ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಜಶ್ರೀ ಟಿ.ರೈ ಪೆರ್ಲ

ಸಂಪರ್ಕ:
ADVERTISEMENT

ರಾಜಶ್ರೀ ಟಿ. ರೈ ಪೆರ್ಲ ಅವರ ಕಥೆ ‘ಅಕ್ವೇರಿಯಂ’

‘ನಾಲ್ಕು ದಿನದಲ್ಲಿ ನೀನು ಚೆನೈಗೆ ಹೋಗುವವಳು. ಈ ಮೀನನ್ನು ಯಾಕೆ ತರಬೇಕಿತ್ತು? ಒಂದು ಹೊತ್ತು ತಿನ್ನಲು ಹಾಕದಿದ್ದÀರೆ ಸತ್ತು ಹೋಗುತ್ತದೆ. ನಾಯಿ, ಬೆಕ್ಕು, ದನಗಳ ಜೊತೆ ನನ್ನ ಬಾಲ್ಯದ ಬಹುಪಾಲು ಕಳೆದುಹೋದದ್ದು. ಹಳ್ಳಿ ಬಿಟ್ಟು ಪೇಟೆ ಸೇರಿದವಳು ನಾನು. ನಿಧಾನಕ್ಕೆ ಎಲ್ಲಾ ಮರೆತ ನಂತರ ಈಗ ನೆಮ್ಮದಿಯಲ್ಲಿ ಇದ್ದೇನೆ.
Last Updated 20 ಆಗಸ್ಟ್ 2022, 23:45 IST
ರಾಜಶ್ರೀ ಟಿ. ರೈ ಪೆರ್ಲ ಅವರ ಕಥೆ ‘ಅಕ್ವೇರಿಯಂ’

ಒಳನೋಟ: ದಲಿತ ದೃಷ್ಟಿಕೋನದ ಭಿನ್ನ ಲೇಖನಗಳ ಗುಚ್ಛ ನೆಲದನಿ

ಕಾಸರಗೋಡು ಪರಿಸರದಲ್ಲಿ ಕನ್ನಡವೇ ಕಾಣೆಯಾಗುತ್ತಿರುವಾಗ ಕೆಲವು ಲೇಖಕರು ಅಲ್ಲಿ ವೇಗವಾಗಿ ಕಳೆದು ಹೋಗುತ್ತಿರುವ ತುಳು-ಕನ್ನಡ ಸಂಸ್ಕೃತಿಗಳ ಬಗ್ಗೆ ಬರೆಯುತ್ತಿರುವುದು ಸ್ತುತ್ಯಾರ್ಹ ಕೆಲಸ.
Last Updated 17 ಜುಲೈ 2022, 0:00 IST
ಒಳನೋಟ: ದಲಿತ ದೃಷ್ಟಿಕೋನದ ಭಿನ್ನ ಲೇಖನಗಳ ಗುಚ್ಛ ನೆಲದನಿ

ರಾಜಶ್ರೀ ಟಿ. ರೈ ಪೆರ್ಲ ಬರೆದ ಕಥೆ: ಕಾಡಮನೆ

ಊರಿನಲ್ಲಿ ಅದೆಷ್ಟು ಮಹಡಿ ಮನೆಗಳು ಇದ್ದರೇನು? ಕಾಡಮನೆಯ ಬಗ್ಗೆ ಊರವರಿಗೆ ದಿನಕ್ಕೆ ಹತ್ತು ಸಲ ಆದ್ರು ಮಾತನಾಡದಿದ್ದರೆ ಸಮಾಧಾನ ಇರಲಿಲ್ಲ. ಈಗಂತೂ ಜಗಲಿ, ಕೆರೆಕಟ್ಟೆಗಳ ಬಳಿ ಗುಂಪಾಗಿ ಸೇರಿ ಹೆಂಗಳೆಯರ ಗುಸು ಗುಸು ಮಾತು. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಘಟನೆ. ಗಿಂಡಿ ಜೋಯಿಸರ ಮಗ ಶಿವಣ್ಣ ಬೆಳ್ಳಂಬೆಳಗ್ಗೆ ಕಾಡಮನೆಯೊಳಗಿಂದ ಹೊರಬಂದದ್ದನ್ನು ಕಾಡಿಗೆ ತರಗಲೆ ತರುವುದಕ್ಕೆ ಮುಂಜಾನೆ ಹೋದ ಹೆಂಗಸರು ನೋಡಿದ್ದರಂತೆ!
Last Updated 30 ಏಪ್ರಿಲ್ 2022, 19:30 IST
ರಾಜಶ್ರೀ ಟಿ. ರೈ ಪೆರ್ಲ ಬರೆದ ಕಥೆ: ಕಾಡಮನೆ
ADVERTISEMENT
ADVERTISEMENT
ADVERTISEMENT
ADVERTISEMENT