ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಾಹಿನ್ ಎಸ್.ಮೊಕಾಶಿ

ಸಂಪರ್ಕ:
ADVERTISEMENT

ವಿಶ್ವ ಫೋಟೊಗ್ರಫಿ ದಿನ: ಕೊರೊನಾ ಕಾಲದ ಸ್ಫೂರ್ತಿಯ ಸೆಲೆ ಫೋಟೊಗ್ರಫಿ

ಸಂಕಷ್ಟ ಪರಿಸ್ಥಿತಿಯು ಸೃಜನಶೀಲ ಚಿಂತನೆಯನ್ನು ಪ್ರೇರೆಪಿಸುತ್ತದೆ. ಅದನ್ನು ನೈಜ ಅರ್ಥದಲ್ಲಿ ಉದಾಹರಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ಕೋವಿಡ್‌ ಎಂದರೆ ತಪ್ಪಾಗಲಿಕ್ಕಿಲ್ಲ. ವೃತ್ತಿಪರರಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲಿರುವ ಫೋಟೊಗ್ರಫಿ ಹವ್ಯಾಸವನ್ನು ಈ ಕೊರೊನಾ ದಿನಗಳು ಬಡಿದೆಬ್ಬಿಸಿವೆ.
Last Updated 18 ಆಗಸ್ಟ್ 2020, 19:30 IST
ವಿಶ್ವ ಫೋಟೊಗ್ರಫಿ ದಿನ: ಕೊರೊನಾ ಕಾಲದ ಸ್ಫೂರ್ತಿಯ ಸೆಲೆ ಫೋಟೊಗ್ರಫಿ

ಧಾರವಾಡ: ರೈತನ ಮಗ ಅಂಜನ್ ರೂರಲ್ ಸ್ಟಾರ್

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 26 ಜನವರಿ 2020, 19:30 IST
ಧಾರವಾಡ: ರೈತನ ಮಗ ಅಂಜನ್ ರೂರಲ್ ಸ್ಟಾರ್

ನನಗೊಪ್ಪುವ ಪಾತ್ರದಲ್ಲಿ ಅಭಿನಯಿಸುವೆ: ಹರ್ಷಿಕಾ ಪೂಣಚ್ಚ

Harshika poonacha
Last Updated 25 ನವೆಂಬರ್ 2018, 19:45 IST
ನನಗೊಪ್ಪುವ ಪಾತ್ರದಲ್ಲಿ ಅಭಿನಯಿಸುವೆ: ಹರ್ಷಿಕಾ ಪೂಣಚ್ಚ

ಚಿನ್ನಾರಿ ಮುತ್ತನ ‘ಕಿಸ್ಮತ್’ ಪರೀಕ್ಷೆ

ತಮ್ಮದೇ ನಿರ್ದೇಶನ, ನಿರ್ಮಾಣ ಮತ್ತೆ ತಾವೇ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮ್ಮ ಮುಂದಿನ ಚಿತ್ರ ‘ಕಿಸ್ಮತ್’ ಪ್ರಮೋಷನ್‌ಗೆ ಶನಿವಾರ ಹುಬ್ಬಳ್ಳಿಗೆ ಬಂದಾಗ ‘ಮೆಟ್ರೊ’ ಜೊತೆ ನಟ ವಿಜಯ ರಾಘವೇಂದ್ರ ಮಾತನಾಡಿದರು.
Last Updated 21 ನವೆಂಬರ್ 2018, 19:30 IST
ಚಿನ್ನಾರಿ ಮುತ್ತನ ‘ಕಿಸ್ಮತ್’ ಪರೀಕ್ಷೆ

ರಗಡ್ ರಾಗಿಣಿ ಕನಸು, ಕಥನ...

‘ತುಪ್ಪ ಬೇಕೇ ತುಪ್ಪ...’ ಹಾಡು ಕಿವಿಗೆ ಬಿದ್ದರೆ ನಟಿ ರಾಗಿಣಿಯ ಮೋಹಕ, ಮಾರ್ಜಾಲ ನಡಿಗೆ ಮತ್ತು ನೃತ್ಯ ನೆನಪಾಗುತ್ತದೆ. ‘ದಿ ಟೆರರಿಸ್ಟ್‌’ನಲ್ಲಿ ರೇಷ್ಮಾ ಪಾತ್ರದಲ್ಲಿ ಮಿಂಚಿದ ರಾಗಿಣಿ, ಮೆಟ್ರೊ ಜೊತೆ ಮಾತನಾಡಿದ್ದಾರೆ
Last Updated 12 ನವೆಂಬರ್ 2018, 19:45 IST
ರಗಡ್ ರಾಗಿಣಿ ಕನಸು, ಕಥನ...

ಹ್ಯಾಂಡ್‌ಸಮ್ ಹುಡುಗನ ಮಾಡೆಲಿಂಗ್ ಪಯಣ!

ವಿನಾಯಕ್ ಹಾವೇರಿ ಜಿಲ್ಲೆ ರಾಣೆಬೆನ್ನೂರಿನವರು. ಸದ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಉತ್ತರ ಕರ್ನಾಟಕದ ಯುವ ಪ್ರತಿಭೆ. ಕನ್ನಡದ ಜೊತೆಗೆ ಬಾಲಿವುಡ್ ಅಂಗಳದಲ್ಲಿ ಮಾಡೆಲ್ ಆಗಿ ಪದಾರ್ಪಣೆ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಇನ್ನೂ ಕೆಲವೇ ದಿನಗಳಲ್ಲಿ ಮುಂಬೈಯತ್ತ ಮುಖ ಮಾಡುವ ಕನಸುಗಳ ಮೂಟೆ ಕಟ್ಟುತ್ತಿರುವ ಈ ಯುವಪ್ರತಿಭೆ ‘ಮೆಟ್ರೊ’ ಜೊತೆ ಮಾತನಾಡಿದಾಗ..
Last Updated 9 ನವೆಂಬರ್ 2018, 19:45 IST
ಹ್ಯಾಂಡ್‌ಸಮ್ ಹುಡುಗನ ಮಾಡೆಲಿಂಗ್ ಪಯಣ!

‘ಉತ್ತರ ಕರ್ನಾಟಕ ಭಾಷೆಯಲ್ಲಿ ಒಂದು ಸಿನಿಮಾ ಮಾಡುವಾಸೆ...’

‘ದಿ ಜ್ಯುವೆಲ್ಲರಿ ಷೋ’ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ಶ್ರುತಿ ಹರಿಹರನ್ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ನಡೆದ ಮೂರು ದಿನಗಳ ಭಾರತೀಯ ಆಭರಣ ಮೇಳದ ಉದ್ಘಾಟಕರಾಗಿ ಆಗಮಿಸಿದಾಗ ‘ಮೆಟ್ರೊ’ ಜೊತೆ ತಮ್ಮ ಸಿನಿ ಪಯಣ ಮತ್ತು ಉತ್ತರ ಕರ್ನಾಟಕದೊಂದಿಗೆ ಅವರಿಗಿರುವ ನಂಟನ್ನು ಬಿಚ್ಚಿಟ್ಟಿದ್ದಾರೆ.
Last Updated 20 ಅಕ್ಟೋಬರ್ 2018, 19:31 IST
‘ಉತ್ತರ ಕರ್ನಾಟಕ ಭಾಷೆಯಲ್ಲಿ ಒಂದು ಸಿನಿಮಾ ಮಾಡುವಾಸೆ...’
ADVERTISEMENT
ADVERTISEMENT
ADVERTISEMENT
ADVERTISEMENT