮಾಜದಲ್ಲಿದೆ. ಆದರೆ ವಾಸ್ತವ ಸಂಗತಿ ಸಂಪೂರ್ಣ ಭಿನ್ನವಾಗಿದೆ.
Last Updated 2 ಆಗಸ್ಟ್ 2023, 0:17 IST
ಸಂಗತ | ಇಂಗ್ಲಿಷ್‌ ಕಲಿಕೆ: ಹೊಣೆ ಅರಿಯಬೇಕಿದೆ

ಸಂಗತ ಅಂಕಣ | ಶಿಕ್ಷಕ ವೃತ್ತಿ: ಬೇಡ ದೈವತ್ವ

‘ಗುರುವಿನ ಮೇಲೆ ಗುರ್ರ್ ಎನ್ನುವ ಮುನ್ನ...’ ಎಂಬ ಲೇಖನದಲ್ಲಿ (ಸಂಗತ, ಜುಲೈ 19), ಒಳ್ಳೆಯ ಶಿಕ್ಷಕರನ್ನು ರೂಪಿಸುವುದು ನಮ್ಮ ಕೈಯಲ್ಲೇ ಇದೆ ಎಂದು ಸದಾಶಿವ್ ಸೊರಟೂರು ಹೇಳಿದ್ದಾರೆ. ಶಿಕ್ಷಕ ವೃತ್ತಿಯ ಬಗ್ಗೆ ಪ್ರಸ್ತುತ ಸಮಾಜದ ದೃಷ್ಟಿ– ಧೋರಣೆಗಳ ಕುರಿತು ಲೇಖನದಲ್ಲಿ ವಿವೇಚಿಸಿರುವುದು ಸೂಕ್ತವಾಗಿದೆ.
Last Updated 21 ಜುಲೈ 2023, 0:01 IST
ಸಂಗತ ಅಂಕಣ | ಶಿಕ್ಷಕ ವೃತ್ತಿ: ಬೇಡ ದೈವತ್ವ

ಪು.ಸೂ.ಲಕ್ಷ್ಮೀನಾರಾಯಣ ರಾವ್ ಬರೆದ ಕವಿತೆ: ಬುದ್ಧಗುರುವೆ

ಆದರೆ ... ಮರಳಿ ಬಾರದಿರು ತಂದೆ ಈ ಕಡೆಗೆ ಹೇಗೋ ಬದುಕಿ ಸಾಯುತ್ತೇವೆ ನಾವು ಹೀಗೆಯೇ ಇಲ್ಲಿ ಹಾದಿ ತಪ್ಪಿ ಬಂದೆಯಾದರೆ ನೀನು ನಮ್ಮೀ ಮನೆಗೆ ‘ದೇಶದ್ರೋಹಿ’, ಎಂದು ತಳ್ಳುವರು ನಿನ್ನನೂ ಒಳಗೆ !
Last Updated 30 ಜುಲೈ 2022, 19:30 IST
ಪು.ಸೂ.ಲಕ್ಷ್ಮೀನಾರಾಯಣ ರಾವ್ ಬರೆದ ಕವಿತೆ: ಬುದ್ಧಗುರುವೆ
ADVERTISEMENT
ADVERTISEMENT
ADVERTISEMENT
ADVERTISEMENT